ನನ್ನ ಪುಟಗಳು

02 ಅಕ್ಟೋಬರ್ 2015

ನಾಗವರ್ಮಾಚಾರ್ಯ

ನಾಗವರ್ಮಾಚಾರ್ಯ
ಈತನ ಕಾಲ: ಕ್ರಿ.ಶ.ಸು. ೧೦೭೦
ಈತನು ಚಾಲುಕ್ಯ ಭುವನೈಕಮಲ್ಲನ ದಂಡನಾಯಕನೂ ಆಗಿದ್ದ ಉದಯಾದಿತ್ಯನ ಆಸ್ಥಾನದಲ್ಲಿದ್ದನು.
ಈತನ ಏಕೈಕ ಕೃತಿ: ‘ಚಂದ್ರ ಚೂಡಾಮಣಿ ಶತಕ’ ಅಥವಾ ‘ಜ್ಞಾನಸಾರ’

ಇದು ಇದುವರೆಗೆ ಕನ್ನಡದಲ್ಲಿ ಉಪಲಬ್ಧ ವಾಗಿರುವ ಶತಕ ಸಾಹಿತ್ಯ ಗ್ರಂಥಗಳಲ್ಲಿ ಮೊಟ್ಟಮೊದಲನೆಯದಾಗಿದೆ. ವೈರಾಗ್ಯ ಬೋಧಕ ಕೃತಿಯಾಗಿದೆ.
ಕಾಮೆಂಟ್‌‌ ಪೋಸ್ಟ್‌ ಮಾಡಿ