ನನ್ನ ಪುಟಗಳು

05 ನವೆಂಬರ್ 2013

ನಿಘಂಟು

ಸಂಕ್ಷಿಪ್ತಸೂಚಿ
ಅವ್ಯಯ      ಪ್ರಪ್ರತ್ಯಯ
ಅರಅರಬ್ಬಿ      ಪ್ರಾಪ್ರಾಕೃತ
ಇಂಇಂಗ್ಲೀಷ್      ಪೋರ್ಚುಪೋರ್ಚುಗೀಸ್
ಕ್ರಿಕ್ರಿಯಾಪದ      ಫ್ರೆಫ್ರೆಂಚ್
ಗುಗುಣವಾಚಕ      ಮರಾಮರಾಠಿ
ಗ್ರೀಗ್ರೀಕ್      ಮಲೆಮಲೆಯಾಳ
ತಮಿತಮಿಳು      ಮುಂ.ಮುಂತಾದ
ತುತುಳು      ಮೊ.ಮೊದಲಾದ
ತೆಲುತೆಲುಗು      ಯಾಅಥವ
ದೇದೇಶ್ಯ      ಸ.ನಾಸರ್ವನಾಮ
ನಾನಾಮಪದ      ಸಂಸಂಸ್ಕೃತ
ಪಾರಪಾರಸಿ      ಹಿಂಹಿಂದಿ
         ಕೆಲವು ಪದಗಳ ಅರ್ಥಗಳ ಮುನ್ನ ವಿವರಣೆ ನೀಡಲಾಗಿದೆ. ಆ ವಿವರಣೆಯು ಎಲ್ಲ ಅರ್ಥಗಳಿಗೂ ಅನ್ವಯಿಸುತ್ತದೆ ಎಂದು ತೋರಿಸಲು ಒಂದು ಅಡ್ಡಗೆರೆ ಎಳೆಯಲಾಗಿದೆ (—). ಪದದ ಅರ್ಥದ ಮೊದಲು ಓದುಗರು ವಿವರಣೆಯನ್ನು ಸೇರಿಸಿಕೊಳ್ಳಬೇಕು.
         ಮುಖ್ಯೋಲ್ಲೇಖಗಳ ಕೆಳಗಿನ ಪದಪುಂಜಗಳ ವ್ಯಾಕರಣರೂಪವು ಬದಲಾಗಿದ್ದರೆ, ಅವುಗಳ ಬದಲಾದ ರೂಪವನ್ನು ಮಾತ್ರ ಸೂಚಿಸಲಾಗಿದೆ.
ಚಿಹ್ನೆಗಳು
< ಶಬ್ದಮೂಲವನ್ನು ಸೂಚಿಸುವ ಚಿಹ್ನೆ
> ಶಬ್ದಮೂಲವನ್ನು ಸೂಚಿಸುವ ಚಿಹ್ನೆ
= ಸಮಾನ ಎಂಬರ್ಥವನ್ನು ಸೂಚಿಸುವ ಚಿಹ್ನೆ
+ ಜೊತೆಗೆ ಎಂಬರ್ಥವನ್ನು ಸೂಚಿಸುವ ಚಿಹ್ನೆ


ಬರಹ ಅಂತರ್ಜಾಲ ನಿಘಂಟುವಿನಲ್ಲಿ ನಿಮ್ಮ ಕ್ಲಿಷ್ಟ ಪದಗಳಿಗೆ ಅರ್ಥವನ್ನು ಹುಡುಕಲು ಇಲ್ಲಿ ಕ್ಲಿಕ್ ಮಾಡಿ
 ಬರಹ ನಿಘಂಟು
[ಸೂಚನೆ:- ಈ ನಿಘಂಟುವಿನಲ್ಲಿ ಕನ್ನಡ-ಕನ್ನಡ ಮತ್ತು ಕನ್ನಡ-ಇಂಗ್ಲೀಷ್ ಅರ್ಥಗಳನ್ನು ಪಡೆಯಬಹುದು. ಇಲ್ಲಿ

ಜಿ.ವಿ ಕನ್ನಡ ಜಿ.ವಿ ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ಹರಿದಾಸ ಕೋಶ ಎಂಬ ಐದು ವಿವಿಧ ನಿಘಂಟುಗಳಿದ್ದು  ಜಿ.ವಿ ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ಇವು ಇಂಗ್ಲೀಷ್-ಕನ್ನಡ ನಿಘಂಟುಗಳಾಗಿದ್ದು ಜಿ.ವಿ ಕನ್ನಡ ಮತ್ತು  ಹರಿದಾಸ ಕೋಶ ಇವು ಕನ್ನಡ-ಕನ್ನಡ ನಿಘಂಟುಗಳಾಗಿವೆ. ಮೊದಲು ಇವುಗಳಲ್ಲಿ ಯಾವುದಾದರೊಂದು ನಿಘಂಟನ್ನು ಆರಿಸಿದ ನಂತರ ನಿಮಗೆ ಯಾವ ಪದಕ್ಕೆ ಅರ್ಥ ಬೇಕಾಗಿದೆಯೋ ಆ ಪದದ ಮೊದಲ ಅಕ್ಷರವನ್ನು  ಕೊಟ್ಟಿರುವ ಆಯ್ಕೆಗಳಿಂದ ಆರಿಸಿ. ನಂತರ ಸ್ವಯಂಚಾಲಿತವಾಗಿ ಪದಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಪದಕ್ಕೆ ಅರ್ಥವನ್ನು ಹುಡುಕಿಕೊಳ್ಳಿ]
                                                                                                                                               [ಕೃಪೆ: ಬರಹ ಅಂತರಜಾಲ ನಿಘಂಟು]
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ