ಮಹೇಶ ಗುರುಗಳಿಗೆ ನನ್ನ ಪ್ರೀತಿಯ ನಮಸ್ಕಾರಗಳು. ಈ ನಿಮ್ಮ ಕಾರ್ಯದಿಂದ ಕನ್ನಡ ಜನತೆ ಬಹಳಷ್ಟು ಸಂತುಷ್ಟಗೊಂಡಿದ್ದಾರೆ. ಅದರಲ್ಲಿ ವಿಶೇಷವಾಗಿ ನಮಗೆ ಬಹಳ ಸಹಾಯವಾಗಿದೆ ಎಂದು ಹೇಳಲು ಇಷ್ಟಪಡುತ್ತೇನೆ...
ಅತ್ಯದ್ಭುತ ಬ್ಲಾಗ್. ಒಂದು ಪೂರ್ಣ ಪ್ರಮಾಣದ ವೆಬ್‌ಸೈಟ್‌ಗಿಂತ ಉತ್ತಮವಾಗಿ ಮಾಡಿದ್ದೀರಿ ಮಹೇಶ್. ಹೃತ್ಪೂರ್ವಕ ಅಭಿನಂದನೆಗಳು. ಕನ್ನಡಿಗರೆಲ್ಲರಿಗೂ, ಅದರಲ್ಲಿಯೂ ಶಿಕ್ಷಕರಿಗೆ ನಿಜಕ್ಕೂ ಉಪಯುಕ್ತವಾದ ತಾಣ ಇದು. ಅದ್ಭುತ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಉತ್ಸಾಹ ಹೀಗೇ ಮುಂದುವರಿಯಲಿ. ಕನ್ನಡದ ಅತ್ಯುತ್ತಮ ಸಂಪನ್ಮೂಲಗಳು ಸುಲಭವಾಗಿ ಸಿಗುತ್ತ ಹೋಗಲಿ.
Nimma blog chennagide.adare janapada,Bhava geete gala sangraha madabeku haagu prathamika varga 1 rinda 7 vargagala gadya,padyagala sangraha mp3 hagu video galannu sangrahisabekendu tammalli korikolluttene.
ಪ್ರತ್ಯುತ್ತರಅಳಿಸಿnasserahmad k s
ಖಂಡಿತಾ ಪ್ರಯತ್ನಿಸುತ್ತೇನೆ. ಧನ್ಯವಾದಗಳು
ಪ್ರತ್ಯುತ್ತರಅಳಿಸಿNimma blog thumba upayuktavagide sir, Melina kannada thanthramshagalu yavuvu download agtilla sir.
ಪ್ರತ್ಯುತ್ತರಅಳಿಸಿಗೆಳೆಯ ಚಂದ್ರಶೇಖರ ರೆಡ್ಡಿಯವರೇ, ಈಗ ಕನ್ನಡ ತಂತ್ರಾಶಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ, ಸರಿಪಡಿಸಲಾಗಿದೆ.
ಅಳಿಸಿಧನ್ಯವಾದಗಳು.
-ಎಸ್.ಮಹೇಶ, ಸಂಸ್ಥಾಪಕರು, ಕನ್ನಡದೀವಿಗೆ.
ಮಹೇಶ ಗುರುಗಳಿಗೆ ನನ್ನ ಪ್ರೀತಿಯ ನಮಸ್ಕಾರಗಳು. ಈ ನಿಮ್ಮ ಕಾರ್ಯದಿಂದ ಕನ್ನಡ ಜನತೆ ಬಹಳಷ್ಟು ಸಂತುಷ್ಟಗೊಂಡಿದ್ದಾರೆ. ಅದರಲ್ಲಿ ವಿಶೇಷವಾಗಿ ನಮಗೆ ಬಹಳ ಸಹಾಯವಾಗಿದೆ ಎಂದು ಹೇಳಲು ಇಷ್ಟಪಡುತ್ತೇನೆ...
ಪ್ರತ್ಯುತ್ತರಅಳಿಸಿಅತ್ಯದ್ಭುತ ಬ್ಲಾಗ್. ಒಂದು ಪೂರ್ಣ ಪ್ರಮಾಣದ ವೆಬ್‌ಸೈಟ್‌ಗಿಂತ ಉತ್ತಮವಾಗಿ ಮಾಡಿದ್ದೀರಿ ಮಹೇಶ್. ಹೃತ್ಪೂರ್ವಕ ಅಭಿನಂದನೆಗಳು. ಕನ್ನಡಿಗರೆಲ್ಲರಿಗೂ, ಅದರಲ್ಲಿಯೂ ಶಿಕ್ಷಕರಿಗೆ ನಿಜಕ್ಕೂ ಉಪಯುಕ್ತವಾದ ತಾಣ ಇದು. ಅದ್ಭುತ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಉತ್ಸಾಹ ಹೀಗೇ ಮುಂದುವರಿಯಲಿ. ಕನ್ನಡದ ಅತ್ಯುತ್ತಮ ಸಂಪನ್ಮೂಲಗಳು ಸುಲಭವಾಗಿ ಸಿಗುತ್ತ ಹೋಗಲಿ.
ಪ್ರತ್ಯುತ್ತರಅಳಿಸಿಅದ್ಭುತವಾದ ಬ್ಲಾಗ್ ಇದಾಗಿದ್ದು ನಿಜಕ್ಕೂ ಸಾಕಷ್ಟು ಜನಗಳಿಗೆ ಇದು ಉಪಯೋಗವಾಗುವದರಲ್ಲಿ ಸಂಶಯವೇ ಇಲ್ಲ ಎಂದು ಹೇಳಬಹುದಾಗಿದೆ.
ಪ್ರತ್ಯುತ್ತರಅಳಿಸಿplease provide sslc result analysis in english
ಪ್ರತ್ಯುತ್ತರಅಳಿಸಿThank you very much sir. Your blog is awesome. All the very best sir.
ಪ್ರತ್ಯುತ್ತರಅಳಿಸಿಸರಿಯಾಗಿ ಗೋತ್ತಾಗುತ್ತಾ ಇಲ್ಲಾ
ಪ್ರತ್ಯುತ್ತರಅಳಿಸಿsir baraha software install agtha ella, thumba sala try madidru pls. help madi
ಪ್ರತ್ಯುತ್ತರಅಳಿಸಿplease provide Kannada keelimane for Mac
ಪ್ರತ್ಯುತ್ತರಅಳಿಸಿBharaha old version add madi Sir
ಪ್ರತ್ಯುತ್ತರಅಳಿಸಿ