ನನ್ನ ಪುಟಗಳು

8, 9, 10ನೇ ತರಗತಿ ವಿಷಯ ಸಂಪನ್ಮೂಲ

42 ಕಾಮೆಂಟ್‌ಗಳು:

 1. ಧನ್ಯವಾದಗಳು ಸರ್. ನಿಮ್ಮ ಬ್ಲಾಗ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ಮಾಹಿತಿ ಒದಗಿಸುವ ಖಜಾನೆ.

  ಪ್ರತ್ಯುತ್ತರಅಳಿಸಿ
 2. nanu esto dina dindinda kannnada kke sambhandisida maahithi yennu padeyallu bahala kasta patte nanna obba snehithra salahaeya merege nimma blognallina maahiti nanage bahala ne upayuktakara vaagide dhanyavaadagalu sir.

  ಪ್ರತ್ಯುತ್ತರಅಳಿಸಿ
 3. ಧನ್ಯವಾದಗಳು ತಮಗೆ . ಇದು ವಿದ್ಯಾರ್ಥಿಗಳಿಗೆ ತುಂಬಾ ಉಪಕಾರಿಯಾಗಿದೆ.

  ಪ್ರತ್ಯುತ್ತರಅಳಿಸಿ
 4. ತಮ್ಮ ಈ ಕನ್ನಡ ಭಾಷಾ ಬೆಳವಣಿಗೆಗೆ ಸ್ಪಂದಿಸಿದ ರೀತಿಗೆ ಅಭಾರಿಯಾಗಿದ್ದೇನೆ.
  ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 5. ಧನ್ಯವಾದಗಳು ಸಾರ್. ದ್ವಿತೀಯ ಭಾಷೆ ಕನ್ನಡದ ಬಗ್ಗೆನು ಮಾಹಿತಿ ತಿಳಿಸಿ ಸಾರ್.

  ಪ್ರತ್ಯುತ್ತರಅಳಿಸಿ
 6. ರಾಮಧಾನ್ಯ ಚರಿತೆ ಪದ್ಯದ ಆಡಿಯೋ ಅಪ್ ಲೋಡ್ ಮಾಡಿ ಸರ್

  ಪ್ರತ್ಯುತ್ತರಅಳಿಸಿ
 7. ಸರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇದೆ ಮಾದರಿ ಸಿಗುವುದಿಲ್ಲವೆ ಸರ್

  ಪ್ರತ್ಯುತ್ತರಅಳಿಸಿ
 8. Tumba thank u sir.thumbane chanagi use agthide.6,7th classes du kodbhodu alva sir.yallara kade enda request madthidini

  ಪ್ರತ್ಯುತ್ತರಅಳಿಸಿ
 9. ರಾಷ್ಟ್ರಪತಿ ಇದು ಯಾವ ಲಿಂಗ ಮಹೆಶ್ ಸರ್

  ಪ್ರತ್ಯುತ್ತರಅಳಿಸಿ
 10. ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಹಾಗೆ ದ್ವಿತೀಯ ಭಾಷೆ ಕನ್ನಡ ಸಂಪನ್ಮೂಲ ಬೇಕಾಗಿದೆ ತಿಳಿಸಿ.

  ಪ್ರತ್ಯುತ್ತರಅಳಿಸಿ
 11. ಆತ್ಮೀಯರೆ‌ ಕನ್ನಡ ಪಠ್ಯ ‌ವಿಷಯಕ್ಕೆ‌ ಸಂಬಂಧಿಸಿದಂತೆ ಡಿಜಿಟಲ್ ಧ್ವನಿ ಮುದ್ರಣವನ್ನು ಯು ಟೂಬ್ ನಲ್ಲಿ ಹಾಕಿದ್ದೇನೆ‌ ಇದರ ಸದುಪಯೋಗ ಪಡಿಸಿಕೊಳ್ಳಿ .... ಕೆಳಗಿನ ಲಿಂಕ್ ಬಳಸಿ ವಿದ್ಯಾರ್ಥಿಗಳಿಗೂ ನೀಡಿ....ಧನ್ಯವಾದಗಳು
  ಆತ್ಮೀಯ‌ ಮಹೇಶ್ ರವರೇ ಎಲ್ಲ‌ ಪಠ್ಯ ವಿಷಯದ ಧ್ವನಿಮುದ್ರಣ ಈ‌ ಕೆಳಗಿನ ಲಿಂಕಿನಲ್ಲಿದೆ ದಯಮಾಡಿ ಎಲ್ಲರಿಗೂ ತಲುಪುವಂತೆ ಸಹಕರಿಸಿ ಹಾಗು ಸಹಾಯ ನೀಡಿ.....
  ಧನ್ಯವಾದಗಳು
  https://www.youtube.com/channel/UCcYMEO-dq8r-c6XR0HPzWsQ

  ಪ್ರತ್ಯುತ್ತರಅಳಿಸಿ
 12. ತಿಳಿ ಕನ್ನಡ ಪಠ್ಯಪುಸ್ತಕ sammary and question answers send to kannada diveege

  ಪ್ರತ್ಯುತ್ತರಅಳಿಸಿ
 13. ೮ ನೇ ೯ನೇ ೧೦ನೇ ತರಗತಿಯ ದ್ವಿತೀಯ ಭಾಷೆ ಕನ್ನಡ ವಿಷಯದ ಕುರಿತು ಗದ್ಯ ಪದ್ಯಗಳ ಪ್ರಶ್ನೋತ್ತರ &ಸಾರಾಂಶವನ್ನು ಬರೆದು ಹಾಕಿ ಸರ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಆ ವಿಷಯವಾಗಿ ನಾನು Edu all-rounder ಎಂಬ ಯುಟ್ಯೂಬ್ ಚಾನೆಲ್ ಮಾಡಿದ್ದು ಅದರಲ್ಲಿ ಹತ್ತನೇ ತರಗತಿಯ ಪದ್ಯಗಳ ವಿವರಣೆಗಳು ಈಗ ಬರುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ದ್ವಿತೀಯ ಭಾಷೆ ಕನ್ನಡದ ಪ್ರಶ್ನೋತ್ತರಗಳು ಸಾರಾ೦ಶಗಳು ಲಭ್ಯವಾಗುತ್ತವೆ ಈ ಚಾನೆಲ್ ನೋಡಿ ಸಬ್ಸ್ಕ್ರೈಬ್ ಮಾಡಿ ಪ್ರಯೋಜನ ಪಡೆಯಿರಿ

   ಅಳಿಸಿ
  2. ಗುರಿ ಸದ್ದು ಮಾಡದಿರು ಸವಿಚೈತ್ರ ಇತ್ಯಾದಿ ಪದ್ಯಗಳ ವಿವರಣೆಗಳುEdu all-rounder ಯುಟ್ಯೂಬ್ ಚಾನೆಲ್ ನಲ್ಲಿ ಈಗಾಗಲೇ ಲಭ್ಯವಿದೆ ನೋಡಿ ಸಬ್ಸ್ಕ್ರೈಬ್ ಮಾಡಿ

   ಅಳಿಸಿ
 14. ಸಾರ್ ಹತ್ತನೇ ತರಗತಿಯ ಕನ್ನಡ ಪಾಠ ಯೋಜನೆಗಳನ್ನು ಸಹ ಇದರಲ್ಲಿ ಕಳುಹಿಸಿ ಅಥವಾ ನಮೂದಿಸಿ ಸರ್ ಪ್ಲೀಸ್

  ಪ್ರತ್ಯುತ್ತರಅಳಿಸಿ
 15. ಸರ್ ಹತ್ತನೇ ತರಗತಿಯ ಕನ್ನಡ ತೃತೀಯ ಭಾಷಾ ಪಾಠ ಯೋಜನೆಗಳನ್ನು ಸ್ವಲ್ಪ ಕಳಸಿ

  ಪ್ರತ್ಯುತ್ತರಅಳಿಸಿ
 16. ಸರ್ ನಾನು B.Ed ಯ ಮೂರನೇ ಸೆಮಿಸ್ಟರ್ ನಾ ಪ್ರಶಿಕ್ಷಣಾರ್ಥಿ ೮ನೇ ತರಗತಿಯಲ್ಲಿನ ರಾಮಧಾನ್ಚಚರಿತೆ ಪದ್ಯಕ್ಕೆ. Criticism lesson ge planning prepare ಮಾಡಲು ತಿಳಿಯುತ್ತಿಲ್ಲ ದಯಮಾಡಿ ಅದರ ಒಂದು ಲಿಂಕ್ ಲಿಂಕ್ ಇದ್ದರೆ ಕಳುಹಿಸಿ

  ಪ್ರತ್ಯುತ್ತರಅಳಿಸಿ
 17. Iruvudannu illadante heluva Kavi samayakke________ennuvaru. Please heli sir

  ಪ್ರತ್ಯುತ್ತರಅಳಿಸಿ
 18. Keshirajanu mamcham, pattam,toran shabdagalige _________ endu hesarisiddare.

  ಪ್ರತ್ಯುತ್ತರಅಳಿಸಿ
 19. ಸಂಸ್ಕೃತ ಪದದ ತದ್ಭವ ರೂಪ ತಿಳಿಸಿ

  ಪ್ರತ್ಯುತ್ತರಅಳಿಸಿ
 20. ಸರ್ ನಿಮಲ್ಲಿ ಒಂದು ವಿಷಯ ಸರ್ ಕನ್ನಡ ನಾಡು ನುಡಿ ಫೇರ್ ಆನ್ಸರ್ ಕೊಡಿ ಸರ್

  ಪ್ರತ್ಯುತ್ತರಅಳಿಸಿ