ನನ್ನ ಪುಟಗಳು

12 ಏಪ್ರಿಲ್ 2017

ಕನ್ನಡ ಇ-ಪುಸ್ತಕಗಳ ಸಂಗ್ರಹ (kannadada_ebooks_pdf)

ಪ್ರಿಯ ಕನ್ನಡ ಸಾಹಿತ್ಯಾಭಿಮಾನಿಗಳೇ...
       ನಾವು ಇಂದಿನ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತೀವ್ರಗತಿಯ ಬದಲಾವಣೆ ಮತ್ತು ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಆ ಬದಲಾವಣೆ ಸಾಹಿತ್ಯ ಪ್ರಪಂಚಕ್ಕೂ ಕಾಲಿಟ್ಟಿದೆ. ಹಿಂದೆಲ್ಲಾ ಒಂದು ಪುಸ್ತಕವನ್ನು ಓದಬೇಕೆಂದರೆ ಪುಸ್ತಕದ ಅಂಗಡಿಗಳಿಗೆ ಹೋಗಿ ಅಲ್ಲಿರುವ ಪುಸ್ತಕಗಳನ್ನೆಲ್ಲಾ ಜಾಲಾಡಿ ನಮಗೆ ಬೇಕಾದ ಪುಸ್ತಕಗಳನ್ನು ಹುಡುಕಿ ಖರೀದಿಸಿ ತಂದು ಓದುತ್ತಿದ್ದೆವು. ಆದರೆ ಇಂದಇನ ಆಧುನಿಕ ಯುಗದ ಪುಸ್ತಕದ ಮಳಿಗೆಗಳಲ್ಲಿ ನೀವು ಹುಡುಕಾಡ ಬೇಕಿಲ್ಲ. ಗಣಕಯಂತ್ರದಲ್ಲಿ ಆ ಪುಸ್ತಕ ಇರುವ ಸ್ಥಳವನ್ನು ಹುಡುಕಿ ಕೆಲವೇ ನಿಮಿಷಗಳಲ್ಲಿ ಪುಸ್ತಕ ನಿಮ್ಮ ಕೈಸೇರುತ್ತದೆ.
       ಅದಕ್ಕೂ ಮುಂದುವರೆದು ನಿಮ್ಮ ಮನೆಯಲ್ಲೇ ಕುರಿತು online ಮೂಲಕ ನಿಮಗೆ ಬೇಕಾದ ಪುಸ್ತಕಗಳನ್ನು ಮನೆಬಾಗಿಲಿಗೇ ಬರುವಂತೆ ಖರೀದಿಸಬಹುದು.
        ಇದನ್ನೂ ಮೀರಿ ಈಗ "ಇ-ಪುಸ್ತಕ" ಎಂಬ ಪದ ಎಲ್ಲೆಲ್ಲೂ ಕೇಳಿ ಬರುತ್ತಿದೆ. ಈ "ಇ-ಪುಸ್ತಕ"ವೆಂದರೆ ನೀವು ಬಯಸುವ ಪುಸ್ತಕವು ನಿಮ್ಮ ಕೈ ಸ್ಪರ್ಷಕ್ಕೆ ನಿಲುಕದೆ ಕೇವಲ ನಿಮ್ಮ ಕಣ್ಣಿಗೆ ಮಾತ್ರ ಗೋಚರವಾಗುವಂತದ್ದು ಅದೂ ಗಣಕಯಂತ್ರ, ಮೊಬೈಲ್, ಟ್ಯಾಬ್ ನಂತಹ ಆಧುನಿಕ ಸಲಕರಣೆಗಳ ಸಹಾಯದ ಮೂಲಕ.
       ಈ ನಿಟ್ಟಿನಲ್ಲಿ ವಾಟ್ಸಾಪ, ಫೇಸ್ಬುಕ್, ಟೆಲಿಗ್ರಾಂ, ಇ-ಮೇಲ್ ಮುಂತಾದವುಗಳು ವಿಷಯ ಸಂಪತ್ತನ್ನು ವೇಗವಾಗಿ ತಲುಪಿಸುವಲ್ಲಿ ಬಹುದೊಡ್ಡ ಪಾತ್ರವಹಿಸಿವೆ.
        ಈ ಮೇಲಿನ ಮೂಲಗಳಿಂದ ಸಂಗ್ರಹಿಸಿದ ಕೆಲವು ಉಪಯುಕ್ತ PDF ರೂಪದ ಪುಸ್ತಕಗಳನ್ನು "ಕನ್ನಡ ದೀವಿಗೆ" ಯ ಮೂಲಕ ನೀಡುತ್ತಿದ್ದೇನೆ.
           ಈ ಕೃತಿಗಳನ್ನು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕಳುಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
[ಸೂಚನೆ:- ಈ "ಇ-ಪುಸ್ತಕ"ಗಳನ್ನು ತಕ್ಷಣದ ಮಾಹಿತಿ ಪಡೆಯಲು ಮಾತ್ರ ಬಳಸಿ. ಪೂರ್ಣ ಕೃತಿಯನ್ನು ಓದಲು ದಯವಿಟ್ಟು ಪುಸ್ತಕವನ್ನೇ ಖರೀದಿಸಿ. ನಮ್ಮ ಹೆಮ್ಮೆಯ ಸಾಹಿತಿಗಳು ಮತ್ತು ನಮ್ಮ ಕನ್ನಡ ಸಾಹಿತ್ಯಲೋಕ ಮತ್ತಷ್ಟು ಪ್ರಗತಿ ಸಾಧಿಸಲು ನಿಮ್ಮ ಕೈಜೋಡಿಸಿ. ಧನ್ಯವಾದಗಳು. - ಮಹೇಶ.ಎಸ್, ಕನ್ನಡ ದೀವಿಗೆ.
[ವಿಶೇಷ  ಸೂಚನೆ: ಈ ಸಂಪನ್ಮೂಲವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್]


ಕ್ರ.ಸಂ
ಕೃತಿಯ ಹೆಸರು
ಗಾತ್ರ
1.      
ಅಗ್ನಿಹಂಸ-ಕುವೆಂಪು.pdf
View    Download
3171k
2.      
ಅಪೂರ್ವ ಪಶ್ಚಿಮ.pdf
View     Download
6380k
3.      
ಅಮರ ಚಿತ್ರಕಥೆ.pdf
View    Download
7222k
4.      
ಅಮರ ಪ್ರೇಮದ ಮಧು.pdf
View    Download
4416k
5.      
ಅರಮನೆ-.pdf
View    Download
6484k
6.      
ಉತ್ತರ_ಕರ್ನಾಟಕ_ಜಾನಪದ_ಕಥೆಗಳು.pdf
View    Download
3590k
7.      
ಎದೆಗೆ ಬಿದ್ದ ಅಕ್ಷರ.pdf
View    Download
874k
8.      
ಒಡನಾಟ.pdf
View    Download
10432k
9.      
ಕನಕದಾಸರ ಕೀರ್ತನೆಗಳು & ಮುಂಡಿಗೆಗಳು.pdf
View    Download
17741k
10.  
ಕನ್ನಡ, ಕರ್ನಾಟಕ ಏನು ಮಾಡಬೇಕು.pdf
View    Download
3559k
11.  
ಕನ್ನಡ ಪ್ರಬಂಧಗಳು.pdf
View    Download
7038k
12.  
ಕವಿಗಳು.pdf
View    Download
1620k
13.  
ಕಿಂಕಿಣಿ-ಕುವೆಂಪು.pdf
View    Download
2332k
14.  
ಕಿರಗೂರಿನ ಗಯ್ಯಾಳಿಗಳು.pdf
View    Download
5831k
15.  
ಕೃತ್ತಿಕೆ-ಕುವೆಂಪು..pdf
View    Download
2590k
16.  
ಕೋಗಿಲೆ ಮತ್ತು ಸೋವಿಯತ್ ರಷ್ಯಾ-ಕುವೆಂಪು.pdf
View    Download
2687k
17.  
ಗದಾಯುದ್ಧ ಸಂಗ್ರಹ thi nam Sri .pdf
View    Download
4573k
18.  
ಗಾದೆಗಳ ಲೋಕ.pdf
View    Download
2166k
19.  
ಗಾದೆ ಪಂಡಿತ ಹು..ರಾಮಾರಾಧ್ಯ.pdf
View    Download
5951k
20.  
ಗೌರ್ಮೆಂಟ್_ಬ್ರಾಹ್ಮಣ.pdf
View    Download
1403k
21.  
ಗ್ರಾಮಾಯಣ.pdf
View    Download
1994k
22.        
 ಗದಾಯುದ್ಧ ಸಂಗ್ರಹ thi nam Sri .pdf
View    Download
4573k
23.  
ಗಾದೆಗಳ ಲೋಕ.pdf
View    Download
2166k
24.  
ಗಾದೆ ಪಂಡಿತ ಹು..ರಾಮಾರಾಧ್ಯ.pdf
View    Download
5951k
25.  
ಗೌರ್ಮೆಂಟ್_ಬ್ರಾಹ್ಮಣ.pdf
View    Download
1403k
26.  
ಚಂಧ್ರಹಾಸ.pdf
View    Download
695k
27.  
ಚಿಗುರಿದ ಕನಸು.pdf
View    Download
5022k
28.  
ಚಿದಂಬರ_ರಹಸ್ಯ.pdf
View    Download
3390k
29.  
ಜೈಮಿನಿ_ಭಾರತ.pdf
View    Download
1645k
30.  
ಜ್ಯೋತಿಯೇ ಆಗು ಜಗಕೆಲ್ಲ.pdf
View    Download
1642k
31.  
ತತ್ಸಮ ತದ್ಬವ -Merged-1.pdf
View    Download
214k
32.  
ತೀ.ನಂ.ಶ್ರೀ. ಸಮಗ್ರ ಗದ್ಯ.pdf
View    Download
8921k
33.  
ದಾಟು.pdf
View    Download
4262k
34.  
ನಕ್ಕು ನಲಿಯುವ.pdf
View    Download
4997k
35.  
ನನ್ನ_ನಲ್ಲ.pdf
View    Download
2048k
36.  
ಪರ್ಣಕುಟಿ.pdf
View    Download
1552k
37.  
ಪಾತ್ರೆ ಪರಿಕರ ಸಿ....pdf
View    Download
430k
38.  
ಪುರಾಣ ಹಾಗು ಚರಿತ್ರೆಗಳ ಹಿನ್ನೆಲೆಯಲ್ಲಿ ಪಂಪನ ಕಾವ್ಯಗಳು.pdf
View    Download
3661k
39.  
ಪ್ರಭುಲಿಂಗಲೀಲೆ.pdf
View    Download
4089k
40.  
ಬಜೆಟ್ 2017 ಕನ್ನಡ.pdf
View    Download
335k
41.  
ಭಗವದ್ಗೀತಾ-ಯಥಾರೂಪ.pdf
View    Download
6119k
42.  
ಭಗವದ್ಗೀತೆ - ಬನ್ನಂಜೆ .pdf
View    Download
2863k
43.  
ಭರತೇಶ ವೈಭವ ಸಂಗ್ರಹ.pdf
View    Download
7596k
44.  
ಭಾರತೀಯ ಸ್ಮೃತಿಗಳು1.pdf
View    Download
18134k
45.  
ಮರದೊಳಗಣ_ಕಿಚ್ಚು.pdf
View    Download
2584k
46.  
ಮಲೆಗಳಲ್ಲಿ ಮದುಮಗಳು.pdf
View    Download
2089k
47.  
ಮೂಕಜ್ಜಿಯ ಕನಸುಗಳು.pdf
View    Download
1897k
48.  
ವ್ಯಾಕರಣ kannada grammer-1-1.pdf
View    Download
264k
49.  
ಹೆಜ್ಜೆಗುರುತು. pdf
View    Download
713k
50.  
ಕಟ್ಟೆ ಪುರಾಣ.pdf
View    Download
2073k
51.  
ಸಂಸ್ಕಾರ_ಯು.ಆರ್.ಅನಂತಮೂರ್ತಿ.pdf
View    Download
385k
52.  
ರಕ್ತಾಕ್ಷಿ - ಕುವೆಂಪು.pdf
View    Download
6879k
53.  
ವಿವೇಕ ಚಿಂತಾಮಣಿ.pdf
View    Download
4443k
54.  
ವ್ಯಾಕರಣ ಮಾರ್ಗ.pdf
View    Download
713k
55.  
ಶಿಕ್ಷಕರ ವರ್ಗಾವಣಾ ಕಾಯ್ದೆ-2017.pdf
View    Download
579k
56.  
ಶೇಕ್ಸ್ಪಿಯರ್ ಎರಡು ನಾಟಕಗಳ ಅಧ್ಯಯನ.pdf
View    Download
5931k
57.  
ಷೋಡಶಿ-ಕುವೆಂಪು.pdf
View    Download
1898k
58.  
ಶ್ರೀ ರಾಮಾಯಣ ದರ್ಶನಂ.pdf
View   Download
3139k
 
59. 
ಪುರಾಣನಾಮಚೂಡಾಮಣಿ.pdf
View Download
18653k








































































































































































 

61 ಕಾಮೆಂಟ್‌ಗಳು:

  1. ತುಂಬಾ ಉತ್ತಮ ಸಂಗ್ರಹ ಮಾಡಿದ್ದೀರಿ ಮಹೇಶ್ ಸರ್ ಧನ್ಯವಾದಗಳು, ವಿಧ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ

    ಪ್ರತ್ಯುತ್ತರಅಳಿಸಿ
  2. ಉತ್ತಮವಾದ ಸಂಗ್ರಹ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. ಸರ್ ಡಿ ವಿ ಗುಂಡಪ್ಪನವರ " ಬಾಳಿಗೊಂದು ನಂಬಿಕೆ" ‌‌‌‌‌‌ಕ್ೃತಿ ಇದ್ದರೆ ಕಳಿಸಿ

    ಪ್ರತ್ಯುತ್ತರಅಳಿಸಿ
  4. ಹು.ಮ. ರಾಮಾರಾಧ್ಯರ ಕುರಿತ ಪುಸ್ತಕದ ಮಾಹಿತಿ ಲಭಿಸಿತು. ಧನ್ಯವಾದಗಳು. ನಿಜಾರ್ಥದಲ್ಲಿ ಕನ್ನಡಮ್ಮನ ಸೇವೆ ಸಲ್ಲಿಸುತ್ತಿರುವ ನಿಮಗೆ ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  5. ಸರ್, ನನಗೆ ಟಿ ಕೆ ರಾಮರಾವ್ ರ ಕಾದಂಬರಿಗಳೆಂದರೆ ಅಚ್ಚುಮೆಚ್ಚು. ದಯಮಾಡಿ ಪಿಡಿಎಫ್ ಕಾದಂಬರಿ ಇದ್ದರೆ ಕಳಿಸಿ.

    ಪ್ರತ್ಯುತ್ತರಅಳಿಸಿ
  6. sir pls e pusthaka galu nimage sikkidare dayavittu upload madi
    1. kumaravyasa bharatha
    2. nambiyannana ragale
    3. pampana samastha bharatha katha mithra
    4. janapada swarupa-h.m nayak
    5. janapada kathegalu
    6. janapriya kanaka samputa
    7. beetada jeeva - shivaram karanth
    8. madavi - anupama niranjan
    9. tughalak- girish karnad

    ಪ್ರತ್ಯುತ್ತರಅಳಿಸಿ
  7. ಸರ್. TET ಗೆ ಸಂಬಂಧಿಸಿದ ಕನ್ನಡ ಭೋಧನಾಶಾಸ್ತ್ರ pdf ಕಳಿಸಿ

    ಪ್ರತ್ಯುತ್ತರಅಳಿಸಿ
  8. Science bagge iro pusthakagalu idre send madi please outer space alience bagge e thara hosa vishayagalu vignanada bagge

    ಪ್ರತ್ಯುತ್ತರಅಳಿಸಿ
  9. ಸರ್ 'ಸಿರಿ ಸಂಪಿಗೆ 'ಪುಸ್ತಕ ಇದ್ದರೆ ಹಾಕಿ ಸರ್

    ಪ್ರತ್ಯುತ್ತರಅಳಿಸಿ
  10. Sir ನಾನು ಇವುಗಳಿಗಾಗಿ ತುಂಬಾ ಹುಡುಕಿದೆ ಸಿಗಲಿಲ್ಲ ಆದ್ರೆ ಇವತ್ತು ನಿಮ್ಮ website ನಲ್ಲಿ ಸಿಕ್ತು.
    ಇದೇ ರೀತಿ ಮುಂದುವರೆಸಿ.

    ಪ್ರತ್ಯುತ್ತರಅಳಿಸಿ
  11. Sir ದಯವಿಟ್ಟು ಬೀಚಿ ಅವರ ಪುಸ್ತಕಗಳನ್ನು ಹಾಕಿ 🙏

    ಪ್ರತ್ಯುತ್ತರಅಳಿಸಿ
  12. ದಯವಿಟ್ಟು, ಕನ್ನಡ ರತ್ನ ಕೋಶ ,ಕನ್ನಡ ಸಾಹಿತ್ಯ ಪರಿಷತ್ ಪುಸ್ತಕವನ್ನು
    ಹಾಕಿ.

    ಪ್ರತ್ಯುತ್ತರಅಳಿಸಿ
  13. ಕನ್ನಡ ಮಧ್ಯಮ ವ್ಯಾಕರಣ ಇದ್ರೆ ಹಾಕಿ ದಯಮಾಡಿ

    ಪ್ರತ್ಯುತ್ತರಅಳಿಸಿ
  14. ಕೌಡಿನ್ಯ ಬರೆದಿರುವ ಹಾಗೂ ಬಿ ಚಿ ಯ ಹಾಸ್ಯದ ಪುಸ್ತಕ ಹಾಕಿ.

    ಪ್ರತ್ಯುತ್ತರಅಳಿಸಿ
  15. ಶಾತವಾಹನರ ರಾಜ 17 ಹಾಲ ಬರಿದ ಗಥಸಪ್ತಸತಿ ಕಾವ್ಯ ಹಾಕಿ

    ಪ್ರತ್ಯುತ್ತರಅಳಿಸಿ
  16. ಅನಕೃ ಕಾದಂಬರಿಗಳು ಪಿಡಿಎಫ್ ಇಲ್ವಾ ಸರ್

    ಪ್ರತ್ಯುತ್ತರಅಳಿಸಿ
  17. ದಯವಿಟ್ಟು ನಾಟ್ಯ ಮಯೂರಿ ಪುಸ್ತಕ ಹಾಕಿ

    ಪ್ರತ್ಯುತ್ತರಅಳಿಸಿ
  18. R. Narasimhacharya(R. Narasimhachar) avaru rachisiruva Guru Gamparodeyaru mattu 5 jana Moorkha Shishyara kuritaagi iruva ondu haasya pustaka aada 'NAGEGADALU'. Idannu Upload maadi. Ee Pustakavu tumba durlabhavaagide. Elliyaoo sigtaa illa. 🙏

    ಪ್ರತ್ಯುತ್ತರಅಳಿಸಿ
  19. Sir, R. NARASIMHACHARYA avaru rachisiruva Guru Gamparodeyaru mattu 5 jana Moorkha Shishyara kuritaagi iruva ondu haasya kriti 'NAGEGADALU'. Dayavittu idannu Upload maadi sir. Naanu ee pustakavannu kondukollalu utsukaraagiddene.

    ಪ್ರತ್ಯುತ್ತರಅಳಿಸಿ
  20. ಸರ್ ನಾರ್ಸಿಸ್ಟ್ ಕಾದಂಬರಿ ಹಾಕಿ ಸರ್

    ಪ್ರತ್ಯುತ್ತರಅಳಿಸಿ
  21. ಕನ್ನಡ ಶಬ್ದಕೋಶಕ್ಕಾಗಿ ನನ್ನ ಹುಡುಕಾಟ ಅಷ್ಟಿಷ್ಟಲ್ಲ...ನಿಮ್ಮಲ್ಲಿ ಲಭ್ಯವಿದ್ದರೆ ದಯಮಾಡಿ ಒಂದು ಅಂಕಣ ಕೇವಲ ಶಬ್ದಕೋಶಕ್ಕಾಗಿಯೇ ಮಿಸಲಿಡಿ...

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಕ ಸಾ ಪ ಕನ್ನಡ ರತ್ನ ಕೋಶ ಪುಸ್ತಕದ ಪ್ರತಿ ಇದ್ದರೆ ದಯವಿಟ್ಟು ಅಪ್ಲೋಡ್ ಮಾಡಿ

      ಅಳಿಸಿ
  22. ನಿಮ್ಮ ಉತ್ತಮವಾದ ಕಾದಂಬರಿಗಳನ್ನು ಸಂಗ್ರಹಿಸಿದ್ದೀರಾ ತುಂಬಾ ಚೆನ್ನಾಗಿದೆ ಹಾಗೆಯೇ ನಿಮ್ಮ ಮಹಾಕಾವ್ಯ ಎನಿಸಿಕೊಂಡ "ಸಂಪೂರ್ಣ ರಾಮಾಯಣ" ಹಾಗೂ "ಸಂಪೂರ್ಣ ಮಹಾಭಾರತ" ದ ಪುಸ್ತಕಗಳು ಇದ್ದಾರೆ ದಯವಿಟ್ಟು ಪಿಡಿಎಫ್ ರೂಪದಲ್ಲಿ ಹಾಕಿ. ಇತ್ತಿಚೀನ ಯುವಕರು/ಯುವಕಿಯರಿಗೆ ಅದು ಮಾರ್ಗದರ್ಶನ ರೂಪದಲ್ಲಿ ಅನುಕೂಲವಾಗುತ್ತದೆ.

    ಪ್ರತ್ಯುತ್ತರಅಳಿಸಿ
  23. ಕನ್ನಡ ರತ್ನ ಕೋಶ ಪುಸ್ತಕದ ಪ್ರತಿ ಇದ್ದರೆ ದಯವಿಟ್ಟು ಅಪ್ಲೋಡ್ ಮಾಡಿ 🙏🙏🙏🙏

    ಪ್ರತ್ಯುತ್ತರಅಳಿಸಿ
  24. ಸರ್, ಅನಂತಮೂರ್ತಿಯವರ ಭಾರತೀಪುರ ಕಾದಂಬರಿಯನ್ನು upload maadi.

    ಪ್ರತ್ಯುತ್ತರಅಳಿಸಿ
  25. ಸರ್ ವಿವೇಕ ಚಿಂತಾಮಣಿ ಹಾಕಿ

    ಪ್ರತ್ಯುತ್ತರಅಳಿಸಿ
  26. ಬೀಚಿಯವರ ಪುಸ್ತಕಗಳನ್ನ ದೊರೆತಲ್ಲಿ ಸೇರಿಸಿ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  27. Karnataka state fire and emergency services manual kannada pdf kalsi

    ಪ್ರತ್ಯುತ್ತರಅಳಿಸಿ
  28. ದಯವಿಟ್ಟು ಬಿಂದು ಶೂನ್ಯ ಪುಸ್ತಕ PDF ಕಳಿಸಿ

    ಪ್ರತ್ಯುತ್ತರಅಳಿಸಿ
  29. ಸುಳಾದಿಗಳ ಬಗ್ಗೆ ಇರುವಂತಹ ಪುಸ್ತಕಗಳನ್ನು ಸಾಧ್ಯವಾದರೆ ಒದಗಿಸಿ

    ಪ್ರತ್ಯುತ್ತರಅಳಿಸಿ