ಓದುಗರಿಗೆ
ಇಲ್ಲಿ
       ಯಾರೂ ಮುಖ್ಯರಲ್ಲ;
          ಯಾರೂ ಅಮುಖ್ಯರಲ್ಲ;
               ಯಾವುದೂ ಯಃಕಶ್ಚಿತವಲ್ಲ!
ಇಲ್ಲಿ
       ಯಾವುದಕ್ಕೂ ಮೊದಲಿಲ್ಲ;
            ಯಾವುದಕ್ಕೂ ತುದಿ ಇಲ್ಲ;
                 ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
                       ಕೊನೆ ಮುಟ್ಟುವುದೂ ಇಲ್ಲ !
ಇಲ್ಲಿ
       ಅವಸರವೂ ಸಾವಧಾನದ ಬೆನ್ನೇರಿದೆ!
ಇಲ್ಲಿ
       ಎಲ್ಲಕ್ಕೂ ಇದೆ ಅರ್ಥ;
          ಯಾವುದೂ ಅಲ್ಲ ವ್ಯರ್ಥ;
 
 
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ