ನನ್ನ ಪುಟಗಳು

29 ನವೆಂಬರ್ 2019

ಕನ್ನಡ ದೀವಿಗೆ ಓದುಗರು ಕಳುಹಿಸಿದ ಲೇಖನ/ಕವನಗಳು

ಓದುಗರು ಕಳುಹಿಸಿದ ಲೇಖನ/ಕವನಗಳನ್ನು ವೀಕ್ಷಿಸಲು 
ಕೆಳಕ್ಕೆ Scroll ಮಾಡಿ ಓದಿ. 
ಪುಟದ ಕೊನೆಯ ಭಾಗಕ್ಕೆ ತಲುಪಿದಾಗ ಹಳೆಯ ಪೋಸ್ಟ್ ಮೇಲೆ ಕ್ಲಿಕ್ ಮಾಡಿ

8 ಕಾಮೆಂಟ್‌ಗಳು:

 1. ಚೆನ್ನಾಗಿದೆ, ಕನ್ನಡದ ಜನ ಕನ್ನಡದಲ್ಲಿ ಬರೆಯುವುದನ್ನೇ ಮರೆತಿದ್ದಾರೆ ಎಂದು ಹಲವು ಬಾರಿ ಅನಿಸತೊಡಗಿದೆ. ಕಾವ್ಯಗಳನ್ನು, ಕವಿತೆಗಳನ್ನು ಈ ತಾಣದಲ್ಲಿ ಓದಿದ ನಂತರ ಕನ್ನಡದಲ್ಲಿ ಬರೆಯುವವರು ಇನ್ನೂ ಇದ್ದಾರೆಂದು ಖುಷಿಯಾಗಿದೆ. ದಯವಿಟ್ಟು ಕನ್ನಡದಲ್ಲಿ ಬರೆಯುವುದನ್ನು ಕನ್ನಡಿಗರು ಮುಂದುವರೆಸಬೇಕಾಗಿ ವಿನಂತಿ. ಪ್ರಸನ್ನ ಅಂಬಿಕಾ ಸಾಮಕ್

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ರಾಜು ಕೆ ಪ್ರಿನ್ಸ್ ಹೂವಿನಹಡಗಲಿಅಕ್ಟೋಬರ್ 2, 2019 08:34 ಪೂರ್ವಾಹ್ನ

   ಕಂಡಿತಾ ಸಾರ್.... ನಾನು ಇವತ್ತು ನನ್ನ ಕವನವನ್ನು ನಿಮ್ ದೀವಿಗೆ ಗೆ ಅಪ್ಲೋಡ್ ಮಾಡಿದ್ದೇನೆ ಅದು ಯಾವಾಗ ಪ್ರಕಟ ವಾಗುವುದು... ಮತ್ತು ಪ್ರಕಟವಾಗಿದೆ ಎಂಬ ಮಾಹಿತಿ ನಮಗೆ ಹೇಗೆ ದೊರೆಯುತ್ತದೆ... ದಯಮಾಡಿ ತಿಳಿಸಿ ಸಾರ್

   ಅಳಿಸಿ
 2. ಲಿಂಕ್ ಕಾಪಿಮಾಡಿಕೊಂಡು ಬ್ರೌಸರ್ ನಲ್ಲಿ ಪೇಸ್ಟ್ ಮಾಡಿ. OK ಕೊಡಿ.

  ಪ್ರತ್ಯುತ್ತರಅಳಿಸಿ
 3. ನಾನು ಕೇಲವಷ್ಟು ಬರಹಗಳನ್ನು ಬರೆದಿರುವೆ ,ಒಂದೆರಡನ್ನು ನಿಮ್ಮಲ್ಲಿಗೆ ಕಳಿಹಿಸಿದ್ದೆನೆ.
  ಇನ್ನೂ ಹಲವಾರು ಬರಹಗಳನ್ನು ಕಳುಹಿಸಲು ಉತ್ಸುಕನಾಗಿದ್ದೆನೆ.
  ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 4. ನಾನು ಬರೆದು ಪೋಸ್ಟ ಮಾಡಿದ ಕವನ ಹೇಗೆ ಹುಡುಕುವುದು ಸರ್...

  ಪ್ರತ್ಯುತ್ತರಅಳಿಸಿ