ನನ್ನ ಪುಟಗಳು

20 ಡಿಸೆಂಬರ್ 2016

10ನೆಯ ತರಗತಿ ಪ್ರಥಮಭಾಷೆ ಕನ್ನಡ ಫಲಿತಾಂಶ ಉತ್ತಮೀಕರಣ ಸಂಪನ್ಮೂಲ(ಪರಿವಿಡಿ)

10ನೆಯ ತರಗತಿ ಪ್ರಥಮಭಾಷೆ ಕನ್ನಡ  
ಪರೀಕ್ಷಾ ಫಲಿತಾಂಶ ಉತ್ತಮೀಕರಣಕ್ಕಾಗಿ ಸಂಪನ್ಮೂಲಗಳು 2018-19
ನಿಮಗೆ  ಅಗತ್ಯವಿರುವ ಮಾಹಿತಿಯ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ.
(ಓದಲು "view" ಒತ್ತಿರಿ, ಡೌನ್‌ಲೋಡ್ ಮಾಡಿಕೊಳ್ಳಲು  "Download" ಒತ್ತಿರಿ.

ಪರಿವಿಡಿ
ಎಂಟು ಮಾದರಿ ಪ್ರಶ್ನೆಪತ್ರಿಕೆಗಳು, ಬಹುಆಯ್ಕೆ ಮತ್ತು ಸಂಬಂಧೀಕರಿಸಿ ಬರೆಯುವ ಪ್ರಶ್ನೆಗಳು(960)  
         "View"               "Download"
‘ಸೊಡರು’ ಸರಳ ಕಲಿಕಾ ಕಾರ್ಡುಗಳು/ಪಾಸಿಂಗ್ ಪ್ಯಾಕೇಜ್
         "View"               "Download"

 
ಮೇಲಿನ ಎಲ್ಲಾ ದಾಖಲೆಗಳು ಒಂದೇ ಕಡತದಲ್ಲಿ
         "View"               "Download"

 
ಕಲಿಕಾ ಖಾತ್ರಿ ಯೋಜನೆಯ ವಿದ್ಯಾರ್ಥಿಗಳ ಪ್ರಗತಿ ವಹಿ
"Download"


ಓದಿದ ನಂತರ ಲೋಪ-ದೋಷಗಳಿದ್ದಲ್ಲಿ ಅಥವಾ ಸಲಹೆಗಳಿದ್ದಲ್ಲಿ ಕೂಡಲೇ ತಿಳಿಸಿ
*******ಧನ್ಯವಾದಗಳು********