ನನ್ನ ಪುಟಗಳು

18 ಜನವರಿ 2015

10ನೇ ತರಗತಿ ಗದ್ಯಪಾಠ-4 ಭಾಗ್ಯಶಿಲ್ಪಿಗಳು, ಚಟುವಟಿಕೆಗಳು ಮತ್ತು ಮಾನಕಗಳುಗದ್ಯಪಾಠ-5  ಭಾಗ್ಯಶಿಲ್ಪಿ ಸರ್ ಎಂ.ವಿಶ್ವೇಶ್ವರಯ್ಯ
ಚಟುವಟಿಕೆಗಳು:   
1) ಭಾರತರತ್ನ ಪ್ರಶಸ್ತಿ ಪಡೆದವರ ಪಟ್ಟಿ ತಯಾರಿಕೆ ಮತ್ತು ಯಾರಾದರೂ ಇಬ್ಬರ ಬಗ್ಗೆ ಕಿರು ಪರಿಚಯ.
                    2) ವಿಚಾರ ಸಂಕಿರಣ: ಸರ್.ಎಂ.ವಿ. ಅವರ ಜೀವನ ಮತ್ತು ಸಾಧನೆ.

ಮಾನಕಗಳು (ಪ್ರತಿ ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳು)
1] ಭಾರತರತ್ನ ಪ್ರಶಸ್ತಿ ಪಡೆದವರ ಪಟ್ಟಿ ತಯಾರಿಕೆ ಮತ್ತು ಯಾರಾದರೂ ಇಬ್ಬರ ಬಗ್ಗೆ ಕಿರು ಪರಿಚಯ.
1) ಭಾರತ ರತ್ನ ಪ್ರಶಸ್ತಿಯ ಬಗ್ಗೆ ಅರಿವಿದೆಯೇ?
2) ಪ್ರಶಸ್ತಿ ಪಡೆದವರ ಪಟ್ಟಿ ಕಾಲಾನುಕ್ರಮದಲ್ಲಿದೆಯೇ?
3) ಭಾವಚಿತ್ರದೊಂದಿಗೆ ಕಿರು ಮಾಹಿತಿ ಸಂಗ್ರಹಿಸಿರುವರೆ?
4) ಪೂರಕ ಸಾಹಿತ್ಯವನ್ನು ಬಳಸಿದ್ದಾರೆಯೇ?
5) ಬರವಣಿಗೆ ಅಂದವಾಗಿದ್ದು ವ್ಯಾಕರನಬದ್ಧವಾಗಿದೆಯೇ?

2] ವಿಚಾರ ಸಂಕಿರಣ:- ಸರ್.ಎಂ.ವಿ. ಅವರ ಜೀವನ ಮತ್ತು ಸಾಧನೆ.
1) ಮಾತಿನಲ್ಲಿ ನಿರರ್ಗಳತೆ ಮತ್ತು ಸ್ಪಷ್ಟತೆ ಇತ್ತೆ?
2) ಸಂದರ್ಭೋಚಿತ ನಿದರ್ಶನಗಳನ್ನು ನೀಡಲಾಯಿತೇ?
3) ಸರ್.ಎಂ.ವಿ. ಅವರ ಜೀವನದ ಸಮಗ್ರ ಮಾಹಿತಿ ತಿಳಿದಿರುವರೆ?
          4) ಸರ್.ಎಂ.ವಿ. ಅವರ ಸಾಧನೆಯ ಸಮಗ್ರ ಮಾಹಿತಿ ತಿಳಿದಿರುವರೆ?
          5) ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಮತ್ತು ಉತ್ಸಾಹವಿತ್ತೆ?
ಕಾಮೆಂಟ್‌‌ ಪೋಸ್ಟ್‌ ಮಾಡಿ