ನನ್ನ ಪುಟಗಳು

19 ಜನವರಿ 2014

ಕರ್ನಾಟಕದ ಪ್ರವಾಸೀ ಕೇಂದ್ರಗಳ ಕಿರು ಪರಿಚಯ

            ದೇಶ ಸುತ್ತು-ಕೋಶ ಓದು ಎಂಬ ನಾಣ್ಣುಡಿಯಂತೆ ಜ್ಞಾನಾರ್ಜನೆಗೆ ಪುಸ್ತಕದ ಓದು ಒಂದು ಕಡೆಯಾದರೆ, ಓದಿದ ವಿಷಯಗಳ ಮೂರ್ತರೂಪದ ಅನುಭವಕ್ಕೆ ಪ್ರವಾಸ ಮತ್ತೊಂದು ಪ್ರಮುಖ ಅಂಶವಾಗಿದೆ. ಭವ್ಯ ಪರಂಪರೆಯ ನೆಲೆವೀಡಾಗಿರುವ ಕರುನಾಡಿನಲ್ಲಿ ನೂರಾರು ಪ್ರಸಿದ್ಧ ಪ್ರವಾಸಿ ತಾಣಗಳು, ಪುಣ್ಯ ಕ್ಷೇತ್ರಗಳು ಕೈಬೀಸಿ ಕರೆಯುತ್ತಿವೆ. ಬನ್ನಿ, ಕನ್ನಡ ನಾಡಿನ ಪ್ರಸಿದ್ಧ ಪ್ರವಾಸಿ ಕೇಂದ್ರಗಳ ಪರಿಚಯಮಾಡಿಕೊಳ್ಳೋಣ.... ರಜಾದಿನಗಳಲ್ಲಿ ಬಂಧು-ಮಿತ್ರರೊಡನೆ ಕೈಗೊಳ್ಳುವ ಪ್ರವಾಸವು ಮನಸ್ಸಿಗೆ ಆಹ್ಲಾದವನ್ನುಂಟು ಮಾಡಿ ನಮಗೆ ಅಪಾರ ನೈಜ ಅನುಭವಗಳನ್ನು ನೀಡುತ್ತದೆ....   ಕಾಮೆಂಟ್‌‌ ಪೋಸ್ಟ್‌ ಮಾಡಿ