ನನ್ನ ಪುಟಗಳು

13 ಸೆಪ್ಟೆಂಬರ್ 2019

ಹಣದಿಂದ ಎಲ್ಲವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ


ಹಾಸಿಗೆ ಕೊಂಡುಕೊಳ್ಳಬಹುದು - ಆದರೆ ನಿದ್ದೆಯನ್ನಲ್ಲ.
ಗಡಿಯಾರ ಕೊಂಡುಕೊಳ್ಳಬಹುದು-ಆದರೆ ಸಮಯವನ್ನಲ್ಲ.
ಪುಸ್ತಕ ಕೊಂಡುಕೊಳ್ಳಬಹುದು- ಆದರೆ ಜ್ಞಾನವನ್ನಲ್ಲ.
ಔಷಧಿ ಕೊಂಡುಕೊಳ್ಳಬಹುದು-ಆದರೆ ಆರೋಗ್ಯವನ್ನಲ್ಲ.
ರಕ್ತ ಕೊಂಡುಕೊಳ್ಳಬಹುದು-ಆದರೆ ಜೀವನವನ್ನಲ್ಲ.
ಲೈಂಗಿಕತೆಯನ್ನು ಕೊಂಡುಕೊಳ್ಳಬಹುದು-ಆದರೆ ಪ್ರೀತಿಯನ್ನಲ್ಲ.

(ಪರಸ್ಪರ ಪ್ರೀತಿ,ವಿಶ್ವಾಸ,ಸರಳತೆ,ಸಾಮರಸ್ಯ,
ಸಂತೋಷ ಮತ್ತು ಸಾಂಘಿಕ ಜೀವನ ನಡೆಸಿದರೆ
ಹಣದಿಂದ ಪಡೆಯಲಾರದ ಎಲ್ಲವನ್ನ ಪಡೆಯಬಹುದು.)

ಏನಂತೀರಾ ಸ್ನೇಹಿತರೇ..........

ರಾಂ....🖋
(ರಾಮಚಂದ್ರ ಸಿ, ಕೋಲಾರ)

*********** 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ