ನನ್ನ ಪುಟಗಳು

16 ಮಾರ್ಚ್ 2016

೨೪. ಗುಬ್ಬಿಯ ಮಲ್ಲಣಾರ್ಯ

ಗುಬ್ಬಿಯ ಮಲ್ಲಣಾರ್ಯ
 ವೀರಶೈವ ಕವಿಯಾದ
ಈತನ ಕಾಲ: ಕ್ರಿ.ಶ.ಸು.೧೫೧೩
ಈತನ ಕೃತಿಗಳು: 
   ೧) ಭಾವಚಿಂತಾರತ್ನ   (ವಾರ್ಧಕ ಷಟ್ಪದಿ)
   ೨) ವೀರಶೈವಾಮೃತ ಪುರಾಣ (ವಾರ್ಧಕ ಷಟ್ಪದಿ)
   ೩) ಪುರಾತನರ ರಗಳೆ  (ರಗಳೆ)********
ಕಾಮೆಂಟ್‌‌ ಪೋಸ್ಟ್‌ ಮಾಡಿ