ನನ್ನ ಪುಟಗಳು

ಕನ್ನಡ ದೀವಿಗೆ ಮುಖಪುಟ


*************************************
*************************************
*************************************

ಕನ್ನಡ ದೀವಿಗೆ ಯೂಟ್ಯೂಬ್ ಚಾನಲ್‌ಗೆ ನೋಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ ಯೂಟೂಬ್ ಚಾನಲ್‌ಗೆ ಭೇಟಿನೀಡಿ ಮತ್ತು Subscribe ಆಗಿ
*********************************
*********************************
 
 10000000+

  1 ಕೋಟಿ ಪುಟವೀಕ್ಷಣೆ ದಾಟಿದ ಸಂಭ್ರಮದಲ್ಲಿ ಕನ್ನಡ ದೀವಿಗೆ..!!
********
ಸದಾ ಕನ್ನಡದ ಸೇವೆಯಲ್ಲಿ
ಎಸ್.ಮಹೇಶ
*****
*************************************
*************************************
*************************************

Like ಮಾಡಲು ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ನಲ್ಲಿ ಲೈಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

************************************************
https://kannadadeevige.blogspot.com/p/index.html
************************************************

        10ನೆಯ ತರಗತಿಯ ವಿದ್ಯಾರ್ಥಿಗಳು 2018-19 ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಭಾಷೆ - ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸುವಲ್ಲಿ ಯಶಸ್ವಿಯಾದ SUCCESS SERIES ಪುಸ್ತಕದ ಪರಿಷ್ಕೃತ ಆವೃತ್ತಿ ಸಿದ್ಧವಾಗಿದ್ದು; ಮತ್ತಷ್ಟು ಉಪಯುಕ್ತ ಮಾಹಿತಿಗಳ ಮಹಾಪೂರದೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇದರಲ್ಲಿ ಅಡಕವಾಗಿರುವ ಮಾಹಿತಿಗಳು
* ಎಲ್ಲಾ ಗದ್ಯ, ಪದ್ಯ, ಪಠ್ಯಪೋಷಕ ಅಧ್ಯಯನ ಪಾಠಗಳಿಗೆ ಪ್ರಶ್ನೋತ್ತರಗಳು, * ಎಲ್ಲಾ ಪದ್ಯಗಳಿಗೆ ಸಾರಾಂಶ, * ವಿವರವಾದ ವ್ಯಾಕರಣಾಂಶಗಳು, ಛಂದಸ್ಸು ಮತ್ತು ಅಲಂಕಾರಗಳು, * ಸುಮಾರು 560 ಬಹು ಆಯ್ಕೆಯ ಪ್ರಶ್ನೆಗಳು, * 400 ಸಂಬಂಧೀಕರಿಸಿ ಬರೆಯುವ ಪ್ರಶ್ನೆಗಳು ಹಾಗೂ ಉತ್ತರಗಳು, * ಮಾದರಿ ಪತ್ರ ಲೇಖನಗಳು, * 22 ಬಹು ಮುಖ್ಯ ಪ್ರಬಂಧಗಳು, * ಜನಪ್ರಿಯ ಗಾದೆಗಳ ವಿಸ್ತರಣೆ, * ಕಳೆದ ವರ್ಷದ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳು
ಕನ್ನಡ ಪಠ್ಯಪುಸ್ತಕದ ಆಕಾರದಷ್ಟೇ ಇರುವ ಪುಸ್ತಕದ ಬೆಲೆಯು ₹135 ಆಗಿದ್ದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ  
*ಕೇವಲ ₹75* ಕ್ಕೆ ನೀಡಲಾಗುತ್ತಿದೆ.ಕರ್ನಾಟಕದ ಯಾವುದೇ ಸ್ಥಳಕ್ಕೂ ತಲುಪಿಸಲಾಗುತ್ತದೆ.
ಪ್ರತಿಗಳಿಗಾಗಿ ಸಂಪರ್ಕಿಸಿ :
ನವಿಲುಗರಿ ಪ್ರಕಾಶನ, ಹಾಸನ. 9740053988
[ಸಪ್ನ ಬುಕ್ ಹೌಸ್ ಹಾಗೂ ನವ ಕರ್ನಾಟಕ ಪಬ್ಲಿಕೇಷನ್ಸ್ ನಲ್ಲೂ ಲಭ್ಯವಿದೆ.]
***********************************************
 
ಬದಲಾದ ವಿನ್ಯಾಸಕ್ಕನುಗುಣವಾಗಿ 10 ಮಾದರಿ ಪ್ರಶ್ನೆಪತ್ರಿಕೆಗಳನ್ನು ಕೇವಲ ₹10 ಕ್ಕೆ ಪಡೆಯಿರಿ.
(50 ಸೆಟ್ ಖರೀದಿಸಿದರೆ ಯಾವುದೇ ಅಂಚೆವೆಚ್ಚ ಇರುವುದಿಲ್ಲ)
 ಪ್ರತಿಗಳಿಗಾಗಿ ಸಂಪರ್ಕಿಸಿ :
ನವಿಲುಗರಿ ಪ್ರಕಾಶನ, ಹಾಸನ. 9740053988
 Online ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ (ಕನಿಷ್ಠ 10 ಸೆಟ್ ಖರೀದಿಸಬೇಕು)
***********************************************
https://twitter.com/intent/follow?original_referer=https%3A%2F%2Fpublish.twitter.com%2F&ref_src=twsrc%5Etfw&region=follow_link&screen_name=kannadadeevige&tw_p=followbutton https://t.me/joinchat/AAAAAAuM1SmUDgE0xr53Ew https://www.facebook.com/pages/Kannada-Deevige/1650240045210094?notif_t=fbpage_fan_invite https://www.blogger.com/follow.g?view=FOLLOW&blogID=2851391761900520782
*****************************************
https://www.youtube.com/channel/UCcYMEO-dq8r-c6XR0HPzWsQ/featured
ಉಪಯುಕ್ತ ಯೂಟ್ಯೂಬ್ ಚಾನೆಲ್‌ಗೆ ಭೇಟಿ ನೀಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ
(ವಿಡಿಯೋ ಪಾಠಗಳಿಗಾಗಿ ಭೇಟಿ ಕೊಡಿ)
*****************************************
ಹೊಸತು ಹಾಗೂ ಉಪಯುಕ್ತ ವಿಷಯಗಳ ಶೀಘ್ರ ಕೊಂಡಿಗಳು
* 8, 9 ಮತ್ತು 10ನೆಯ ತರಗತಿಗಳ ವಿಷಯ ಸಂಪನ್ಮೂಲ

* 8, 9 ಮತ್ತು 10ನೆಯ ತರಗತಿ ಪ್ರಥಮಭಾಷೆ ಕನ್ನಡ ಪರಿಷ್ಕೃತ ಗದ್ಯ-ಪದ್ಯಗಳ ಪ್ರಶ್ನೋತ್ತರಗಳು

* ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಮಾಹಿತಿ ವಿನಿಮಯ

* ಪರಿಷ್ಕೃತ ಕನ್ನಡ ಪಠ್ಯಪುಸ್ತಕಗಳು

* ಶಿಕ್ಷಕರಿಗಾಗಿ CCE, ಸೇತುಬಂಧ ಮುಂತಾದ ದಾಖಲೆಗಳು

* 8, 9 ಮತ್ತು 10ನೆಯ ತರಗತಿಗಳ ಪದ್ಯಗಳ ಧ್ವನಿಮುದ್ರಿಕೆಗಳು

* ಕನ್ನಡದೀವಿಗೆ App Download

* 8 ಮತ್ತು 9ನೇ ತರಗತಿ ನೀಲನಕ್ಷೆ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳು

* ಕೃತಿಗಳ ಸಂಗ್ರಹ_E-Book/PDF Download

* ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಗೀತೆಗಳ ಸಂಗ್ರಹ (MP3)

* ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ ತಂತ್ರಾಂಶ

* ಪರಿಷ್ಕೃತ ಪಠ್ಯಗಳಿಗನುಗುಣವಾಗಿ ಸಿ.ಸಿ.ಇ. ಆಧಾರಿತ ವಾರ್ಷಿಕ ಪಾಠಹಂಚಿಕೆ

* 10ನೇ ತರಗತಿ CCE ಅಂಕವಹಿ Download


* ಕನ್ನಡ ದೀವಿಗೆಯಲ್ಲಿ ನಿಮ್ಮ ಕವನ/ಲೇಖನಗಳನ್ನು ಪ್ರಕಟಿಸಿ

**********


Click Here to Run Lines

ಗುಂಪುಗಳಿಗೆ ಸೇರಿ / ಕನ್ನಡ ದೀವಿಗೆ ಇಷ್ಟವಾಗಿದ್ದಲ್ಲಿ follow/Like ಮಾಡಿ
https://chat.whatsapp.com/8ABWOkOQUoiDcepjIjwgDG https://t.me/joinchat/AAAAAAuM1SmUDgE0xr53Ew https://www.facebook.com/pages/Kannada-Deevige/1650240045210094?notif_t=fbpage_fan_invite https://www.blogger.com/follow.g?view=FOLLOW&blogID=2851391761900520782
        5 'E's ಎಂದರೇನು?  
Engage = ಕಲಿಕಾ ಪ್ರಕ್ರಿಯೆಯಲ್ಲಿ ತೊಡಗು
Explore = ಅನ್ವೇಷಿಸು/ಪರಿಶೋಧಿಸು
Explain = ವಿವರಿಸು/ವ್ಯಕ್ತಪಡಿಸು
Elaborate = ವಿಸ್ತರಿಸು
Evaluate = ಮೌಲ್ಯಮಾಪನ ಮಾಡು

ಕನ್ನಡ ದೀವಿಗೆಯನ್ನು ಈಗ ನಿಮ್ಮ ಆಂಡ್ರಾಯ್ಡ್ ಮೊಬೈಲ್ ನಲ್ಲಿ ನೇರವಾಗಿ ತೆರೆಯಲು ಅನುಕೂಲವಾಗುವಂತೆ 'App' ಕೂಡ ಲಭ್ಯವಿದೆ. ಆಸಕ್ತರು ಇಲ್ಲಿ ಕ್ಲಿಕ್ ಮಾಡಿ ಕನ್ನಡದೀವಿಗೆ App Download ಮಾಡಿಕೊಳ್ಳಬಹುದು.
http://kannadadeevige.blogspot.com/p/blog-page_87.html[ನಿಮ್ಮ ಅಭಿಪ್ರಾಯಗಳನ್ನು kannadadeevige1@gmail.com ಅಥವಾ mahesh.s282@gmail.com ಗೆ -ಮೈಲ್ ಮಾಡಿ. ಅಥವಾ ಇದೇ ಪುಟದಲ್ಲಿ ಕಾಮೆಂಟ್ ಬಾಕ್ಸ್ ನಲ್ಲಿ ಟೈಪ್ ಮಾಡಿ. ಕನ್ನಡದಲ್ಲಿ ಟೈಪ್ ಮಾಡಲು ನುಡಿ ಅಥವಾ ಬರಹ ಬಳಸಿ ಯೂನಿಕೋಡ್ (unicode) ಆನ್ ಮಾಡಿಕೊಳ್ಳಿ. ಅಥವಾ ವೆಬ್ ಪುಟದ ತಳಭಾಗದಲ್ಲಿರುವ "ಕನ್ನಡದಲ್ಲಿ ಟೈಪ್ ಮಾಡಿ" ಎಂಬ ಅನುಕೂಲತೆಯನ್ನು ಬಳಸಿಕೊಳ್ಳಿ]
http://kannadadeevige.blogspot.com/p/blog-page_87.htmlಯಾವುದೇ ಪುಟದ ಬಲಭಾಗದ ಮೇಲಿನ ಮೂಲೆಯಲ್ಲಿರುವ Print Friendly and PDF ಗುಂಡಿಯ ಮೇಲೆ ಕ್ಲಿಕ್ ಮಾಡಿ  ನಿಮಗೆ ಇಷ್ಟವಾದ ಪುಟವನ್ನು ಪ್ರಿಂಟ್ ಮಾಡಿಕೊಳ್ಳಬಹುದು ಅಥವಾ PDF ಆಗಿ Download ಮಾಡಿಕೊಳ್ಳಬಹುದು.
(ಕಂಪ್ಯೂಟರ್ ನಲ್ಲಿ ಮಾತ್ರ)
ಕನ್ನಡ ದೀವಿಗೆ ರಚನೆ: ಮೇ-2010;   
ಪ್ರಕಟಣೆ ಪ್ರಾರಂಭವಾದ ದಿನಾಂಕ: 29-05-2013
ಡಿಸೆಂಬರ್-2019 ಅಂತ್ಯಕ್ಕೆ : 1 ಕೋಟಿ 39 ಲಕ್ಷ

ಭೇಟಿ ನೀಡಿದ ತಮಗೆ ಧನ್ಯವಾದಗಳು82 ಕಾಮೆಂಟ್‌ಗಳು:

 1. ದಯವಿಟ್ಟು ದ್ವಿತೀಯ ಭಾಷೆ ಕನ್ನಡದ ವಿಷಯದ ಬಗ್ಗೆ ಮಾಹಿತಿಯನ್ನು ಹಾಕಿ... ತರಗತಿಗಳು (೮,೯,೧೦)

  ಪ್ರತ್ಯುತ್ತರಅಳಿಸಿ
 2. ರಸಪ್ರಶ್ನೆ ಸರ್ಟಿಫಿಕೇಟ್ ಪ್ರಿಂಟ್ ತೆಗೆದುಕೊಳ್ಳುವುದು ಹೇಗೆ ತಿಳಿಸಿ.

  ಪ್ರತ್ಯುತ್ತರಅಳಿಸಿ
 3. ಓಂಕಾರ ಮುದ್ರಣಾಲಯ ಬೆಂಗಳೂರು ಇದರ ವಿಳಾಸ
  ಹಾಗೂ ಪೋನ್ ನಂಬರ ತಿಳಿಸಿ ಸರ್ ಬೇಗನೇ
  ನನ್ನ ಮೊ ನಂಬರ 9611381039.
  ನನ್ನ ಹೆಸರು ಬಸವರಾಜ ಎಸ್. ಬಾಗೇವಾಡಿಮಠ. ಸಾಹಿತಿ ಹಾಗೂ ಕವಿ ಲೇಖಕರು. ಊರು ರಾಣೆಬೇನ್ನೂರು. ಜಿಲ್ಲೆ ಹಾವೇರಿ.

  ಪ್ರತ್ಯುತ್ತರಅಳಿಸಿ
 4. ಸರ್ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಇದೆ ರೀತಿಯಾದ ಅ್ಯಪ್ ಸಿಗುವುದಿಲ್ಲವೆ

  ಪ್ರತ್ಯುತ್ತರಅಳಿಸಿ
 5. ಭುವನ,ರಾಮ.ಪದಗಳ ತತ್ಸಮ ತದ್ಭವ ತಿಳಿಸಿ.

  ಪ್ರತ್ಯುತ್ತರಅಳಿಸಿ
 6. ಶಿಥಿಲದಿತ್ವ ಅಕ್ಷರದ ಅರ್ಥ ವಿವರಣೆ ಕೊಡಿ ಸರ್

  ಪ್ರತ್ಯುತ್ತರಅಳಿಸಿ
 7. ತೇಲಿಸಿ ಉಚ್ಛರಿಸುವ ಅಕ್ಷರಗಳು ಎಂದರ್ಥ.ಉದಾಹರಣೆಗೆ ಕರ್ನಾಟಕ ಅನ್ನೊ ಪದದಲ್ಲಿರುವ ಅರ್ ಅನ್ನೊ ಅಕ್ಷರವನ್ನು ಒತ್ತಿ ಹೇಳದೆ ಕರ್ ನಾಟಕ ಅಂತ ಸರಳವಾಗಿ ತೇಲಿಸಿ ಹೇಳುವುದು..

  ಪ್ರತ್ಯುತ್ತರಅಳಿಸಿ
 8. ಸರ್ ಅಸಹಿಷಣತ ಮತ್ತು ಸಹಿಷಣತೆ ಪದದ ಅರ್ಥ ತಿಳಿಸಿ

  ಪ್ರತ್ಯುತ್ತರಅಳಿಸಿ
 9. ಸರ್ ಎಸ್ ಎಸ್ ಎಲ್ ಸಿ ದಿತೀಯ ಭಾಷೆ ಕನ್ನಡ c c e and lesson plan ಹೇಗೆ ಹುಡುಕುವುದು ತಿಳಿಸಿ

  ಪ್ರತ್ಯುತ್ತರಅಳಿಸಿ
 10. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 11. 8th 9 th 1 langveg kannada saftver thayarusilla

  ಪ್ರತ್ಯುತ್ತರಅಳಿಸಿ
 12. ಸರ್,ಇತ್ತೀಚೆಗೆ ಇಲಾಖೆಯಿಂದ ನೀಲನಕಾಶೆ ಬದಲಾವಣೆ ಕುರಿತು ಒಂದು ಸುತ್ತೋಲೆ ಬಂದಿದ್ದು, ಬದಲಾಗಿರುವ ನೀಲನಕಾಶೆ ಪ್ರಕಾರ ಹಿಂದುಳಿದ ವಿದ್ಯಾರ್ಥಿಗಳಿಗೆ ಏನಾದರೂ ಸಲಹೆಗಳಿವೆಯೇ, ದಯವಿಟ್ಟು ತಿಳಿಸಿ....
  ನಾನು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಗ್ರಾಮದವ,ಬಿಜಿಎಸ್ ಶಾಲೆ,ಕನಕಪುರದಲ್ಲಿ ಕನ್ನಡ ಭಾಷಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ.

  ಪ್ರತ್ಯುತ್ತರಅಳಿಸಿ
 13. ಪ್ರಸ್ತುತ ಭಾರತದ ಸಮಸ್ಯೆಗಳನ್ನು ಪಟ್ಟಿ ಅವುಗಳ ಬಗ್ಗೆ ವಿಸ್ತಾರವಾಗಿ ಉತ್ತರ

  ಪ್ರತ್ಯುತ್ತರಅಳಿಸಿ
 14. ಸರ್ ನಮಸ್ತೆ,
  ನನಗೆ ನೂನ್ಯತೆ ಎಂಬ ಶಬ್ದ ವನ್ನು ನ್ಯೂನ್ಯತೆ,ನ್ಯೂನತೆ ಎಂಬುದಾಗಿ ಬಳಕೆ ಮಾಡುತ್ತಾರೆ ಇದರಲ್ಲಿ ಯಾವುದು ಸರಿಯಾದ ಶಬ್ದ ಆಧಾರಗಳೊಂದಿಗೆ ದಯವಿಟ್ಟು ತಿಳಿಸಿ

  ಪ್ರತ್ಯುತ್ತರಅಳಿಸಿ
 15. ಉತ್ತಮವಾದ ಸಂಗತಿ ಇದು ವಿಧ್ಯಾರ್ಥಿಗಳಿಗೆ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 16. ಶ್ರೀ ಬಸವರಾಜ ಎಸ್. ಬಾಗೇವಾಡಿಮಠ.
  ಕವಿ ಹಾಗೂ ಸಾಹಿತಿ.ಮತ್ತು
  ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ (ರಿ)ಬ್ಯಾಕೊಡ.
  ಹಾವೇರಿ ಜಿಲ್ಲಾ ಸಂಚಾಲಕರು.
  ತಾ!!ರಾಣೇಬೆನ್ನೂರು. ಮೊ ನಂ: 9611381039.

  ಪ್ರತ್ಯುತ್ತರಅಳಿಸಿ
 17. 'ತಂಬುಳ' ಈ ಪದದ ಅರ್ಥ ತಿಳಿಸಿ

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ತಂಬುಲ (ನಾ): 1. ಅಡಕೆ.
   2. ವೀಳೆಯ.
   3. ಅಗಿದು ಉಗುಳುವ ಕವಳ,- ತಾಂಬೂಲ.
   4. ತಂಬುಲಿಗರು ಕೊಡಬೇಕಾದ ತೆರಿಗೆ,- ಸುಂಕ.


   ತಂಬುಳಿ (ನಾ): ಬೆಂದ ತರಕಾರಿಗೆ ಮಜ್ಜಿಗೆ ಸೇರಿಸಿ ಕುದಿಸದೆ ಮಾಡುವ ಒಂದು ಬಗೆಯ ಮೇಲೋಗರ.

   ಅಳಿಸಿ
 18. 8 9 10 class
  ದಯವಿಟ್ಟು ದ್ವಿತೀಯ ಭಾಷೆ ಕನ್ನಡದ ವಿಷಯದ ಬಗ್ಗೆ ಮಾಹಿತಿಯನ್ನು ಹಾಕಿ... ತರಗತಿಗಳು

  ಪ್ರತ್ಯುತ್ತರಅಳಿಸಿ
 19. ಯೂಟ್ಯೂಬ್ನಲ್ಲಿEdu all-rounder Dr Vijayakumar ಎಂಬ ಚಾನಲನ್ನು ಪ್ರಾರಂಭಿಸಿದ್ದು ಇದರಲ್ಲಿ ದ್ವಿತೀಯ ಭಾಷೆ ಕನ್ನಡದ ಬಗ್ಗೆ ಪಾಠಗಳು ಪ್ರಾರಂಭವಾಗಿದ್ದು ತಪ್ಪದೇ ನೋಡಿ ಸಬ್ಸ್ಕ್ರೈಬ್ ಆಗಿ

  ಪ್ರತ್ಯುತ್ತರಅಳಿಸಿ
 20. ಎಲ್ಲರಿಗೂ ಹೆಮ್ಮೆಯ ಕನ್ನಡ ರಾಜ್ಯೋತ್ಸವದ ಶುಭಾಷಯಗಳು. ಜೈ ಕರ್ನಾಟಕ ಮಾತೆ.

  ಪ್ರತ್ಯುತ್ತರಅಳಿಸಿ
 21. ಸರ್ ದಯವಿಟ್ಟು ತಾವು ಉಳಿದ English & Hindiಪುಸ್ತಕಗಳನ್ನು ಪ್ರಕಟಿಸಿ ಮಾರಾಟ ಮಾಡಬೇಕು ದಯವಿಟ್ಟು ಒಂದು ತಿಂಗಳಲ್ಲಿ ಬಿಡಬೇಕು ನಮಗೆ ತುಂಬಾ ಅನುಕೂಲವಾಗುತ್ತದೆ

  ಪ್ರತ್ಯುತ್ತರಅಳಿಸಿ
 22. SSLC ದ್ವಿತೀಯ ಭಾಷೆ ಕನ್ನಡ ಓದುತ್ತಿರುವ ವಿದ್ಯಾರ್ಥಿಗಳು ನಮ್ಮ ಯೂ ಟ್ಯೂಬ್ ಚಾನಲ್ ನಲ್ಲಿ ಅತ್ಯಂತ ವಿವರವಾಗಿ ನಿಮ್ಮ ಪ್ರಶ್ನೆ ಪತ್ರಿಕೆಯ ಬದಲಾದ ವಿನ್ಯಾಸ ಹಾಗೂ ನೀಲನಕ್ಷೆಯ ಬಗ್ಗೆ ವಿವರಣೆಯನ್ನು ನೀಡಿದ್ದೇನೆ ನೋಡಿ ಹಾಗೂ ದ್ವಿತೀಯ ಭಾಷೆ ಕನ್ನಡ ಪದ್ಯಗಳು ವಿವರಣೆಗಳು ಕೂಡ ಲಭ್ಯವಿದೆ ನೋಡಿ ನಿಮಗೆ ಮತ್ತೆ ಯಾವ ವಿಷಯಗಳು ಬೇಕೆಂದು ಕಾಮೆಂಟ್ ಮಾಡಿ

  ಪ್ರತ್ಯುತ್ತರಅಳಿಸಿ
 23. ಸರ್ ಯಮನ ಸೋಲು ನಾಟಕದಲ್ಲಿ ಕುವೆಂಪು ಅವರು ಯಾವ ಪಾತ್ರ ವಹಿಸಿದ್ದಾರೆ

  ಪ್ರತ್ಯುತ್ತರಅಳಿಸಿ
 24. ಸರ್ 11ನೇ ತರಗತಿಯ ಪಠ್ಯಕ್ರಮದ ಪ್ರಶ್ನೋತ್ತರ ಗಳನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳ ಬೇಕು ಸರ್ link ಹಾಕ್ರಿ ಸರ್

  ಪ್ರತ್ಯುತ್ತರಅಳಿಸಿ
 25. ಸ್ವರ 11ನೇ ತರಗತಿಯ ಪಠ್ಯಕ್ರಮದ ಪ್ರಶ್ನೋತ್ತರ ಗಳನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳಬೇಕು ಲಿಂಕ್ ಹಾಕಿ ಪಿಲ್ಜ್ ಸರ್

  ಪ್ರತ್ಯುತ್ತರಅಳಿಸಿ
 26. ಪ್ರತ್ಯುತ್ತರಗಳು
  1. ಇದು ಉರ್ದು ಭಾಷೆಯ ಪದವಾಗಿರ ಬೇಕು. ಉರ್ದು ಭಾಷೆ ತಿಳಿದವರಲ್ಲಿ ವಿಚಾರಿಸಿ.

   ಅಳಿಸಿ
  2. ಹಾಯ್ ಸರ್ ದಿವಿಗೆ ಆಪ್ ನಲ್ಲಿ ಕೆಲವೊಂದು ಪಾಠದ ವಿವರಣೆ ಓಪನ್ ಆಗ್ತಾ ಇಲ್ಲ?

   ಅಳಿಸಿ
  3. ಶ್ರೀ ಎಸ್ ಮಹೇಶ್ ಅವರಿಗೆ ನಮಸ್ಕಾರಗಳು.
   ನಿಮ್ಮ ತಾಣಕ್ಕೆ ಭೇಟಿ ನೀಡಿದೆ.ತುಂಬ ಸಂತೋಷವಾಯಿತು. ಪುರಾಣನಾಮಚೂಡಾಮಣಿ ನನ್ನ ವಿಪುಸ್ತಕ ಸಂಗ್ರಹಕ್ಕೆ ಇಳಿಸಿಕೊಂಡಿದ್ದೇನೆ. ನಿಮಗೆ ಧನ್ಯವಾದಗಳು.
   ಪಂಡಿತಾರಾಧ್ಯ ಮೈಸೂರು

   ಅಳಿಸಿ
 27. ತಮಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಿಕ್ಕದ್ದು ಶ್ಲಾಘನೀಯ. ತಮ್ಮ ಭವಿಷ್ಯ ಮತ್ತಷ್ಟು ಉಜ್ವಲವಾಗಿಬೆಳಗಲಿ

  ಪ್ರತ್ಯುತ್ತರಅಳಿಸಿ
 28. ಸರ್ ದಯಮಾಡಿ ನನಗೆ ೧೦ನೆ ತರಗತಿಯ ಎರಡನೆಯ ಸೆಮಿಸ್ಟರ್(ಪ್ರಥಮ ಭಾಷೆ) ಗದ್ಯ ಮತ್ತು ಪದ್ಯಗಳ ರಸಪ್ರಶ್ನೆಗಳ ppt ಕಳುಹಿಸಿಕೊಡಿ. ನನ್ನ ಇ-ಮೇಲ್ ವಿಳಾಸ chethankmd@gmail.com. ಮೊಬೈಲ್ ಸಂಖ್ಯೆ 9901806924

  ಪ್ರತ್ಯುತ್ತರಅಳಿಸಿ
 29. ಹಾಯ್ ಸರ್ ತತ್ವ ಪದಗಳು ಓಪನ್ ಆಗ್ತಾ ಇಲ್ಲ ಯಾಕೆ ಸಾರ್

  ಪ್ರತ್ಯುತ್ತರಅಳಿಸಿ
 30. ಊರುಭಂಗ ಪಾಠದ ಸಾರಾಂಶ ಹಾಕಿ ಸರ್

  ಪ್ರತ್ಯುತ್ತರಅಳಿಸಿ
 31. "ನಿಹಿತಾರ್ಥ" ಈ ಪದದ ಅರ್ಥ ತಿಳಿಸಿ ಸರ್

  ಪ್ರತ್ಯುತ್ತರಅಳಿಸಿ
 32. "ನಿಹಿತಾರ್ಥ" ಈ ಪದದ ಅರ್ಥ ತಿಳಿಸಿ ಸರ್

  ಪ್ರತ್ಯುತ್ತರಅಳಿಸಿ
 33. ನಿಹಿತಾರ್ಥ ಪದದ ಅರ್ಥ ತಿಳಿಸಿ ಸರ್

  ಪ್ರತ್ಯುತ್ತರಅಳಿಸಿ
 34. ಶಿಕ್ಷಕರಿಗೆ ಕಾಮಧೇನು ಈ ಕನ್ನಡ ದೀವಿಗೆ ವರ್ಣಿಸಲು ಅಸದಳವು ಈ ಜೀವನ ದೀವಿಗೆ

  ಪ್ರತ್ಯುತ್ತರಅಳಿಸಿ