ನನ್ನ ಪುಟಗಳು

22 ಡಿಸೆಂಬರ್ 2015

ಓದುಗರ ಲೇಖನಗಳು

ಪ್ರಿಯ ಕನ್ನಡ ದೀವಿಗೆಯ ಓದುಗರೇ,
            ನಿಮ್ಮದೇ ಆದ ಲೇಖನಗಳು, ಪ್ರೌಢಶಾಲಾ ಕನ್ನಡ ವಿಷಯ ಸಂಪನ್ಮೂಲಗಳಿದ್ದಲ್ಲಿ ಅವುಗಳನ್ನು ಕನ್ನಡ ದೀವಿಗೆಯಲ್ಲಿ ಪ್ರಕಟಿಸಬಹುದು. ನೀವು ಕಳುಹಿಸಿದ ಯಾವುದೇ ಬರಹಗಳನ್ನು ನಿಮ್ಮ ಹೆಸರಿನೊಂದಿಗೆ ಒಂದು ವಾರದೊಳಗಾಗಿ ಪ್ರಕಟಿಸಲಾಗುವುದು. ಅದಕ್ಕಾಗಿ ಮೊದಲ ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಲೇಖನಗಳನ್ನು ಕಳುಹಿಸಿ.
  1. ಲೇಖನ/ಕವನಗಳನ್ನು ಪ್ರಕಟಿಸಲು ಕೋರಿಕೆ
  2. ಓದುಗರ ಲೇಖನ/ಕವನಗಳು
******Admin*******