ನನ್ನ ಪುಟಗಳು

29 ಸೆಪ್ಟೆಂಬರ್ 2016

10ನೇ ತರಗತಿ ಪದ್ಯಪಾಠ-7 ವೀರಲವ(10th-Kannada-Poem-VeeraLava)

ಪದ್ಯ-7 ವೀರಲವ
ನಿಮಗೆ ಬೇಕಾದ ವಿಷಯದ ಮೇಲೆ ಕ್ಲಿಕ್‌ಮಾಡಿ
************************







******** ಕನ್ನಡ ದೀವಿಗೆ ******






*************

94 ಕಾಮೆಂಟ್‌ಗಳು:

  1. ಈ ಪದ್ಯದ ಕಾರಣಕ್ಕೆ ಪ್ರಸ್ತಾರ ಹಾಕಿ ಗಣವಿಭಾಗ ಮಾಡುವ ಕ್ರಮವನ್ನು ತಿಳಿಸಿ ಕೊಡಿ

    ಪ್ರತ್ಯುತ್ತರಅಳಿಸಿ
  2. ಊರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ |
    ನೋರ್ವನೇ ವೀರನಾತನ ಯಜ್ಞತುರಗಮಿದು |
    ನಿರ್ವಹಿಸಲಾರ್ಪರಾರಾದೊಡಂ ಲೇಖನವನೋದಿ || ಇದಕ್ಕೆ ಛಂದಸ್ಸು ಹಾಕಿ

    ಪ್ರತ್ಯುತ್ತರಅಳಿಸಿ
  3. This is awesome...I understood very well..this is one of the best website I have visited so far in kannada...thank you...nd do u have grammar things???

    ಪ್ರತ್ಯುತ್ತರಅಳಿಸಿ
  4. Notes
    I need sir and the link copy is not working 😔
    As soon as possible make it proper idiots 😜😜

    ಪ್ರತ್ಯುತ್ತರಅಳಿಸಿ
  5. ಬಹಳ ಉಪಯುಕ್ತ ವಾಗಿದೆ. ಧನ್ಯವಾದಗಳು.. ಮಕ್ಕಳಿಗೆ ಭಾಷಾಂತರ ಮಾಡಿ ಕೊಡಲು ತುಂಬಾ ಸಹಾಯಕವಾಗಿದೆ...

    ಪ್ರತ್ಯುತ್ತರಅಳಿಸಿ
  6. ಸರ್ ಜೈಮಿನಿ ಭಾರತ ಕೃತಿಯಲ್ಲಿ ಮಹಾಭಾತರತದ ಕಥೆಯಿದೆ ಆದರೆ ಲವ ಪಾಠ ರಾಮಾಯಣ ಕಥೆಯಿದೆಯಲ್ಲ ಗೊಂದಲವಾಗುತ್ತಿದೆ

    ಪ್ರತ್ಯುತ್ತರಅಳಿಸಿ