ನನ್ನ ಪುಟಗಳು

02 ಅಕ್ಟೋಬರ್ 2015

ಚಂದ್ರರಾಜ

ಚಂದ್ರರಾಜ
ಈತನು ಚಾಲುಕ್ಯ ಜಯಸಿಂಹನ ಮಹಾಸಾಮಂತನಾಗಿದ್ದ ರೇಚನ ಆಸ್ಥಾನದಲ್ಲಿದ್ದನು
ಈತನ ಕಾಲ : ಕ್ರಿ.ಶ.ಸು. ೧೦೪೦
ಈತನ ಕೃತಿ : ಮದನತಿಲಕ
          ಮದನತಿಲಕ ಕಾಮಶಾಸ್ತ್ರ ಕೃತಿ, ಕನ್ನಡ ಛಂದಸ್ಸಿನ ಇತಿಹಾಸದಲ್ಲಿ ಈ ಕೃತಿಗೆ ಒಂದು ಪ್ರಮುಖ ಸ್ಥಾನವಿದೆ. ಚಿದಾನಂದಮೂರ್ತಿಯವರು  ‘ಚಂದ್ರರಾಜನ ಮದನತಿಲಕದಲ್ಲಿ ಕೆಲವು ಕನ್ನಡ ವೃತ್ತಗಳು’ ಎಂಬ ಲೇಖನದಲ್ಲಿ  ಈ ಕೃತಿಯಲ್ಲಿಯ ಕನ್ನಡ ವೃತ್ತಗಳ ಸ್ವರೂಪವನ್ನು ವಿವೇಚಿಸಿದ್ದಾರೆ.
ಕಾಮೆಂಟ್‌‌ ಪೋಸ್ಟ್‌ ಮಾಡಿ