ನನ್ನ ಪುಟಗಳು

01 ಸೆಪ್ಟೆಂಬರ್ 2014

10ನೇ ತರಗತಿ ಪ್ರಥಮಭಾಷೆ ಕನ್ನಡ ಗದ್ಯಪಾಠಗಳು (ಹೊಸದು) - 10th Kannada Prose (new)10ನೇ ತರಗತಿ ಪ್ರಥಮಭಾಷೆ ಕನ್ನಡ ಗದ್ಯಪಾಠಗಳು

21 ಕಾಮೆಂಟ್‌ಗಳು:

 1. ನಿಮ್ಮ ಬ್ಲಾಗ್ ಬಹಳ ಉಪಯುಕ್ತವಾಗಿದೆ ಮಹೇಶ್, ಅಭಿನ೦ದನೆಗಳು. ನಮ್ಮ ಶಿಕ್ಷಕರು ಇದರ ಉಪಯುಕ್ತತೆಯನ್ನು ಪಡೆಯುವ ಅಗತ್ಯವಿದೆ. ನನ್ನ ಬ್ಲಾಗ್ ಗೆ ಸ್ವಾಗತ.

  ಪ್ರತ್ಯುತ್ತರಅಳಿಸಿ
 2. ನಿಮ್ಮ ಈ ಕೆಲಸ ಶ್ಲಾಘನೀಯವಾದದ್ದು.....ಮುಂದುವರೆಯಲಿ...

  ಪ್ರತ್ಯುತ್ತರಅಳಿಸಿ
 3. ಗುಣಾತ್ಮಕ ಕಲಿಕೆಗೆ ಹಾಗೂ ಬೋಧನೆಗೆ ನಿಮ್ಮ ಬ್ಲಾಗ್ ತುಂಬಾ ಉಪಯುಕ್ತ.
  ಅನಂತ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 4. ಪ್ರಭಾಕರ ಶೆಟ್ಟಿ ಉಡುಪಿಜುಲೈ 2, 2015 02:46 ಅಪರಾಹ್ನ

  ಆತ್ತೀಯ ಮಹೇಶ್ ಸರ್ ತಮ್ಮ ವಿಶೇಷ ಸಾಧನೆಗಾಗಿ ಅಭಿನಂದನೆಗಳು

  ಪ್ರತ್ಯುತ್ತರಅಳಿಸಿ
 5. ಈ ಮಾಹಿತಿಯು ತುಂಬಾ ಉಪಯುಕ್ತವಾಗಿದ್ದು ಹಾಗೂ ಸಮಾಜದ ಅಂತಃಸತ್ವವನ್ನು ಕುರಿತು ವಿಚಾರ ದಾರೆ ಚಿಂತಿಸುವಂತೆ

  ಪ್ರತ್ಯುತ್ತರಅಳಿಸಿ
 6. ಸರ್ ದ್ವಿತೀಯ ಭಾಷೆ ಕನ್ನಡ ಮಾಹಿತಿ ನೀಡಿ

  ಪ್ರತ್ಯುತ್ತರಅಳಿಸಿ
 7. ಹಳೆಗನ್ನಡ ಪದಗಳನ್ನು ಬಿಡಿಸಿದ್ದರೆ ಚೆನ್ನಾಗಿತ್ತು.

  ಪ್ರತ್ಯುತ್ತರಅಳಿಸಿ
 8. ಕನ್ನಡದಲಿ ನೂರಕ್ಕೆ ನೂರು ಅಂಕ ತೆಗೆದಿರುವ ಪೇಪರ್ ಇದರೆ ಹಾಕಿ please.

  ಪ್ರತ್ಯುತ್ತರಅಳಿಸಿ
 9. ನಮಸ್ಕಾರ ಸರ್ ನಮಗೆ ದ್ವಿತೀಯ ಭಾಷೆ ಕನ್ನಡದ ಬಗ್ಗೆ ಮಾಹಿತಿ ನೀಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ
  ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 10. ನಮಗೆ ದ್ವೀತಿಯ ಭಾಷೆ ಕನ್ನಡದ ಬಗ್ಗೆ ಮಾಹಿತಿ ನೀಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ
  ಧನ್ಯವಾದಗಳು

  ಪ್ರತ್ಯುತ್ತರಅಳಿಸಿ