ನನ್ನ ಪುಟಗಳು

14 ಅಕ್ಟೋಬರ್ 2013

ಕರ್ನಾಟಕದ ಪ್ರಥಮಗಳು


ಕರ್ನಾಟಕದ ಪ್ರಥಮಗಳು
1
ಕರ್ನಾಟಕದ ಮೊದಲ ರಾಜ್ಯಪಾಲ
ಜಯಚಾಮರಾಜೇಂದ್ರ ಒಡೆಯರು
2
ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ
ಕೆ.ಸಿ.ರೆಡ್ಡಿ
3
ಕರ್ನಾಟಕದಿಂದ ಆಯ್ಕೆಯಾದ ಮೊದಲ ಪ್ರಧಾನಿ
ಹೆಚ್.ಡಿ.ದೇವೇಗೌಡ
4
ಕನ್ನಡದ ಮೊದಲ ವರ್ಣಚಿತ್ರ
ಅಮರಶಿಲ್ಪಿ ಜಕಣಾಚಾರಿ
5
ಲೋಕಸಭೆ ಅಧ್ಯಕ್ಷರಾದ ಮೊದಲ ಕನ್ನಡಿಗ
ಕೆ.ಎಸ್.ಹೆಗಡೆ
6
ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ಗಾಯಕ
ಶಿವಮೊಗ್ಗ ಸುಬ್ಬಣ್ಣ
7
ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾನಿಲಯ
ಮೈಸೂರು ವಿಶ್ವವಿದ್ಯಾನಿಲಯ
8
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ವಿ.ಶಾಂತಾರಾಂ
9
ಕರ್ನಾಟಕವನ್ನು ಆಳಿದ ಮೊದಲ ರಾಜವಂಶ
ಕದಂಬರು
10
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ಸರ್.ಎಂ.ವಿಶ್ವೇಶ್ವರಯ್ಯ
11
ಮಯಸೂರು ಸಂಸ್ಥಾನದ ಮೊದಲ ದಿವಾನರು
ದಿವಾನ್ ಪೂರ್ಣಯ್ಯ
12
ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮೊದಲ ಕನ್ನಡಿಗ
ರಾಮಕೃಷ್ಣ ಹೆಗಡೆ
13
ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೊದಲ ಕನ್ನಡಿಗ
ಜೆ.ಹೆಚ್.ಪಟೇಲ್
14
ಕರ್ನಾಟಕದ ಮೊದಲ ಸಂಚಾರಿ ಗ್ರಂಥಾಲಯ
ಕುವೆಂಪು ಸಂಚಾರಿ ಗ್ರಂಥಾಲಯ
15
ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ
ಬೇಡರ ಕಣ್ಣಪ್ಪ
16
ಕರ್ನಾಟಕದಿಂದ ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಮೊದಲ ಕನ್ನಡಿಗ
ಬಿ.ಡಿ.ಜತ್ತಿ

3 ಕಾಮೆಂಟ್‌ಗಳು: