ನನ್ನ ಪುಟಗಳು

06 ಫೆಬ್ರವರಿ 2019

ಕನ್ನಡ ವರ್ಣಮಾಲೆ ರಸಪ್ರಶ್ನೆ (Kannada Varnamale Online Quiz)

40 ಕಾಮೆಂಟ್‌ಗಳು:

  1. ತುಂಬಾ ಒಳ್ಳೆಯ ವಿಧಾನ ಸರ್.ಸಂತೋಷ ಎನಿಸುತ್ತದೆ. ಮತ್ತಷ್ಟೂ ಪ್ನಶ್ನೆಗಳನ್ನು ಹಾಕಿ ಸಾರ್ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  2. ಖಂಡಿತ ಹಾಕುತ್ತೇನೆ.
    ಈಗ ಹಾಕಿರುವುದು ಕೇವಲ ಇದನ್ನು ಪರೀಕ್ಷಿಸಲು

    ಪ್ರತ್ಯುತ್ತರಅಳಿಸಿ
  3. ಮಹೇಶ ಸರ್ ನಿಮ್ಮ ವಿನೂತನ ಸೃಜನಾತ್ಮಕ ಕ್ರಿಯೆಯನ್ನು ಸಿರಿಕನ್ನಡ ನುಡಿಬಳಗ ಸದಾ ಸ್ವಾಗತಿಸುತ್ತದೆ

    ಪ್ರತ್ಯುತ್ತರಅಳಿಸಿ
  4. ಸರ್ ಈ ನಿಮ್ಮ ಎಣೆಯಿಲ್ಲದ ಸೇವೆಗೆ, ಕ್ರಿಯಾಶೀಲತೆಗೆ ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಕ ಸಮೂಹಕ್ಕೆ ಏನಾದರು ಹೊಸತನ್ನು ನೀಡಬೇಕೆಂಬ ತಮ್ಮ ಮನ ತುಡಿತಕ್ಕೆ ಅನಂತ ಅನಂತ ಧನ್ಯವಾದಗಳು. ಇದರಿಂದ ಲಕ್ಷಾಂತರ ಮಂದಿಗೆ ದಾರಿ ದೀಪವಾಗಿದೆ ಸರ್

    ಪ್ರತ್ಯುತ್ತರಅಳಿಸಿ
  5. ಸರ್ ಈ ನಿಮ್ಮ ಎಣೆಯಿಲ್ಲದ ಸೇವೆಗೆ, ಕ್ರಿಯಾಶೀಲತೆಗೆ ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಕ ಸಮೂಹಕ್ಕೆ ಏನಾದರು ಹೊಸತನ್ನು ನೀಡಬೇಕೆಂಬ ತಮ್ಮ ಮನ ತುಡಿತಕ್ಕೆ ಅನಂತ ಅನಂತ ಧನ್ಯವಾದಗಳು. ಇದರಿಂದ ಲಕ್ಷಾಂತರ ಮಂದಿಗೆ ದಾರಿ ದೀಪವಾಗಿದೆ ಸರ್

    ಪ್ರತ್ಯುತ್ತರಅಳಿಸಿ
  6. ತುಂಬಾ ಉಪಯುಕ್ತ ಹಾಗೂ ಉತ್ತಮ ಪ್ರಯತ್ನ. ತಮ್ಮ ಶ್ರಮಕ್ಕೆ ಅಭಿನಂದನೆಗಳು ಸರ್

    ಪ್ರತ್ಯುತ್ತರಅಳಿಸಿ
  7. ಇಂತಹ ಬಹು ಆಯ್ಕೆ ಪ್ರಶ್ನೆಗಳು ತುಂಬಾ ಉಪಯೋಗ ವಾಗುತ್ತದೆ ಸರ್ ನಿಮ್ಮ ಸಾಧನೆಗೆ ಒಂದು ನಮನ ಸರ್.

    ಪ್ರತ್ಯುತ್ತರಅಳಿಸಿ
  8. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  9. ಹಗಲೂ ಆಗಲೂ ಸೂರ್ಯಾ ನೇಷ್ಟಟು ಬೆಕು ನಿವು ಕೂಡ ಅವಶ್ಯ ನಮ್ಮಗೆ ಅವಶ್ಯ ಸರ
    ನಮಸ್ಕಾರಗಳು

    ಪ್ರತ್ಯುತ್ತರಅಳಿಸಿ
  10. ಸರ್ ನಿಮ್ಮ ಟೆಸ್ಟ್ ಚನ್ನಾಗಿದೆ ಆದರೆ ಇದೇ ರೀತಿ ಗ್ರಾಮರ್ ಪ್ರಶ್ನೆಗಳು ಹಾಕಿ...
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  11. ಮಕ್ಕಳು ತುಂಬಾನೇ ಇಷ್ಟಪಟ್ಟು ಪ್ರಶ್ನೆಗೆ ಉತ್ತರ ಕೊಡುತ್ತಿರುವುದು ನೋಡಿ ತುಂಬಾ ಖುಷಿಯಾಯಿತು.ಸರ್ ನಿಮ್ಮ ಹೊಸ ಪ್ರಯೋಗ ಮಕ್ಕಳಿಗೆ ತುಂಬಾ ಪ್ರಯೋಜನವಾಗಿದೆ.ಧನ್ಯವಾದಗಳು ಗುರುಗಳೇ.

    ಪ್ರತ್ಯುತ್ತರಅಳಿಸಿ
  12. Respected sir,
    As this year 10th are having MCQs please put MCQs on grammar,with answer as this will be a great help for children and parents,please at the earliest.

    ಪ್ರತ್ಯುತ್ತರಅಳಿಸಿ