ನನ್ನ ಪುಟಗಳು

06 ಜೂನ್ 2021

ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆ-3 ರ ಫಲಿತಾಂಶ & ಪ್ರಮಾಣ ಪತ್ರಗಳು

ಪ್ರಥಮ ಭಾಷೆ ಕನ್ನಡ  ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯ ಫಲಿತಾಂಶ

ಈ ಕೆಳಗಿನ ಪಟ್ಟಿಯಲ್ಲಿ 90 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಕಳುಹಿಸಲಾಗಿರುವ ಬಗ್ಗೆ ಮಾಹಿತಿ ಇದೆ. ನಿಮ್ಮ ಹೆಸರಿನ ಕೊನೆಯಲ್ಲಿ "ಕಳುಹಿಸಲಾಗಿದೆ" ಎಂದು ಇದ್ದಲ್ಲಿ ನಿಮ್ಮ Gmail inbox ಹಾಗೂ Gmail Spam ಪರಿಶೀಲಿಸಿ. ಬಂದಿಲ್ಲವಾದಲ್ಲಿ ಈ ಪಟ್ಟಿಯಲ್ಲಿ ನಿಮ್ಮ ಹೆಸರಿನ ನೇರಕ್ಕೆ ಕೊನೆಯಲ್ಲಿರುವ Download Link ಒತ್ತುವ ಮೂಲಕ Download ಮಾಡಿಕೊಳ್ಳಿ.