ನನ್ನ ಪುಟಗಳು

12 ಅಕ್ಟೋಬರ್ 2013

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕವಿ/ಸಾಹಿತಿಗಳು


ಭಾರತೀಯ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕವಿ/ಸಾಹಿತಿಗಳು
             ಕವಿ/ಸಾಹಿತಿ                   ಕೃತಿ ವರ್ಷ
ಕುವೆಂಪು ಶ್ರೀ ರಾಮಾಯಣ ದರ್ಶನಂ 1967
ದ.ರಾ.ಬೇಂದ್ರೆ ನಾಕುತಂತಿ 1972
ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು 1977
ಮಾಸ್ತಿವೆಂಕಟೇಶ ಅಯ್ಯಂಗಾರ್ ಚಿಕ್ಕವೀರ ರಾಜೇಂದ್ರ 1983
ವಿ.ಕೃ.ಗೊಕಾಕ್ ಭಾರತ ಸಿಂಧು ರಶ್ಮಿ 1990
ಯು.ಆರ್.ಅನಂತಮೂರ್ತಿ ಸಮಗ್ರ ಸಾಹಿತ್ಯ 1994
ಗಿರೀಶ್ ಕಾರ್ನಾಡ್ ಸಮಗ್ರ ಸಾಹಿತ್ಯ 1998
ಚಂದ್ರಶೇಖರ ಕಂಬಾರ ಸಮಗ್ರ ಸಾಹಿತ್ಯ 2010
ಕಾಮೆಂಟ್‌‌ ಪೋಸ್ಟ್‌ ಮಾಡಿ