ನನ್ನ ಪುಟಗಳು

23 ಜೂನ್ 2018

ಮಲೆಗಳಲ್ಲಿ ಮದುಮಗಳು-ಪರಿವಿಡಿ

ಕುವೆಂಪುರವರ ಮಹಾ ಕಾದಂಬರಿ 'ಮಲೆಗಳಲ್ಲಿ ಮದುಮಗಳು' ಒಂದು ಅಭೂತಪೂರ್ವವಾದ ಕೃತಿ. ಮಲೆನಾಡಿನ ನೈಜಚಿತ್ರಣ, ಸ್ವಾಭಾವಿಕವಾದ ವರ್ಣನೆಗಳು ಓದುಗರ ಮನಸೂರೆಗೊಳ್ಳುತ್ತವೆ. ಆ ಮಹಾ ಕಾದಂಬರಿಯ ೬೪ ಭಾಗಗಳನ್ನು ಇಲ್ಲಿ ನೀಡಲಾಗಿದೆ. ನಿಮಗೆ ಬೇಕಾದ ಭಾಗವನ್ನು ಕ್ಲಿಕ್ ಮಾಡಿರಿ.

********