ನನ್ನ ಪುಟಗಳು

28 ಡಿಸೆಂಬರ್ 2021

ಕುವೆಂಪು ಜನ್ಮದಿನದ ರಸಪ್ರಶ್ನೆ ಫಲಿತಾಂಶ

ವಿಶ್ವಮಾನವ ಕುವೆಂಪು ಜನ್ಮದಿನದ ರಸಪ್ರಶ್ನೆಯ ಫಲಿತಾಂಶ ಮತ್ತು ಪ್ರಮಾಣಪತ್ರಗಳ ಡೌನ್ಲೋಡ್ ಲಿಂಕ್
        ಶೇ. 60 ಕ್ಕಿಂತ ಹೆಚ್ಚು ಅಂಕಗಳಿಸಿದ್ದಲ್ಲಿ ಈ  ಕೆಳಗಿನ ಪಟ್ಟಿಯಲ್ಲಿ ನಿಮ್ಮ ಹೆಸರಿನ ನೇರಕ್ಕೆ ಬಲಭಾಗದ ಕೊನೆಯಲ್ಲಿರುವ ನೀಲಿ ಬಣ್ಣದ ಲಿಂಕ್ ಒತ್ತಿರಿ. ನಿಮ್ಮ ಪ್ರಮಾಣಪತ್ರ  Download ಆಗುತ್ತದೆ.

69 ಕಾಮೆಂಟ್‌ಗಳು:

  1. ಶೇಕಡಾ 60 ಗಳಿಸಿದ ನಂತರ ಪ್ರಮಾಣಪತ್ರ ದೊರೆಯುತ್ತಿಲ್ಲ.

    ಪ್ರತ್ಯುತ್ತರಅಳಿಸಿ
  2. ನಮಸ್ತೆ ಸರ್ ನನಗೆ 68 ಅಂಕಗಳು ಬಂದಿವೆ ನನ್ನ ಹೆಸರು ನಮೂದಿಸಿಲ್ಲ ಪ್ಲೀಸ್ ನನ್ನ ಹೆಸರನ್ನು ಪ್ರಕಟಿಸಿ

    ಪ್ರತ್ಯುತ್ತರಅಳಿಸಿ
  3. ತೊಂಬತ್ತಾರು ಅಂಕಗಳು ಲಭಿಸಿವೆ. ಪ್ರಮಾಣ ಪತ್ರ ಪಡೆಯಲು ಎಷ್ಟು ಕಾಲ ಕಾಯಬೇಕಾದೀತು ಸರ್?

    ಪ್ರತ್ಯುತ್ತರಅಳಿಸಿ
  4. ಶೇಕಡಾ 80 ರಷ್ಟು ಫಲಿತಾಂಶ ಬಂದಿದೆ. ಪ್ರಮಾಣ ಪತ್ರ ದೊರೆತಿಲ್ಲ. ಉತ್ತಮ ಪ್ರಶ್ನೆಗಳಿಂದ ಸ್ಪರ್ಧೆ ನೆಡೆದಿದೆ. ಧನ್ಯವಾದಗಳು ಆಯೋಜಕರಿಗೆ.

    ಪ್ರತ್ಯುತ್ತರಅಳಿಸಿ
  5. ತಕ್ಷಣವೇ ಪ್ರಮಾಣಪತ್ರ ದೊರೆಯುವುದಿಲ್ಲವೇ? ದಯವಿಟ್ಟು ಪ್ರತಿಕ್ರಿಯಿಸಿ ಮಹೇಶ್ ಸರ್.

    ಪ್ರತ್ಯುತ್ತರಅಳಿಸಿ
  6. ಶೇಕಡ 76 ರಷ್ಟು ಫಲಿತಾಂಶ ಬಂದಿದೆ. ಪ್ರಮಾಣ ಪತ್ರ ದೊರೆತಿಲ್ಲ ಹಾಗೂ ನನ್ನ ಹೆಸರನ್ನು ನಮೂದಿಸಿಲ್ಲ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಶೇಕಡ 64 ರಷ್ಟು ಫಲಿತಾಂಶ ಬಂದಿದೆ. ಪ್ರಮಾಣ ಪತ್ರ ದೊರೆತಿಲ್ಲ ಹಾಗೂ ನನ್ನ ಹೆಸರನ್ನು ನಮೂದಿಸಿಲ್ಲ.

      ಅಳಿಸಿ
  7. LOKESHWARIVararadaraja , ಶೇಕಡ 64 ರಷ್ಟು ಫಲಿತಾ ಶ ಬಂದಿದೆ ಹೆಸರು ನಮೂದಿಸಿಲ್ಲ್ಲ

    ಪ್ರತ್ಯುತ್ತರಅಳಿಸಿ
  8. 68 ಅಂಕ ಬಂದಿದೆ. ಪ್ರಮಾಣ ಪತ್ರ ಬಂದಿರುವುದಿಲ್ಲ. ದಿನಾಂಕ 29/12/2021 ಅಪರಾಹ್ನ 12:40

    ಪ್ರತ್ಯುತ್ತರಅಳಿಸಿ
  9. ನನ್ನ ಸ್ಕೋರ್ 92 ಆದರೆ ಪ್ರಮಾಣ ಪತ್ರ ಬರುತ್ತಿಲ್ಲ

    ಪ್ರತ್ಯುತ್ತರಅಳಿಸಿ
  10. ನನ್ನದು ೯೨ ಅಂಕಗಳಿಕೆ ಆಗಿದ್ದರೂ ನನ್ನ ಹೆಸರು ಪಟ್ಟಿಯಲ್ಲಿಲ್ಲ.
    ಕಾರಣ ತಿಳಿಯಲಿಲ್ಲ... ಜಿ. ಸುಮಲತ ಉಮೇಶ್

    ಪ್ರತ್ಯುತ್ತರಅಳಿಸಿ
  11. ಸರ್,90 ಅಂಕಗಳು ಬಂದಿದ್ದರು ಪ್ರಮಾಣಪತ್ರ ಬಂದಿಲ್ಲ

    ಪ್ರತ್ಯುತ್ತರಅಳಿಸಿ
  12. ಭಾಗವಹಿಸಿದ್ದು ಸಂತೋಷವಾಯಿತು
    ಪ್ರಮಾಣಪತ್ರ ಇನ್ನೂ ಬಂದಿಲ್ಲ
    ೯೬ ಅಂಕಗಳು ಬಂದಿವೆ
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  13. 100 ಅಂಕ ಬಂದಿದೆ ಸರ್ ಪ್ರಮಾಣಪತ್ರ ಪಟ್ಟಿಯಲ್ಲಿ ಹೆಸರಿಲ್ಲ

    ಪ್ರತ್ಯುತ್ತರಅಳಿಸಿ
  14. 88 ಅಂಕಗಳು ಬಂದಿವೆ ಆದರೆ ಪ್ರಮಾಣ ಪತ್ರ ಬಂದಿಲ್ಲ.

    ಪ್ರತ್ಯುತ್ತರಅಳಿಸಿ
  15. ಸರ್ ನನಗೆ ೯೨ಅಂಕಗಳು ದೊರೆಯಿತು.ಆದರೆ ಪ್ರಮಾಣಪತ್ರ ಬಂದಿಲ್ಲ.

    ಪ್ರತ್ಯುತ್ತರಅಳಿಸಿ
  16. ನಾನು ಸಹ ರಸ ಪ್ರಶ್ನೆಯಲ್ಲಿ ಭಾಗವಹಿಸಿದ್ದೆ, 80 ಅಂಕಗಳು ಬಂದಿದ್ದವು, ಆದರೆ ಪಟ್ಟಿಯಲ್ಲಿ ನನ್ನ ಹೆಸರು ಬಂದಿಲ್ಲ, ಪ್ರಮಾಣ ಪತ್ರವೂ ಬಂದಿಲ್ಲ

    ಪ್ರತ್ಯುತ್ತರಅಳಿಸಿ
  17. 80 ಅಂಕಗಳು ಬಂದಿದೆ. ಆದರೆ ಪ್ರಮಾಣ ಪತ್ರದಲ್ಲಿ ಹೆಸರು ಬರುತ್ತಿಲ್ಲ

    ಪ್ರತ್ಯುತ್ತರಅಳಿಸಿ
  18. ನನಗೆ 96 ಅಂಕ ದೊರಕಿದೆ ಆದರೆ ಪ್ರಮಾಣ ಪತ್ರ ಬಂದಿಲ್ಲ

    ಪ್ರತ್ಯುತ್ತರಅಳಿಸಿ
  19. ನನ್ನ ಅಭಿನಂದನಾ ಪತ್ರ ಬಂದಿಲ್ಲ ಸರ್ ಫಲಿತಾಂಶ 88 ರಷ್ಟು ಬಂದಿದೆ

    ಪ್ರತ್ಯುತ್ತರಅಳಿಸಿ
  20. ನನಗೆ 88 ಅಂಕ ಬಂದಿದೆ ಪ್ರಮಾಣ ಪತ್ರ ಬಂದಿಲ್ಲ ಸರ್

    ಪ್ರತ್ಯುತ್ತರಅಳಿಸಿ
  21. ನನಗೆ 88 ಮಾರ್ಕ್ಸ್ ಬಂದಿದೆ ಸರ್. ಪ್ರಮಾಣ ಪತ್ರ ಬರಲಿಲ್ಲ

    ಪ್ರತ್ಯುತ್ತರಅಳಿಸಿ
  22. ನಮಗೆ 100 ಕ್ಕೆ 100 ಮಾಡಿದರು ಅಭಿನಂದನಾ ಪತ್ರ ಇಲ್ವಲ್ಲಾ ಸರ್ 🙏🏻🙏🏻

    ಪ್ರತ್ಯುತ್ತರಅಳಿಸಿ
  23. Sir my number is 1281,i get 64 is done, but certificate is not available please help me to take certificate

    ಪ್ರತ್ಯುತ್ತರಅಳಿಸಿ
  24. ಸರ್ ನಮ್ಮದು ಸರ್ಟಿಫಿಕೇಟ್ ಇನ್ನೂ ಬಂದಿಲ್ಲ, ಅಂಕ64 ಇದೆ ದಯವಿಟ್ಟು ಸರ್ಟಿಫಿಕೇಟ್ ಸಿಗೊಹಾಗೆ ಮಾಡಿ

    ಪ್ರತ್ಯುತ್ತರಅಳಿಸಿ