ನನ್ನ ಪುಟಗಳು

13 ಸೆಪ್ಟೆಂಬರ್ 2019

ವಿದ್ಯಾರ್ಥಿ ನನ್ನ ನಾಯಕ


ವಿದ್ಯಾರ್ಥಿ ನನ್ನ ನಾಯಕ
ಕಲಿಸುವುದು ನನ್ನ ಕಾಯಕ
ವಿದ್ಯಾರ್ಥಿ ಕಲಿತಾಗ ಸಾರ್ಥಕ
ಅದೇ ನನಗೆ ಬಹುಮಾನದ ಪದಕ
ಪೋಷಕರಲ್ಲಿ ಆನಂದದ ಭಾವುಕ

-Shivakumar PDMCS Bengaluru


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ