ನನ್ನ ಪುಟಗಳು

14 ಮಾರ್ಚ್ 2018

ಪಾಠಯೋಜನೆಗಳು (Lesson Plans & Year plans)


ಆತ್ಮೀಯ ಶಿಕ್ಷಕ ಮಿತ್ರರೇ,
     ಇಲ್ಲಿ 8, 9 ಮತ್ತು 10 ನೆಯ ತರಗತಿಗಳಿಗೆ ಸಂಬಂಧಿಸಿದಂತೆ 5Es ಮಾದರಿಯ ಪಾಠಯೋಜನೆಗಳನ್ನು ನೀಡಲಾಗಿದೆ. ನಮ್ಮಲ್ಲಿ ಲಭ್ಯವಿರುವ ಕಲಿಕೋಪಕರಣಗಳು, ಸಂಪನ್ಮೂಲಗಳು ಹಾಗೂ ಮಕ್ಕಳ ಕಲಿಕಾ ಮಟ್ಟವನ್ನಾಧರಿಸಿ ಇಲ್ಲಿರುವ ಪಾಠಯೋಜನೆಗಳನ್ನು ತಯಾರಿಸಲಾಗಿದೆ. ತಾವು ಪಾಠಯೋಜನೆಗಳನ್ನು ಬಳಸುವ ಮೊದಲು ನಿಮ್ಮಲ್ಲಿರುವ ಕಲಿಕೋಪಕರಣಗಳು, ಸಂಪನ್ಮೂಲಗಳು ಹಾಗೂ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಬೇಕು. ಆದ್ದರಿಂದ ಇಲ್ಲಿ ನೀಡಲಾಗಿರುವ ಪಾಠಯೋಜನೆಗಳು ಮಾದರಿ ಪಾಠಯೋಜನೆಗಳೆಂದು ಭಾವಿಸುವುದು ಸೂಕ್ತ.
          - ಎಸ್.ಮಹೇಶ, ಕನ್ನಡ ದೀವಿಗೆ.

1) ವಾರ್ಷಿಕ ಪಾಠ ಯೋಜನೆ (ಸಿ.ಸಿ.ಇ ಆಧಾರಿತ)
* 8 ನೆಯ ತರಗತಿ

* 9 ನೆಯ ತರಗತಿ
* 10 ನೆಯ ತರಗತಿ

2) ಪಾಠ ಯೋಜನೆಗಳು

* 8 ನೆಯ ತರಗತಿ
* 9 ನೆಯ ತರಗತಿ
* 10 ನೆಯ ತರಗತಿ


********




16 ಕಾಮೆಂಟ್‌ಗಳು:

  1. ಪಾಠ ಯೋಜನೆ ಬರೆಯಲೆಬೇಕು ಎನ್ನುವ ಕಾನೂನು ಇದೆಯೇ.? ದಯವಿಟ್ಟು ತಿಳಿಸಿ ಸರ್

    ಪ್ರತ್ಯುತ್ತರಅಳಿಸಿ
  2. ತುಂಬಾ ಸಹಕಾರಿಯಾಗಿದೆ ಸರ್.. ಧನ್ಯವಾದಗಳು 🙏🙏🙏

    ಪ್ರತ್ಯುತ್ತರಅಳಿಸಿ
  3. ಸರ್ 2021 22 ನೇ ಸಾಲಿನ ಕನ್ನಡ ವಿಷಯದ 8 9 10ನೇ ತರಗತಿಗಳ ವಾರ್ಷಿಕ ಪಾಠ ಯೋಜನೆ ಕ್ರಿಯಾಯೋಜನೆ ಸಾಂಸ್ಥಿಕ ಯೋಜನೆಗಳು ಮುಂತಾದ ಅಂಶಗಳನ್ನು ದಯಮಾಡಿ ಆನ್ಲೈನ್ನಲ್ಲಿ ತಿಳಿಸಲು ತಮ್ಮಲ್ಲಿ ಹಾರ್ದಿಕ ಮನವಿ -- ಸ

    ಪ್ರತ್ಯುತ್ತರಅಳಿಸಿ
  4. ಸಾರ್ ದ್ವಿತೀಯ ಭಾಷೆಯ ಕನ್ನಡದ ಮಾಹಿತಿಗಳನ್ನು ಸಹ upload ಮಾಡಿ ಸಾರ್

    ಪ್ರತ್ಯುತ್ತರಅಳಿಸಿ
  5. Sir, 10 std ಕೆಲವೊಂ ದು ಪಾಠದ ಯೋಜನೆಗಳು open ಆಗ್ತಾ ಇಲ್ಲ. ದಯವಿಟ್ಟು ನೋಡಿ.

    ಪ್ರತ್ಯುತ್ತರಅಳಿಸಿ