ಕನ್ನಡ ದೀವಿಗೆ App
               ಆತ್ಮೀಯ ಕನ್ನಡ ಬಾಂಧವರೇ, ನಿಮ್ಮ ಆಂಡ್ರಾಯ್ಡ್  ಮೊಬೈಲ್ ನಲ್ಲಿ 'ಕನ್ನಡ ದೀವಿಗೆ' App install ಮಾಡಿಕೊಳ್ಳುವ ಮೂಲಕ ಒಂದೇ click ನಲ್ಲಿ ಬ್ಲಾಗ್ ವೀಕ್ಷಿಸಬಹುದು. ಇದು updated ಆವೃತ್ತಿ ಲಭ್ಯವಿದೆ. ಬಳಕೆದಾರರ ಸ್ನೇಹಿಯಾಗಿರುವ ಈ app ಬಗ್ಗೆ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ಅಥವಾ ಹಿಮ್ಮಾಹಿತಿ ನೀಡಲು ಮರೆಯದಿರಿ.
 


