ನನ್ನ ಪುಟಗಳು

ಕನ್ನಡ ವ್ಯಾಕರಣ

57 ಕಾಮೆಂಟ್‌ಗಳು:

  1. ಇದು ಸ್ಪಧಾತ್ಮಾಕ ಪರೀಕ್ಷೇಗೆ ಉತ್ತಮವಾಗಿದೆ. ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  2. ಲಕುಮಿ. ಇದರ ತತ್ಸಮ ತದ್ಬವ ರೂಪ ಯಾವುದು

    ಪ್ರತ್ಯುತ್ತರಅಳಿಸಿ
  3. ಮಂಜುರು ಎಂಬುದು ಯಾವ ಪದಕ್ಕೆ ಸೇರಿದೆ ತಿಳಿಸಿ

    ಪ್ರತ್ಯುತ್ತರಅಳಿಸಿ
  4. ಸರ್ ನಮಸ್ತೆ,
    ನನಗೆ ನೂನ್ಯತೆ ಎಂಬ ಶಬ್ದ ವನ್ನು ನ್ಯೂನ್ಯತೆ,ನ್ಯೂನತೆ ಎಂಬುದಾಗಿ ಬಳಕೆ ಮಾಡುತ್ತಾರೆ ಇದರಲ್ಲಿ ಯಾವುದು ಸರಿಯಾದ ಶಬ್ದ ಆಧಾರಗಳೊಂದಿಗೆ ದಯವಿಟ್ಟು ತಿಳಿಸಿ

    ಪ್ರತ್ಯುತ್ತರಅಳಿಸಿ
  5. 1ನಿದ್ದಿ 2 ತಾವರಿ 3.ಗಿಡಕ 4.ನಡೆದಾಡ 5.ಬಳಗಕ 6.ನಡಗೀಯ

    ಈ ಪದಗಳ ಗ್ರಾಂಧಿಕ ರೂಪಗಳು ತಿಳಿಸಿ !

    ಪ್ರತ್ಯುತ್ತರಅಳಿಸಿ
  6. ಲೋಹ, ಸಾಹಸ, ಎದೆ, ಅಮೃತ ಈ ಪದಗಳಲ್ಲಿ ಗುಂಪಿಗೆ ಸೇರದ ಪದ ಯಾವುದು

    ಪ್ರತ್ಯುತ್ತರಅಳಿಸಿ
  7. ಬಾಯಿ ತುರಿಕೆ " ನುಡಿಗಟ್ಟಿನ ಅರ್ಥ ಏನು

    ಪ್ರತ್ಯುತ್ತರಅಳಿಸಿ
  8. ಸಾರ್ ಸಂಸ್ಕೃತ ಪದದ ತಧ್ಭವ ರೂಪ ಏನು??

    ಪ್ರತ್ಯುತ್ತರಅಳಿಸಿ
  9. ಶ್ರೇಣಿ ಹಾಗು ಲೋಕ ಇದರ ತದ್ಭವ ರೂಪ ಏನು

    ಪ್ರತ್ಯುತ್ತರಅಳಿಸಿ
  10. ಪ್ರತ್ಯುತ್ತರಗಳು
    1. ಸರ್ ನಿಮ್ಮ ದೀವಿಗೆ ಜ್ಞಾನ ದೀಪವಿದ್ದಂತೆ ನನಗಂತು ತುಂಬಾ ಉಪಕಾರಿಯಾಗಿದೆ.ಆದರೆ ಕೆಲವು ಅಂಶಗಳು ಡೌನಲೋಡ ಆಗುವುದಿಲ್ಲ.ಆಗುವಹಾಗೇ ಮಾಡಿರಿ.

      ಅಳಿಸಿ
  11. ಸೂರ್ಯ ಪದದ ತದ್ಭವ ಪದ ಯಾವುದು

    ಪ್ರತ್ಯುತ್ತರಅಳಿಸಿ