ನನ್ನ ಪುಟಗಳು

26 ಜುಲೈ 2017

8ನೆಯ ತರಗತಿ ಪಾಠಯೋಜನೆಗಳು(Lesson_Plans)

ಆತ್ಮೀಯ ಶಿಕ್ಷಕ ಮಿತ್ರರೇ,
     ಇಲ್ಲಿ 8, 9 ಮತ್ತು 10 ನೆಯ ತರಗತಿಗಳಿಗೆ ಸಂಬಂಧಿಸಿದಂತೆ 5Es ಮಾದರಿಯ ಪಾಠಯೋಜನೆಗಳನ್ನು ನೀಡಲಾಗಿದೆ. ನಮ್ಮಲ್ಲಿ ಲಭ್ಯವಿರುವ ಕಲಿಕೋಪಕರಣಗಳು, ಸಂಪನ್ಮೂಲಗಳು ಹಾಗೂ ಮಕ್ಕಳ ಕಲಿಕಾ ಮಟ್ಟವನ್ನಾಧರಿಸಿ ಇಲ್ಲಿರುವ ಪಾಠಯೋಜನೆಗಳನ್ನು ತಯಾರಿಸಲಾಗಿದೆ. ತಾವು ಈ ಪಾಠಯೋಜನೆಗಳನ್ನು ಬಳಸುವ ಮೊದಲು ನಿಮ್ಮಲ್ಲಿರುವ ಕಲಿಕೋಪಕರಣಗಳು, ಸಂಪನ್ಮೂಲಗಳು ಹಾಗೂ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಬೇಕು. ಆದ್ದರಿಂದ ಇಲ್ಲಿ ನೀಡಲಾಗಿರುವ ಪಾಠಯೋಜನೆಗಳು ಮಾದರಿ ಪಾಠಯೋಜನೆಗಳೆಂದು ಭಾವಿಸುವುದು ಸೂಕ್ತ.
          - ಎಸ್.ಮಹೇಶ, ಕನ್ನಡ ದೀವಿಗೆ.
ಕ್ರ. ಸಂ
8 ನೆಯ ತರಗತಿ ಗದ್ಯಗಳ 
ಪಾಠದ ಯೋಜನೆ
1
 ಮಗ್ಗದ ಸಾಹೇಬ
2
 ನೀರುಕೊಡದ ನಾಡಿನಲ್ಲಿ
3
 ತಲಕಾಡಿನ ವೈಭವ
Download
4
 ಸಾರ್ಥಕ ಬದುಕಿನ ಸಾಧಕ
Download
5
 ಹೂವಾದ ಹುಡುಗಿ
Download
6
 ಯಶೋಧರೆ
Download
7
 ಅಮ್ಮ
Download
8
 ಸಪ್ತಾಕ್ಷರಿ ಮಂತ್ರ
Download
  

ಕ್ರ.
ಸಂ
8 ನೆಯ ತರಗತಿ ಪದ್ಯಗಳ 
ಪಾಠದ ಯೋಜನೆ
1
 ಕನ್ನಡಿಗರ ತಾಯಿ
2
 ಸಣ್ಣ ಸಂಗತಿ
3
 ಗೆಳೆತನ
Download
4
 ಭರವಸೆ
Download
5
 ವಚನಾಮೃತ
Download
6
 ಸೋಮೇಶ್ವರ ಶತಕ
Download
7
 ಜೀವನ ದರ್ಶನ
Download
8
 ರಾಮಧಾನ್ಯ ಚರಿತೆ
Download







************