ಸಂಕಲ್ಪಗೀತೆ ಪದ್ಯದ ಸಾರಾಂಶ
ಸಂಕಲ್ಪಗೀತೆ ಪದ್ಯವನ್ನು ಜಿ.ಎಸ್.ಶಿವರುದ್ರಪ್ಪನವರ 'ಎದೆತುಂಬಿ ಹಾಡಿದೆನು’ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
ಜೀವನದಲ್ಲಿ ಧನಾತ್ಮಕ ಭಾವನೆಯನ್ನು, ದೃಢಸಂಕಲ್ಪವನ್ನು ಹೊಂದಿರಬೇಕು. ಯಾವುದೇ ರೀತಿಯ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸದ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾದಾಗ ಯಶಸ್ಸು ಲಭಿಸುತ್ತದೆ. ಭೇದಭಾವಗಳನ್ನು ಹೋಗಲಾಡಿಸಿ ಐಕ್ಯದಿಂದ ಪ್ರಯತ್ನಶೀಲರಾದಾಗ ಬಲ ವರ್ಧಿಸುತ್ತದೆ. ಭಯ ಮತ್ತು ಅನುಮಾನ ಆವರಿಸಿರುವ ಸಮಾಜವನ್ನು ದೃಢನಿಷ್ಠೆಯಿಂದ ಸ್ವಾಸ್ಥ ದ ನೆಲೆಯಾಗಿಸುವ ಹಣತೆ ಹಚ್ಚಿದಾಗ ಕತ್ತಲೆ ದೂರವಾಗುತ್ತದೆ ಎಂಬುದನ್ನು ಭಾವಗೀತೆಯ ಮೂಲಕ ವ್ಯಕ್ತಗೊಳಿಸುವುದೇ ಈ ಕವನದ ಆಶಯವಾಗಿದೆ.
*******
ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ.
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ. || ೧ ||
ನಮ್ಮ ಸುತ್ತಲೂ ಹಬ್ಬಿರುವ ದ್ವೇಷ ಮತ್ತು ಅಂಧಕಾರದ ಕತ್ತಲೆಯನ್ನು ಕಳೆಯಲು, ಪ್ರೀತಿ ಮತ್ತು ಜ್ಞಾನದ ದೀಪವನ್ನು ಹಚ್ಚುವ ಮೂಲಕ ದ್ವೇಷರಹಿತ ಸಮಾಜ ನಿರ್ಮಾಣ ಮಾಡಬಹುದು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೊಯ್ದಾಡುತ್ತಿರುವ ಬದುಕೆಂಬ ಹಡಗನ್ನು ಎಚ್ಚರದಲ್ಲಿ ಮುನ್ನಡೆಸುವ ಸಂಕಲ್ಪ ಕೈಗೊಳ್ಳುವುದರಿಂದ ಎಂತಹ ಸವಾಲುಗಳನ್ನಾದರೂ ಧೈರ್ಯವಾಗಿ ಎದುರಿಸಬಹುದು - ಎಂಬುದು ಕವಿಯ ಆಶಯವಾಗಿದೆ.
ಕಲುಷಿತವಾದೀ ನದೀಜಲಗಳಿಗೆ
ಮುಂಗಾರಿನ ಮಳೆಯಾಗೋಣ.
ಬರಡಾಗಿರುವೀ ಕಾಡುಮೇಡುಗಳ
ವಸಂತವಾಗುತ ಮುಟ್ಟೋಣ. || ೨ ||
ಮಾನವನ ದುರಾಸೆಗೆ ಸಿಲುಕಿ ಕಲುಷಿತವಾಗಿರುವ ನದೀಜಲಗಳನ್ನು ಶುದ್ಧೀಕರಿಸಲು ನಾವು ಮುಂಗಾರಿನ ಮಳೆಯಾಗಬೇಕು. ಅಂದರೆ ಪರಿಸರ ರಕ್ಷಿಸುವ ಪರಿಸರ ಪ್ರೇಮಿಯಾಗಬೇಕು. ಕಾಡುಮೇಡುಗಳು ಬರಡಾಗಿದ್ದು ಅವುಗಳನ್ನು ಉಳಿಸಿ ಬಳೆಸಬೇಕು. ಅದಕ್ಕಾಗಿ ನಾವು ಹಚ್ಚಹಸಿರಿನಿಂದ ಕಂಗೊಳಿಸುವ, ಸಮೃದ್ಧವಾದ ವಸಂತಕಾಲವಾಗಬೇಕು. ಒಟ್ಟಾರೆ ನಾವೆಲ್ಲಾ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಬೇಕು. ಎಂಬುದು ಕವಿಯ ಆಶಯವಾಗಿದೆ.
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಹೊಸ ಭರವಸೆಗಳ ಕಟ್ಟೋಣ.
ಮನುಜರ ನಡುವಣ ಅಡ್ಡಗೋಡೆಗಳ
ಕೆಡವುತ ಸೇತುವೆಯಾಗೋಣ. || ೩ ||
ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ, ಅಸ್ಪೃಶ್ಯತೆ, ಅಸಮಾನತೆಗಳಿಂದ ಅಧಃಪತನಗೊಂಡಿರುವ ಸಮಾಜವನ್ನು ಹೊಸ ಭರವಸೆಗಳ ಮೂಲಕ ಮೇಲೆತ್ತಬೇಕು. ಭಾಷೆ, ಜಾತಿ, ಮತ, ಧರ್ಮಗಳ ಭೇದಭಾವದಿಂದ ಮನುಷ್ಯರ ನಡುವೆ ಉಂಟಾಗಿರುವ ಅಸಮಾನತೆಯ ಅಡ್ಡಗೋಡೆಗಳನ್ನು ಕೆಡಹಿ, ಸಮಾನತೆಯ ಮನೋಭಾವನೆಯನ್ನು ಮೂಡಿಸುವ ಸೇತುವೆಯಾಗಬೇಕು. ಒಟ್ಟಾರೆ ಸಮಾಜವನ್ನು ಉದ್ಧರಿಸುತ್ತಾ ಭಾವೈಕ್ಯತೆಯನ್ನು ಬೆಳೆಸಬೇಕೆಂಬುದು ಕವಿಯ ಆಶಯವಾಗಿದೆ.
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ-ಸಂಶಯದೊಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ. || ೪ ||
ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದು. ಭಯ ಹಾಗೂ ಸಂಶಯಗಳಿಂದ ಮಸುಕಾದವರ ಕಣ್ಣುಗಳಲ್ಲಿ ಭವಿಷ್ಯದ ಹೊಂಗನಸು ಕಾಣುವಂತೆ ಭರವಸೆಯನ್ನು ತುಂಬುವ ದೃಢಸಂಕಲ್ಪವನ್ನು ಕೈಗೊಳ್ಳಬೇಕು. ಎಂದು ಕವಿ ಶ್ರೀ ಜಿ.ಎಸ್.ಶಿವರುದ್ರಪ್ಪನವರು ತಮ್ಮ ಅಭಿಪ್ರಾಯವನ್ನುವ್ಯಕ್ತಪಡಿಸುತ್ತಾರೆ.
*********
idu tumba sahayvagide mattu 10ne taragatiyavarige tumba sahayavagide dhanyavadagalu sir
ಪ್ರತ್ಯುತ್ತರಅಳಿಸಿಇದು simple agide ಮತ್ತು ಅರ್ಥವಾಗೋ ತರ ಇದೆ
ಪ್ರತ್ಯುತ್ತರಅಳಿಸಿMangalaloke Ramgarh khairiyat bhavartha Kannada
ಉತ್ತಿರ್ನ
ಅಳಿಸಿThank you
ಅಳಿಸಿTq sir
ಅಳಿಸಿSri Krishna College College and year end we have any body ask me to be able check ✅ y in the group 😔 and provided r u r u r right we have any body ask me to check 😔 for invitations on that day and wish to see the same to you and provided access the group is my Fashion and wish u the group 😔 and provided access to the same thing happens when we need the call me to check and provided by you have any other details on the same to you and provided access to the same to you and provided access to the same thing to do it mam I am not able and wish to see the group is my Style and year end o mam said he will come in that time of my home
ಅಳಿಸಿFuck you
ಅಳಿಸಿFuck you
ಅಳಿಸಿThank you sir
ಅಳಿಸಿYes idu nanage tumba useful aagthaide idannu nanu notes mattu saramshakke balasuttiddene thank you so much ��
ಪ್ರತ್ಯುತ್ತರಅಳಿಸಿTq sir
ಅಳಿಸಿTq sir
ಅಳಿಸಿIooo
ಅಳಿಸಿಇದು ಉಪಯುಕ್ತವಾಗಿದೆ
ಅಳಿಸಿTq sir
ಪ್ರತ್ಯುತ್ತರಅಳಿಸಿTq sir
ಅಳಿಸಿTq
ಅಳಿಸಿIt is help full
ಪ್ರತ್ಯುತ್ತರಅಳಿಸಿTftuh
ಅಳಿಸಿTq sir
ಪ್ರತ್ಯುತ್ತರಅಳಿಸಿ👌👌👌👌👌
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿThis is very useful sir thank you so much
ಪ್ರತ್ಯುತ್ತರಅಳಿಸಿTa sir
ಪ್ರತ್ಯುತ್ತರಅಳಿಸಿHi
ಪ್ರತ್ಯುತ್ತರಅಳಿಸಿThis is useful for me
ಪ್ರತ್ಯುತ್ತರಅಳಿಸಿThank you
ಪ್ರತ್ಯುತ್ತರಅಳಿಸಿAlagaliya bedaru
ಅಳಿಸಿTq
ಅಳಿಸಿthank you sir it is very useful sir
ಪ್ರತ್ಯುತ್ತರಅಳಿಸಿSuper it is helpfull to me
ಪ್ರತ್ಯುತ್ತರಅಳಿಸಿHiiiiii
ಪ್ರತ್ಯುತ್ತರಅಳಿಸಿBa
ಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿIt is a help full
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿಸೂಪರ್ ಸರ್ ಬಹಳ ಸರಳವಾಗಿದೆ ಮತ್ತು ಅರ್ಥ ಅಗೋ ರೀತಿಯಲ್ಲಿ ಇದೆ ಧನ್ಯವಾದಗಳು
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿsuper sir
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿThank you
ಪ್ರತ್ಯುತ್ತರಅಳಿಸಿThank you🎉🎉🎉🎉
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿTq so much sir
ಪ್ರತ್ಯುತ್ತರಅಳಿಸಿThank you so much sir
ಪ್ರತ್ಯುತ್ತರಅಳಿಸಿTq so much sir
ಪ್ರತ್ಯುತ್ತರಅಳಿಸಿNange tumba help agide so
ಪ್ರತ್ಯುತ್ತರಅಳಿಸಿThank you sir
Thank you so much sir nanage tumba help agide
ಪ್ರತ್ಯುತ್ತರಅಳಿಸಿTq sir
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿExcellent
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿThanks
ಪ್ರತ್ಯುತ್ತರಅಳಿಸಿ👍👍👍👍👍👍👍👍👍
ಪ್ರತ್ಯುತ್ತರಅಳಿಸಿSuper
ಪ್ರತ್ಯುತ್ತರಅಳಿಸಿSuper 👌
ಪ್ರತ್ಯುತ್ತರಅಳಿಸಿ98807 87735
ಪ್ರತ್ಯುತ್ತರಅಳಿಸಿ👌👌👌👌👌👌👌👌🙏
ಪ್ರತ್ಯುತ್ತರಅಳಿಸಿ👌👌👌👌👌👌👌👌🙏
ಪ್ರತ್ಯುತ್ತರಅಳಿಸಿ👌👌👌
ಪ್ರತ್ಯುತ್ತರಅಳಿಸಿTq
ಪ್ರತ್ಯುತ್ತರಅಳಿಸಿTq bro
ಪ್ರತ್ಯುತ್ತರಅಳಿಸಿMdrazi
ಪ್ರತ್ಯುತ್ತರಅಳಿಸಿThank you so much sir
ಪ್ರತ್ಯುತ್ತರಅಳಿಸಿದನಯವದ
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿSir edakke moulya heli
ಪ್ರತ್ಯುತ್ತರಅಳಿಸಿtq so much sir
ಪ್ರತ್ಯುತ್ತರಅಳಿಸಿThanks you from my bottom of heart it is very helpful
ಪ್ರತ್ಯುತ್ತರಅಳಿಸಿIt is very easy 🙂🙂
ಪ್ರತ್ಯುತ್ತರಅಳಿಸಿIT is meaning ful agi ide and Artha agthide TqXS sir
ಪ್ರತ್ಯುತ್ತರಅಳಿಸಿಧನ್ಯವಾದಗಳು
ಪ್ರತ್ಯುತ್ತರಅಳಿಸಿTttt
ಪ್ರತ್ಯುತ್ತರಅಳಿಸಿSURAJ
ಪ್ರತ್ಯುತ್ತರಅಳಿಸಿThanks meaning full sentence
ಪ್ರತ್ಯುತ್ತರಅಳಿಸಿThanks sir
ಪ್ರತ್ಯುತ್ತರಅಳಿಸಿVeryyyyy veryyyyyy helpful
ಪ್ರತ್ಯುತ್ತರಅಳಿಸಿThanks a lot
TP sir
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿThank you sir
ಪ್ರತ್ಯುತ್ತರಅಳಿಸಿIt is helpful to 10 std
ಪ್ರತ್ಯುತ್ತರಅಳಿಸಿಸಂಕಲ್ಪ ಗೀತೆ ಪದ್ಯ ರಚಿಸಿದ ಕವಿ ಯಾರು
ಪ್ರತ್ಯುತ್ತರಅಳಿಸಿPraveen
ಪ್ರತ್ಯುತ್ತರಅಳಿಸಿVeeresh
ಪ್ರತ್ಯುತ್ತರಅಳಿಸಿXxx
ಪ್ರತ್ಯುತ್ತರಅಳಿಸಿThank u sir or madam 🙏🤝
ಪ್ರತ್ಯುತ್ತರಅಳಿಸಿThank u sir or madam 🙏🤝
ಪ್ರತ್ಯುತ್ತರಅಳಿಸಿ