ನನ್ನ ಪುಟಗಳು

27 ನವೆಂಬರ್ 2013

9ನೇ ತರಗತಿ-ಆಯ್ಕೆ ಪುಟ

ಇಲ್ಲಿ ಕ್ಲಿಕ್ ಮಾಡಿ ಆರಿಸಿ >> 
  
http://kannadadeevige.blogspot.com/2018/02/9th-question-papers.html


ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಇ–ಮೇಲ್ ವಿಳಾಸಕ್ಕೆ ಕಳುಹಿಸಿ.
                ಇ-ಮೇಲ್ ವಿಳಾಸ: mahesh.s282@gmail.com
                                                                            -ಎಸ್.ಮಹೇಶ್

48 ಕಾಮೆಂಟ್‌ಗಳು:

  1. 8 ಮತ್ತು 9 ನೆಯ ತರಗತಿಗಳ ಪಠ್ಯಕ್ಕೆ ಸಂಬಂಧಿಸಿದಂತೆ PPT ತಯಾರಿಸಿ upload ಮಾಡಿದರೆ ಅತೀ ಉತ್ತಮವಾಗುತ್ತದೆ. ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿದಾಯಕ ವಾತಾವರಣ ಸೃಷ್ಟಿಸಲು ಸಾಧ್ಯವಾಗುತ್ತದೆ # ಶ್ರೀ ಎಮ್. ಎಸ್. ಪಾಟೀಲ, ಹುಕ್ಕೇರಿ

    ಪ್ರತ್ಯುತ್ತರಅಳಿಸಿ
  2. Please 9the standard third language kannada question answers
    kalsi

    ಪ್ರತ್ಯುತ್ತರಅಳಿಸಿ
  3. ಗುರುಗಳೇ ಈ ಬಾರಿಯ 9ನೇ ತರಗತಿಯ ಸಂಕಲನಾತ್ಮಕ ಮೌಲ್ಯ ಮಾಪನ ಪರೀಕ್ಷೆ-01ರ 90ಅಂಕಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆಯನ್ನು ರಚಿಸಿ ಹಾಕಿ ಗುರುಗಳೇ,,

    ಪ್ರತ್ಯುತ್ತರಅಳಿಸಿ
  4. ನಾನು ಆಂಗ್ಲಭಾಷ ಶಿಕ್ಷಕ ನಮ್ಮ ಶಾಲೆಯಲ್ಲಿ ಕನ್ನಡ ಶಿಕ್ಷಕರಿಲ್ಲದಿರುವ ಕಾರಣ ಕನ್ನಡ ಪ್ರಥಮ ಭಾಷೆಯನ್ನು ಬೋಡಿಸುತ್ತಿದ್ದೇನೆ ನನಗೆ ತುಂಬಾ ಸಹಾಯವಾಯಿತು ದನ್ಯವಾದಗಳು .

    ಪ್ರತ್ಯುತ್ತರಅಳಿಸಿ
  5. ಇದರಿಂದ ತುಂಬಾ ಸಹಾಯವಾಗಿದೆ ತುಂಬಾ
    ಧನ್ಯವಾದಗಳು ಸರ್

    ಪ್ರತ್ಯುತ್ತರಅಳಿಸಿ
  6. 8,9,10, ತರಗತಿಗಳ ಕನ್ನಡ ಭಾಷೆ ಪ್ರಥಮ, ದ್ವಿತೀಯ, ತೃತೀಯ, ಭಾಷಾವಾರು ಪಠ್ಯ, ಪ್ರಶ್ನೋತ್ತರಗಳು,ಸಹಾಯಕ ವೀಡಿಯೋ,ಪಿಪಿಟಿ ಮುಂತಾದ ಉಪಯುಕ್ತ ಮಾಹಿತಿ ಒದಗಿಸಬೇಕೆಂದು ಮಹೇಶ್ ಸರ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
    ಧನ್ಯವಾದಗಳು ಸರ್

    ಪ್ರತ್ಯುತ್ತರಅಳಿಸಿ
  7. ತಮ್ಮ ಪ್ರಯತ್ನ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ತುಂಬಾ ಸಹಾಯಕ.ಜೊತೆಗೆ ಕಲಿಕಾ ವಿಧಾನಗಳ ಅವಲೋಕನೆಗಾಗಿ ವೀಡಿಯೊ ಪ್ರಾತ್ಯಕ್ಷಿಕೆ ಇದ್ದರೆ ಇನ್ನೂ ಹೆಚ್ಚಿನ ಪ್ರಯೋಜನವಾದೀತೆಂದು ಅನಿಸುತ್ತದೆ.ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  8. ಕೊಟ್ಟಿರುವ ಪದಗಳನ್ನು ವಿಗ್ರಹಿಸಿ ಸಮಾಸ ಹೆಸರಿಸಿ.
    ಮರಗಾಲು, ಹೆಮ್ಮರ, ಬೆಳ್ಗೊಡೆ, ಒಗ್ಗಟ್ಟು, ಸಪ್ತಸ್ವರಗಳು.

    ಪ್ರತ್ಯುತ್ತರಅಳಿಸಿ
  9. ಸರ್ ದಯಮಾಡಿ 8 9 10ನೇ ತರಗತಿಗಳ ರೂಪನಾತ್ಮಕ/ಸಾಧನ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಿಕೊಡಲು ಮನವಿ. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.9632642067.

    ಪ್ರತ್ಯುತ್ತರಅಳಿಸಿ
  10. Sir ನಿಮ್ಮ ಈ ಅಮೂಲ್ಯವಾದ ಪಠ್ಯಕ್ರಮ ಅತ್ಯುತ್ತಮವಾಗಿ ಜೋಡಿಸಿ ಎಲ್ಲಾ ಕಲಿಕಾಥಿ೯ಗಳಿಗೆ ಸರಳವಾದ ರೀತಿಯಲ್ಲಿ ಅದ್ಯಯನ ಮಾಡಲು ಸಹಾಯಕವಾಗಿದೆ. ಇಂತಹ ಪಠ್ಯಕ್ರಮಗಳು.ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಗಲಿ ಎಂದು ಆ ದೇವರಲ್ಲಿ ಪ್ರಾಥಿ೯ಸುವೇ..sir ನನ್ನ ಒಂದು ಚಿಕ್ಕ ಮನವಿ ಗದ್ಯ ಮತ್ತು ಪದ್ಯಭಾಗಗಳು ಅವಲೋನೆಗಾಗಿ ವೀಡಿಯೂ ಮುಖಾಂತರ ಅಪ್ಲೋಡ್ ಮಾಡಿದರೇ ವಿದ್ಯಾಥಿ೯ಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಲು ಸಹಾಯಕಾರಿಯಾಗುತ್ತದೆ..
    Thank you sir.
    From:
    Peerabhasha.
    Mo: 8747985395
    ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯ .(ಬಿ.ಈಡಿ) ತಾಳಿಕೋಟಿ ..sir your number plz🙏

    ಪ್ರತ್ಯುತ್ತರಅಳಿಸಿ
  11. ಸರ್(ಗುರುಗಳಿಗೆ)ನಮಸ್ತೆ 9ನೇ ತರಗತಿ ಎಲ್ಲಾ ವಿಷಯದ ನೋಟ್ಸ್ ಬೇಕಾಗಿದೆ ಅದಕ್ಕೆ ತಮ್ಮಲ್ಲಿ ಕೇಳಿಕೊಳ್ಳುತೇನೆ ಅದಕ್ಕೆ ಒಂದು ಆಪ್ ಇದೇನಾ ಅಥವಾ ನೀವು ಏನಾದ್ರು ಹೇಳ್ತೀರಾ ತಮ್ಮಲ್ಲಿ ಬೇಡಿಕೊಳ್ಳುತ್ತೇನೆ 🙏🙏🙏🙏🙏

    ಪ್ರತ್ಯುತ್ತರಅಳಿಸಿ
  12. ದೈಹಿಕ ಶಿಕ್ಷಣ ದಲ್ಲಿ ಸರಳ ಉಸಿರಾಟದ ಲಾಭಗಳು ತಿಳಿಸಿ

    ಪ್ರತ್ಯುತ್ತರಅಳಿಸಿ
  13. 10 ಹತ್ತನೇ ತರಗತಿಯ ನೈದಾನಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಹಾಕಿರಿ. ಮತ್ತು 8ಮತ್ತು ಒಂಬತ್ತನೇ ತರಗತಿಯ ಕಲಿಕಾ ಚೇತರಿಕೆಯ ಮೌಲ್ಯಮಾಪನದ ನಮೂನೆಗಳನ್ನು ಹಾಕಿರಿ

    ಪ್ರತ್ಯುತ್ತರಅಳಿಸಿ