ನನ್ನ ಪುಟಗಳು

02 ಜೂನ್ 2026

ಕನ್ನಡ ವರ್ಣಮಾಲೆ ರಸಪ್ರಶ್ನೆ

Kannada Varnamale Quiz

೧. ಕನ್ನಡ ವರ್ಣಮಾಲೆಯಲ್ಲಿ ಇರುವ ಒಟ್ಟು ಅಕ್ಷರಗಳು ಎಷ್ಟು?

೨. ಕನ್ನಡ ವರ್ಣಮಾಲೆಯಲ್ಲಿ ಎಷ್ಟು 'ಸ್ವರಗಳು' ಇವೆ?

೩. ಇವುಗಳಲ್ಲಿ 'ಯೋಗವಾಹ' ಅಕ್ಷರ ಯಾವುದು?

೪. ಕನ್ನಡದಲ್ಲಿ 'ವರ್ಗೀಯ ವ್ಯಂಜನಗಳು' ಎಷ್ಟು ಇವೆ?

೫. 'ಹ್ರಸ್ವ ಸ್ವರ'ಗಳಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?

ಅಂಕಗಳು -- / ೧೦

ನಿಮ್ಮ ಅಂಕಗಳನ್ನು ತಿಳಿಯಲು ಬಟನ್ ಒತ್ತಿರಿ.