ನನ್ನ ಪುಟಗಳು

18 ಜನವರಿ 2015

10ನೇ ತರಗತಿ ಗದ್ಯಪಾಠ-2 ಅಮೆರಿಕದಲ್ಲಿ ಗೊರೂರು, ಮಾನಕಗಳು



ಗದ್ಯಪಾಠ-2  ಅಮೆರಿಕದಲ್ಲಿ ಗೊರೂರು
ಚಟುವಟಿಕೆಗಳು:       1) ವಿದ್ಯಾರ್ಥಿಗಳು ತಾವು ಕೈಗೊಂಡ ಪ್ರವಾಸದ ಅನುಭವಗಳನ್ನು ಬರೆಯುವುದು
                             2) ಪ್ರೇಕ್ಷಣೀಯ ಸ್ಥಳಗಳ ಸಚಿತ್ರ ವಿವರ ಸಂಗ್ರಹಿಸಿ ಬರೆಯುವುದು.

ಮಾನಕಗಳು (ಪ್ರತಿ ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳು)
1] ವಿದ್ಯಾರ್ಥಿಗಳು  ತಾವು ಕೈಗೊಂಡ ಪ್ರವಾಸದ ಅನುಭವಗಳನ್ನು ಬರೆಯುವುದು.
1) ಪ್ರವಾಸದ ಮಹತ್ವ ತಿಳಿದಿದ್ದಾರೆಯೇ?
2) ಪ್ರೇಕ್ಷಣೀಯ ಸ್ಥಳಗಳ ಮಹತ್ವವನ್ನು ವಿವರಿಸಿದ್ದಾರೆಯೇ?
3) ಕೈಗೊಂಡ ಪ್ರವಾಸದ ನೈಜ ಅನುಭವಗಳನ್ನು ಕ್ರಮಬದ್ಧವಾಗಿ ಅಭಿವ್ಯಕ್ತಪಡಿಸಿದ್ದಾರೆಯೇ?
4) ಬರವಣಿಗೆ ಸ್ಪಷ್ಟ, ಮತ್ತು ಅಂದವಾಗಿದೆಯೇ?
5) ವ್ಯಾಕರಣ ದೋಷರಹಿತವಾಗಿ ಬರೆಯಲಾಗಿದೆಯೇ?

2] ಪ್ರೇಕ್ಷಣೀಯ ಸ್ಥಳಗಳ ಸಚಿತ್ರ ವಿವರ ಸಂಗ್ರಹಿಸಿ ಬರೆಯುವುದು.
1) ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಅರಿವು ಇದೆಯೇ?
2) ಪೂರಕ ಸಾಹಿತ್ಯದ ಬಳಕೆ ಮಾಡಿಕೊಳ್ಳಲಾಗಿದೆಯೇ?
3) ಶಿಕ್ಷಕರು ಮತ್ತು ತಿಳಿದವರ ಮಾರ್ಗದರ್ಶನ ಪಡೆಯಲಾಗಿದೆಯೇ?
4) ಪ್ರೇಕ್ಷಣೀಯ ಸ್ಥಳಗಳ ವಿವರ ಸಮರ್ಪಕವಾಗಿದೆಯೇ?
            5) ಕೈಗೊಂಡ ಚಟುವಟಿಕೆಯು ವ್ಯವಸ್ಥಿತವಾಗಿದೆಯೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ