ನನ್ನ ಪುಟಗಳು

02 ಅಕ್ಟೋಬರ್ 2015

ಶ್ರೀಧರಾಚಾರ್ಯ

 ಶ್ರೀಧರಾಚಾರ್ಯ
ಸಂದಿಗ್ಧತೆಯಿಲ್ಲದೆ ಲಾಲಿತ್ಯವಾಗಿ ಶಾಸನ ವಿಷಯವನ್ನು ಪ್ರತಿಪಾದಿಸುವ ಕವಿತಾ ಸಾಮರ್ಥ್ಯ ಹೊಂದಿದ್ದ ಶ್ರೀಧರಾಚಾರ್ಯನ ಕಾಲ ಕ್ರಿ.ಶ.ಸು ೧೦೪೯.
ಈತನು ಚಾಲುಕ್ಯ ಆಹವಮಲ್ಲ ಮೊದಲನೇ ಸೋಮೇಶ್ವರನ ಆಸ್ಥಾನದಲ್ಲಿದ್ದನು.
ಈತನು ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ ಗ್ರಂಥವೆಂದು ಭಾವಿಸಲಾಗಿರುವ ಜಾತಕ ತಿಲಕವನ್ನು ಬರೆದ್ದಿದ್ದಾನೆ.
ಇದಲ್ಲದೆ ಈತನು ‘ಚಂದ್ರಪ್ರಭ ಪುರಾಣ’ ಎಂಬ ಕೃತಿಯನ್ನು ರಚಿಸಿದ್ದು ಅದು ಉಪಲಬ್ಧವಾಗಿಲ್ಲ.

ಜಾತಕ ತಿಲಕ ಗ್ರಂಥದಲ್ಲಿ ಶ್ರೀಧರಾಚಾರ್ಯನು ಶಬ್ದ ಸೌಂದರ್ಯ ಪ್ರಸಾದ ಗುಣಗಳಿಂದ ಶಾಸ್ತ್ರವನ್ನು ಕಾವ್ಯದಂತೆ ಹೇಳಿದ್ದಾನೆ. ಇದು ಕಂದ ಮತ್ತು ವೃತ್ತಗಳಿಂದ ಕೂಡಿದೆ.

3 ಕಾಮೆಂಟ್‌ಗಳು: