ನನ್ನ ಪುಟಗಳು

ಅಲಂಕಾರ ಮತ್ತು ಛಂದಸ್ಸು

29 ಕಾಮೆಂಟ್‌ಗಳು:

  1. ದ್ವಿತೀಯ ಭಾಷೇ ಕನ್ನಡ ಪ್ರಶ್ನೋತ್ತರ ಕಳಿಸಿ ಸರ್

    ಪ್ರತ್ಯುತ್ತರಅಳಿಸಿ
  2. Hi sir ಸಿಡಿಲು ಬಡಿದಂತೆ ಗುಂಡು ಸುರಿದಾವ ಅಲಂಕಾರ ಹೇಳಿ ಸಮನ್ವಯಗೊಳಿಸಿ

    ಪ್ರತ್ಯುತ್ತರಅಳಿಸಿ
  3. ಯಲ್ಲ 10 ನೇ ತಾರಗತಿಯ ಉಪಮ ಅಲಂಕರ ವಾಕ್ಯಾಗಲು ಹಗು ವಿವರನೆ

    ಪ್ರತ್ಯುತ್ತರಅಳಿಸಿ
  4. ವಿಶ್ವೇಶ್ವರಯ್ಯನವರು ಶಿಕ್ಷಣವು ಸಂಜೀವಿನಿ ಎಂಬುದನ್ನು ಅರಿತಿದ್ದರು
    ಇದು ಯಾವ ಅಲಂಕಾರ

    ಪ್ರತ್ಯುತ್ತರಅಳಿಸಿ
  5. ಆತನು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತಿರ್ಣನಾದನು. ಬುದ್ದಿವಂತರಾದ ಮಕ್ಕಳಿಗೆ ಪರೀೇಕ್ಷೆಯೊಂದು ಲೆಕ್ಕವೇ? ಯಾವ ಅಲಂಕಾರ

    ಪ್ರತ್ಯುತ್ತರಅಳಿಸಿ
  6. ಊರು ಉಪಕಾರ ಅರಿಯದು ಹೆಣ ಶೃಂಗಾರ ತಿಳಿಯದು
    ಇದು ಯಾವ ಅಲಂಕಾರ?

    ಪ್ರತ್ಯುತ್ತರಅಳಿಸಿ
  7. ಶಿಷ್ಯರಿಗೆ ಗುರುವಚನ ಎನ್ನುವುದು ಕಿವಿಗೆ ಒಂದು ಆಭರಣ
    ಇದು ಯಾವ ಅಲಂಕಾರವಾಗಿದೆ.ಸಮನ್ವಯಗೊಳಿಸಿ

    ಪ್ರತ್ಯುತ್ತರಅಳಿಸಿ