ನನ್ನ ಪುಟಗಳು

12 ಫೆಬ್ರವರಿ 2020

ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಸಹಾಯಕ ನಮೂನೆ

      ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅನುಕೂಲವಾಗಲೆಂದು ನಮೂನೆ ಸಿದ್ಧಪಡಿಸಲಾಗಿದ್ದು ಈ ಕೆಳಗಿನ ಆಯ್ಕೆಗಳ ಮೂಲಕ ಮಾಹಿತಿ ನೀಡಬಹುದು ಮತ್ತು ವೀಕ್ಷಿಸಬಹುದಾಗಿದೆ.

ಪರಸ್ಪರ ವರ್ಗಾವಣೆ ನಮೂನೆ ಭರ್ತಿಮಾಡಿ.

ಪರಸ್ಪರ ವರ್ಗಾವಣೆ ಕೋರಿರುವ ಶಿಕ್ಷಕರ ಮಾಹಿತಿ ವೀಕ್ಷಿಸಿ.
(ಕೆಳಗಿನ ಸೂಚನೆಯನ್ನು ಓದಿ)

*********************************************
[ಸೂಚನೆ: ವರ್ಗಾವಣೆ ಕೋರಿರುವ ಶಿಕ್ಷಕರ ಮಾಹಿತಿ ವೀಕ್ಷಿಸಲು ಮೇಲಿನ ಕೊಂಡಿ ಕ್ಲಿಕ್ ಮಾಡಿದ ನಂತರ ಮಾಹಿತಿ ತೆರೆದುಕೊಳ್ಳುತ್ತದೆ. ಆನಂತರ ವಿಷಯಾವಾರು ಅಥವಾ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾವಾರು ಮಾಹಿತಿ ಪಡೆಯಲು Spread sheet ನ ಎಡ-ಮೇಲ್ಬಾಗದಲ್ಲಿ ಫಿಲ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ. ನಿರ್ದಿಷ್ಟ ವಿಷಯ ವೀಕ್ಷಣೆಯ ಸಹಾಯಕ್ಕಾಗಿ ಕೆಳಕಂಡ ಚಿತ್ರವನ್ನು ಗಮನಿಸಿ.]
 

(ಈ ಮೇಲಿನ ಚಿತ್ರದಲ್ಲಿ ತೋರಿಸಿರುವ ಫಿಲ್ಟರ್ ಸೌಲಭ್ಯ ಕಂಪ್ಯೂಟರ್.ನಲ್ಲಿ ಮಾತ್ರ ಅನ್ವಯಿಸುತ್ತದೆ. ಮೊಬೈಲ್ ನಲ್ಲಿ ಸಾಧ್ಯವಿಲ್ಲ)

ವರ್ಗಾವಣೆ ಕೋರಿರುವವರ ಮಾಹಿತಿ
Edit (admin only)
****************