ನನ್ನ ಪುಟಗಳು

01 ನವೆಂಬರ್ 2016

ಕನ್ನಡ ದೀವಿಗೆಯ ಓದುಗರಿಗೆ.............

ಸಕಲ ಕನ್ನಡ ಕುಲಬಾಂಧವರಿಗೆ,
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು


 ಐದು ಲಕ್ಷ ಪುಟವೀಕ್ಷಣೆ ದಾಟಿದ ಸಂಭ್ರಮದಲ್ಲಿ ಕನ್ನಡದೀವಿಗೆ..!!

'ಕನ್ನಡ ದೀವಿಗೆ'ಯನ್ನು ಅಭಿಮಾನದ ಬೊಗಸೆಯಿಂದ ಸದಾ ಬೆಳಗುವಂತೆ ಮಾಡಿದ ಎಲ್ಲಾ ಕನ್ನಡಾಭಿಮಾನಿಗಳಿಗೂ
ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಬತ್ತಿ ಸರಿಪಡಿಸಿ ದೀವಿಗೆ ಬೆಳಗಿಸಿದವರಿಗೂ
ಮೆಚ್ಚುಗೆ ನುಡಿಯ ಎಣ್ಣೆ ಎರೆದು ಉತ್ಸಾಹದ ದೀವಿಗೆ ಬತ್ತದಂತೆ ಮಾಡಿದವರಿಗೂ
ದೀಪದಿಂದ ದೀಪ ಹಚ್ಚುವಂತೆ ಸಂಪನ್ಮೂಲಗಳನ್ನು ನನ್ನೊಡನೆ ಹಂಚಿಕೊಂಡವರಿಗೂ
ಸದಾ ಈ ಕನ್ನಡದ ಕೈದೀವಿಗೆಯನ್ನು ಅನುಸರಿಸುತ್ತಾ ಬೆಂಬಲವಾಗಿರುವವರಿಗೂ

ಕನ್ನಡದ ಕೈಂಕರ್ಯದಲ್ಲಿ ದೀವಿಗೆಯನ್ನು ಬಳಸಿಕೊಂಡವರಿಗೂ
ಬಳಸಿಕೊಳ್ಳುತ್ತಿರುವವರಿಗೂ
ನನ್ನ ಕನ್ನಡದ ಸೇವೆಯಲ್ಲಿ ಸದಾ ನನ್ನ ಬೆನ್ನೆಲುಬಾಗಿ ನಿಂತಿರುವ 
ನನ್ನ ಧರ್ಮಪತ್ನಿಗೂ

ಪುಟವೀಕ್ಷಣೆ ಐದು ಲಕ್ಷ ದಾಟಿರುವ ಈ ಶುಭ ಸಂದರ್ಭದಲ್ಲಿ
ನನ್ನ ಅನಂತಾನಂತ ಧನ್ಯವಾದಗಳು
********
ಸದಾ ಕನ್ನಡದ ಸೇವೆಯಲ್ಲಿ
ಎಸ್.ಮಹೇಶ್
*****
Like ಮಾಡಲು ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ನಲ್ಲಿ ಲೈಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

********************* 
ಕಾಮೆಂಟ್‌‌ ಪೋಸ್ಟ್‌ ಮಾಡಿ