ನನ್ನ ಪುಟಗಳು

22 ಡಿಸೆಂಬರ್ 2015

ಓದುಗರ ಲೇಖನಗಳು

ಪ್ರಿಯ ಕನ್ನಡ ದೀವಿಗೆಯ ಓದುಗರೇ,
            ನಿಮ್ಮದೇ ಆದ ಲೇಖನಗಳು, ಪ್ರೌಢಶಾಲಾ ಕನ್ನಡ ವಿಷಯ ಸಂಪನ್ಮೂಲಗಳಿದ್ದಲ್ಲಿ ಅವುಗಳನ್ನು ಕನ್ನಡ ದೀವಿಗೆಯಲ್ಲಿ ಪ್ರಕಟಿಸಬಹುದು. ನೀವು ಕಳುಹಿಸಿದ ಯಾವುದೇ ಬರಹಗಳನ್ನು ನಿಮ್ಮ ಹೆಸರಿನೊಂದಿಗೆ ಒಂದು ವಾರದೊಳಗಾಗಿ ಪ್ರಕಟಿಸಲಾಗುವುದು. ಅದಕ್ಕಾಗಿ ಮೊದಲ ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಲೇಖನಗಳನ್ನು ಕಳುಹಿಸಿ.
  1. ಲೇಖನ/ಕವನಗಳನ್ನು ಪ್ರಕಟಿಸಲು ಕೋರಿಕೆ
  2. ಓದುಗರ ಲೇಖನ/ಕವನಗಳು
******Admin*******

10 ಕಾಮೆಂಟ್‌ಗಳು:

  1. ಸಾರ್. . ನಾನು ನಿನ್ನೆ ಒಂದು ಕವನ ಅಪ್ಲೋಡ್ ಮಾಡಿದ್ದೇನೆ... ಅದು ಯಾವಾಗ ಪ್ರಕಟ ವಾಗುವುದು ಮತ್ತು ಪ್ರಕಟವಾದ ಮಹಿತಿಬಗ್ಗೆ ನನಗೆ ಹೆಗೇ ಗೊತ್ತಾಗುತ್ತದೆ...

    ಪ್ರತ್ಯುತ್ತರಅಳಿಸಿ
  2. ನಮಸ್ತೆ, ಕನ್ನಡ ದೀವಿಗೆ ಅತ್ಯುತ್ತಮ ಆನ್ ಲೈನ್ ತಂತ್ರಾಂಶವಾಗಿದ್ದು ನಾಗರಿಕರಿಗೆ ಉತ್ತಮ ವೇದಿಕೆ ಕಲ್ಪಿಸಿದೆ... ನಿಮ್ಮ ಈ ಪ್ರಯತ್ನಕ್ಕೆ ಹೃತ್ಪೂರ್ವಕ ಅಭಿನಂದನೆಗಳು...ಈ ಆಪ್ ಮುಂದೆಯೂ
    ನಿರಂತರವಾಗಿ ಇನ್ನೂ ಗುಣಮಟ್ಟದೊಂದಿಗೆ ಮಾಹಿತಿ ನೀಡುವ ವೇದಿಕೆಯಾಗಿ ಬೆಳೆಯಲಿ... ಧನ್ಯವಾದಗಳು.💐

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಕನ್ನಡ ಕಂದನ ಕನ್ನಡದ ತಾಣ ಅದುವೇ
      https://t.me/spn3187 ಮತ್ತು www.spn3187.blogspot.in
      ಕನ್ನಡವನ್ನು ಕನ್ನಡಿಗರೇ ಬೆಳೆಸದಿದ್ದರೆ ಮತ್ಯಾರು ಬೆಳೆಸುವರು
      ಅದಕ್ಕೆ
      ನಮ್ಮ ಕನ್ನಡವನ್ನು ನಾವು ಬೆಳೆಸಲು ಚಿಕ್ಕ ಪ್ರಯತ್ನ ಜೈ ಕನ್ನಡಾಂಬೆ

      ಅಳಿಸಿ
  3. Sir ಇನ್ನು ಮುಂದೆ ಹೆಚ್ಚಿನ ಕವಿ ಗಳ ಮಾಹಿತಿ ನೀಡಿ...

    ಪ್ರತ್ಯುತ್ತರಅಳಿಸಿ
  4. ಮುಬಾರಕ ಡಿ. ಶಿರಹಟ್ಟಿ ವಕೀಲರುಜನವರಿ 18, 2020 ರಂದು 05:59 ಪೂರ್ವಾಹ್ನ ಸಮಯಕ್ಕೆ

    ನಮಸ್ಕಾರಗಳು ಸರ್

    ಪ್ರತ್ಯುತ್ತರಅಳಿಸಿ
  5. ನಮ್ಮ ಕವನಗಳು ಯಾವ ದಿನಾಂಕದಂದು ಪ್ರಕಟವಾಗುವ ತಿಳಿಸಿ ಸರ್ ಪ್ಲೀಸ್

    ಪ್ರತ್ಯುತ್ತರಅಳಿಸಿ
  6. ಸಾರ್. . ನಾನು ನಿನ್ನೆ "ಮರೆಯಲಾಗದ ಸಂಡೂರು" ಎಂಬ ಕವನವನ್ನು ಅಪ್ಲೋಡ್ ಮಾಡಿದ್ದೇನೆ... ಅದು ಯಾವಾಗ ಪ್ರಕಟ ವಾಗುವುದು ಮತ್ತು ಪ್ರಕಟವಾದ ಮಹಿತಿಬಗ್ಗೆ ನನಗೆ ಹೆಗೇ ಗೊತ್ತಾಗುತ್ತದೆ...

    ಪ್ರತ್ಯುತ್ತರಅಳಿಸಿ