ನನ್ನ ಪುಟಗಳು

17 ಜುಲೈ 2015

ಮೋಬೈಲ್ ನಲ್ಲಿ ಕನ್ನಡ ದೀವಿಗೆ app (Android kannada deevige App)

 ಕನ್ನಡ ದೀವಿಗೆ App
               ಆತ್ಮೀಯ ಕನ್ನಡ ಬಾಂಧವರೇ, ನಿಮ್ಮ ಆಂಡ್ರಾಯ್ಡ್  ಮೊಬೈಲ್ ನಲ್ಲಿ 'ಕನ್ನಡ ದೀವಿಗೆ' App install ಮಾಡಿಕೊಳ್ಳುವ ಮೂಲಕ ಒಂದೇ click ನಲ್ಲಿ ಬ್ಲಾಗ್ ವೀಕ್ಷಿಸಬಹುದು. 
               ಇದು updated ಆವೃತ್ತಿ ಲಭ್ಯವಿದೆ. ಬಳಕೆದಾರರ ಸ್ನೇಹಿಯಾಗಿರುವ ಈ app ಬಗ್ಗೆ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ಅಥವಾ ಹಿಮ್ಮಾಹಿತಿ ನೀಡಲು ಮರೆಯದಿರಿ.
 
https://drive.google.com/uc?export=download&id=0B2ur8kBJaegXTjRWbkd2Q3ZSOHM


14 ಕಾಮೆಂಟ್‌ಗಳು:

  1. ಕನ್ನಡ ದೀವಿಗೆ app ನಲ್ಲಿ ಹತ್ತನೇ ತರಗತಿಯ ನೋಟ್ಸ್ ಬರುತ್ತಿಲ್ಲ ಅದಕ್ಕಾಗಿ ಕನ್ನಡ ದೀವಿಗೆ ಯಾಪ್ ನಲ್ಲೆ ಯಾಪ್ ನಲ್ಲಿ ನೋಟ್ಸನ್ನು ಪ್ಲೀಸ್ ಪ್ಲೀಸ್ ಹಾಕಿ ಇದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ ಅದಕ್ಕಾಗಿ ನೀವು ಕನ್ನಡ ದೀವಿಗೆ ಎಲ್ಲಿ ನೋಟ್ಸ್ ಹಾಕಿ ನೋಟ್ಸ್ ಹಾಕಿplzzzzzzzzzzz

    ಪ್ರತ್ಯುತ್ತರಅಳಿಸಿ
  2. ಹಲೋ ಸರ್ ಕನ್ನಡ ದೀವಿಗೆ app ಗೊಗಲ್ ನಲ್ಲಿ ಡೌನ್ಲೋಡ್ ಆಗ್ತಿಲ್ಲ ಸರ್

    ಪ್ರತ್ಯುತ್ತರಅಳಿಸಿ
  3. ಪ್ರವಚನಗಳನ್ನು ಶೇರ್ ಮಾಡಿರಿ

    ಪ್ರತ್ಯುತ್ತರಅಳಿಸಿ