ನನ್ನ ಪುಟಗಳು

12 ಜುಲೈ 2015

10ನೇ ತರಗತಿ ಕನ್ನಡ ವಿಷಯ ಸಂಪನ್ಮೂಲ - 10th Kannada Resource

ಈ ಕೆಳಗಿನ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ ಆರಿಸಿ


.
**************

138 ಕಾಮೆಂಟ್‌ಗಳು:

  1. ಶ್ರೀ ಮಹೇಶರವರಿಗೆ
    ಮೊನ್ನೆ ಕೊಪ್ಪಳದಲ್ಲಿ ಕನ್ನಡ ಭಾಷಾ ಶಿಕ್ಷಕರ ಕಾರ್ಯಾಗಾರ ಇತ್ತು ನಿಮ್ಮ ಕನ್ನಡ ದೀವಿಗೆಯ ಕುರಿತು ವಿವರಿಸಿದೆ.ಬಹಳಷ್ಟು ಶಿಕ್ಷಕರು ನಿಮ್ಮ ಈ ಪ್ರಯತ್ನವನ್ನು ಶ್ಲಾಘಿಸಿದರು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಗಳಿಸುವಲ್ಲಿ ಉಪಯುಕ್ತವಾಗಿದೆ.

      ಅಳಿಸಿ
  2. This website is very useful and essential for all children and Teachers.

    ಪ್ರತ್ಯುತ್ತರಅಳಿಸಿ
  3. Sir SDA FDA ge yav reeti prepration madbeku. mattu viruddarthak padglannu tilisi

    ಪ್ರತ್ಯುತ್ತರಅಳಿಸಿ
  4. yava reeti prepare adare sda fda pas agabahudu dayavittu reply madi

    ಪ್ರತ್ಯುತ್ತರಅಳಿಸಿ
  5. ಮಹೇಶ್ ಸರ್ ನಿಮ್ಮ ಈ ಕನ್ನಡ ದೀವಿಗೆಯಿಂದ ತುಂಬಾ ಉಪಯೋಗವಾಗತ್ತಿದೆ ನಿಮಗೆ ಸಾವಿರ ಸಾವಿರ ನನ್ನ ನಮನಗಳು ತುಂಬಾ ಧನ್ಯವಾದಗಳು ತಮಗೆ

    ಪ್ರತ್ಯುತ್ತರಅಳಿಸಿ
  6. ಸರ್ ಪ್ರಥಮ ಭಾಷೆ ಕನ್ನಡ ವಿಷಯದ ಪಠ್ಯಪುಸ್ತಕಗಳ ಪರಿಷ್ಕೃತ ಮುದ್ರಣದ pdf add ಮಾಡಿ plz

    ಪ್ರತ್ಯುತ್ತರಅಳಿಸಿ
  7. ಸರ್ ನಾನು ಹತ್ತನೇ ತರಗತಿಯ ವಿದ್ಯಾರ್ಥಿ, ಮುಖ್ಯ ಕವಿಗಳ ಪರಿಚಯ? ಬೆಕಾಗಿವೆ.

    ಪ್ರತ್ಯುತ್ತರಅಳಿಸಿ
  8. ಲಂಡನ್ ನಗರ ಪಾಠದ ಅಭ್ಯಾಸ ಚಟುವಟಿಕೆಯಲ್ಲಿ ಬರುವ ಸ್ವಂತ ವಾಕ್ಯದಲ್ಲಿ ವಶೀಲಿ ಪದದ ಅರ್ಥ

    ಪ್ರತ್ಯುತ್ತರಅಳಿಸಿ
  9. ಸರ್ ನಿಮ್ಮ ಪರಿಶ್ರಮ ಈ ನಾಡಿನ ಮಕ್ಕಳಿಗೆ ಉಪಯುಕ್ತ.ಈ ಕೈಂಕರ್ಯ ಮುಂದುವರಿಯಲಿ ಎನ್ನುವುದೇ ನನ್ನ ಕೋರಿಕೆ. ಶುಭವಾಗಲಿ

    ಪ್ರತ್ಯುತ್ತರಅಳಿಸಿ
  10. sir 3rd launguage kannada kke sambandisida mahithi idre share madi sir ತುಂಬಾ ಅನುಕೂಲ aguthe

    ಪ್ರತ್ಯುತ್ತರಅಳಿಸಿ
  11. ನಿಮ್ಮಿದ್ದ ತುoಬಾ ಉಪಯೋಗವಾಗಿದೆ. ದನ್ಯವಾದಗಳು ಸರ್ ..

    ಪ್ರತ್ಯುತ್ತರಅಳಿಸಿ
  12. ಪಂಪ ರನ್ನ ಕುಮಾರವ್ಯಾಸ ದಾಸರು ಶರಣರು ಹೀಗೆ ಅಗಣಿತರಿಂದ ನಾಡಿನ ಕೀರ್ತಿ ಹೆಚ್ಚಾಗಿದೆ ಅದೇ ರೀತಿ ಸಾಡ ಸಂಸ್ಕೃತಿಯಲ್ಲಿ ನಿಮ್ಮ ಹೆಸರು ಶಾಶ್ವತವಾಗಲಿ ಎಂದು ಹಾರೈಸುತ್ತೇನೆ

    ಪ್ರತ್ಯುತ್ತರಅಳಿಸಿ
  13. ಸರ್ ನಿಮ್ಮ ಕೆಲಸ ಅದ್ಭುತವಾಗಿದೆ.ಈ ಕಾರ್ಯ ಹೀಗೆಯೇ ಮಂದುವರಿಯಲಿ. 2021ರ 8.9.10 ನೇ ತರಗತಿಗಳ ವಾರ್ಷಿಕ ಕಾರ್ಯ. ಯೋಜನೆಯನ್ನು ಹಾಕಿರಿ.

    ಪ್ರತ್ಯುತ್ತರಅಳಿಸಿ
  14. ಶ್ರೀಯುತ ಮಹೇಶ್ ಸರ್ ಅವರು ಕನ್ನಡ ದೀವಿಗೆ ಮೂಲಕ ನೀಡುತ್ತಿರುವ ಸಂಪನ್ಮೂಲ ಬಹಳ ಉಪಯುಕ್ತವಾದುದು.ಅವರ ಈ ಕಾಯಕಕ್ಕೆ ನನ್ನ ಮನದಾಳದ ವಂದನೆಗಳು!


    ಪ್ರತ್ಯುತ್ತರಅಳಿಸಿ
  15. ೧೦ನೇ ತರಗತಿ ೨೦೨೧ ಗೆ ಕನ್ನಡದಲ್ಲಿ ಯಾವ ಯಾವ ಪಾಠಗಳನ್ನು ಕೈಬಿಡಲಾಗಿದೆ

    ಪ್ರತ್ಯುತ್ತರಅಳಿಸಿ
  16. ಹೊಳಲ್ಕೆರೆ ಗ್ರಾಮ ಅರಸೀಕೆರೆ ತಾಲ್ಲೂಕು ಹಾಸನ ಜಿಲ್ಲೆ

    ಪ್ರತ್ಯುತ್ತರಅಳಿಸಿ
  17. ಹೊಳಲ್ಕೆರೆ ಗ್ರಾಮ ಅರಸೀಕೆರೆ ತಾಲ್ಲೂಕು ಹಾಸನ ಜಿಲ್ಲೆ

    ಪ್ರತ್ಯುತ್ತರಅಳಿಸಿ
  18. ಹೊಳಲ್ಕೆರೆ ಗ್ರಾಮ ಅರಸೀಕೆರೆ ತಾಲ್ಲೂಕು ಹಾಸನ ಜಿಲ್ಲೆ

    ಪ್ರತ್ಯುತ್ತರಅಳಿಸಿ
  19. ಸರ್ ಪಠ್ಯ ಪುಸ್ತಕ PDF download ಆಗುತ್ತಾ ಇಲ್ಲ 10 ನೆ ತರಗತಿ ಪಠ್ಯ ಪುಸ್ತಕ PDF ಅನ್ನು ಕಳುಹಿಸಿ ಕೊಡಿ ಸರ್

    ಪ್ರತ್ಯುತ್ತರಅಳಿಸಿ
  20. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  21. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  22. 2022-23 ನೇ ಸಾಲಿನ ಎಂಟು, ಒಂಬತ್ತು, ಹತ್ತನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ಕೆಲವು ಪಾಠಗಳು ಬದಲಾಗಿದೆ ದಯವಿಟ್ಟು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ಮಾಡಬೇಕೆಂದು ವಿನಂತಿ ಕೊಳ್ಳುತ್ತೇನೆ.
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  23. ಹೊಸ ಪಠ್ಯಕ್ರಮ , ಪಠ್ಯಪುಸ್ತಕ ಕಳಿಸಿ ಸರ್.

    ಪ್ರತ್ಯುತ್ತರಅಳಿಸಿ
  24. ಪ್ರಶ್ನೆರೂಪದ ಪದ ಮತ್ತು ವಾಕ್ಯಗಳ ಮುಂದೆ ಈ ಚಿಹ್ನೆಯನ್ನು ಬಳಸಲಾಗುವುದು,

    ಪ್ರತ್ಯುತ್ತರಅಳಿಸಿ
  25. ಕನ್ನಡ ದ್ವಿತಿಯ ಭಾಷೆ ಸಂಪನ್ಮೂಲ ಸೇರಿಸಬಹುದಲ್ಲ ಗುರುಗಳೆ

    ಪ್ರತ್ಯುತ್ತರಅಳಿಸಿ
  26. ಸುಕುಮಾರಸ್ವಾಮಿಯ ಕಥೆ ಮತ್ತು ಯುದ್ಧ ಪಾಠದ ನೋಟ್ಸ್ ಕಳುಹಿಸಿ

    ಪ್ರತ್ಯುತ್ತರಅಳಿಸಿ
  27. ಸರ್ ಹೊಸ ಪಾಠಗಳ ನೋಟ್ಸ್ ಯಾವಾಗ ಅಪ್ಲೋಡ್ ಮಾಡ್ತೀರಾ

    ಪ್ರತ್ಯುತ್ತರಅಳಿಸಿ