ವಡ್ಡಾರಾಧನೆ -ಶಿವಕೋಟ್ಯಾಚಾರ್ಯ
ಪಂಪಯುಗದಲ್ಲಿ
ರಚಿತವಾದ ಒಂದೇ ಒಂದು ಗದ್ಯ ಗ್ರಂಥವೆಂದರೆ ''ವಡ್ಡಾರಾಧನೆ''. ಇದನ್ನು ರಚಿಸಿದವರು
ಶಿವಕೋಟ್ಯಾಚಾರ್ಯ. ಇವರ ಕಾಲ ಸುಮಾರು ಕ್ರಿ.ಶ.೯೨೦ ರ ಸನಿಹದಲ್ಲಿದೆ. ಶ್ರೇಷ್ಠ ಜೈನ
ಕವಿಯಾದ ಶಿವಕೋಟ್ಯಾಚಾರ್ಯರು ಹಳೆಗನ್ನಡದಲ್ಲಿ ಸುಂದರವಾದ ಗದ್ಯಕಾವ್ಯವನ್ನು ರಚಿಸಿದರು. ಈ
ಕಥಾ ಗ್ರಂಥದಲ್ಲಿ ೧೯ ಮಹಾತ್ಮರ ಜೀವನ ಕಥೆಗಳಿವೆ. ಕಥಾಕೋಶವೆಂದೇ ಈ ಗ್ರಂಥ
ಪ್ರಸಿದ್ದವಾಗಿದೆ. ಈ ಕಾವ್ಯವು ೯ನೇ ಶತಮಾನದ ನಂತರದಲ್ಲಿಯೇ ರಚಿತವಾಗಿರಬೇಕೆಂದು
ವಿಮರ್ಶಕರು ತಿಳಿದಿದ್ದಾರೆ. ವಡ್ಡಾರಾಧನೆ ಎಂದರೆ ವೃದ್ದರ, ಜ್ಞಾನಿಗಳ, ಜೈನ ಯತಿಗಳ
ಜೀವನ ಸಾಧನೆಗಳಿಗೆ ಕೊಡುವ ಗೌರವವಾಗಿರುವದು. ಈ ವಡ್ಡಾರಾಧನೆಯ ಕಥೆಗಳಲ್ಲಿ ಜೀವ ತುಂಬಿದ
ಶಿವಕೋಟ್ಯಾಚಾರ್ಯ ಬೇರೆ ಬೇರೆ ರೀತಿಯಿಂದ ಕಥೆಯನ್ನು ಹೇಳಿದ್ದಾರೆ. ನೀತಿ, ಚರಿತ್ರೆ,
ಧರ್ಮ, ವ್ಯವಹಾರ ಹೀಗೆ ಹಲವು ವಿಷಯಗಳು ಈ ಕಥೆಗಳಲ್ಲಿವೆ. ಧಾರ್ಮಿಕ ಉದ್ದೇಶದಿಂದ
ರಚಿತವಾದ ಈ ಕೃತಿ ಹಳೆಗನ್ನಡದ ಒಂದು ಉತ್ತಮ ಕೃತಿಯಾಗಿರುವುದು. ಇದು ಒಂದು ಅದ್ಭುತ ಗದ್ಯ
ಕಾವ್ಯ.
‘ವಡ್ಡಾರಾಧನೆ’ಯಲ್ಲಿ ೧೯ ಕಥೆಗಳಿವೆ.
(ಓದಲು ಕಥೆಯ ಮೇಲೆ ಕ್ಲಿಕ್ ಮಾಡಿ)
- ಸುಕುಮಾರಸ್ವಾಮಿಯ ಕಥೆ
- ಸುಕೌಶಳಸ್ವಾಮಿಯ ಕಥೆ
- ಗಜಕುಮಾರನ ಕಥೆ
- ಸನತ್ಕುಮಾರ ಚಕ್ರಚರ್ತಿಯ ಕಥೆ
- ಅಣ್ಣಿಕಾಪುತ್ರನ ಕಥೆ
- ಭದ್ರಬಾಹು ಭಟ್ಟಾರರ ಕಥೆ
- ಲಲಿತಘಟೆಯ ಕಥೆ
- ಧರ್ಮಘೋಷ ಭಟ್ಟಾರರ ಕಥೆ
- ಸಿರಿದಿಣ್ಣ ಭಟ್ಟಾರರ ಕಥೆ
- ವೃಷಭಸೇನ ಭಟ್ಟಾರರ ಕಥೆ
- ಕಾರ್ತಿಕ ಋಷಿಯ ಕಥೆ
- ಅಭಯಘೋಷ ಮುನಿಯ ಕಥೆ
- ವಿದ್ಯುಚ್ಚೋರನ ಕಥೆ
- ಗುರುದತ್ತ ಭಟ್ಟಾರರ ಕಥೆ
- ಚಿಲಾತಪುತ್ರನ ಕಥೆ
- ದಂಡಕನೆಂಬ ರಿಸಿಯ ಕಥೆ
- ಮಹೇಂದ್ರದತ್ತಾಚಾರ್ಯನ ಕಥೆ
- ಚಾಣಾಕ್ಯ ರಿಸಿಯ ಕಥೆ
- ವೃಷಭಸೇನ ರಿಸಿಯ ಕಥೆ
****************
ಮೇಲಿನ 19 ಕಥೆಗಳನ್ನು ಹಾಕಿ ಓದುಗರಿಗೆ ಅನುಕೂಲವಾಗುತ್ತದೆ
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ ಗುರುಗಳೆ 🙏 ಇಂತಿ ಲಂಕೇಶ್ ತುಮಕೂರು
ಪ್ರತ್ಯುತ್ತರಅಳಿಸಿಮೇಲಿನ ಕಥೆಗಳು ಡೌನ್ಲೋಡ್ಆಗ್ತಾ ಇಲ್ಲ
ಪ್ರತ್ಯುತ್ತರಅಳಿಸಿಬಿರುದುಗಳು heli sir
ಪ್ರತ್ಯುತ್ತರಅಳಿಸಿRenuka
ಅಳಿಸಿಬಹಳ ಚೆನ್ನಾಗಿದೆ ಸರ್
ಪ್ರತ್ಯುತ್ತರಅಳಿಸಿಸೂಪರ್
ಪ್ರತ್ಯುತ್ತರಅಳಿಸಿನಾರಾಯಣ ಭಟ್ಟನ ಕಥೆಯನ್ನು ಹೇಳಿ ಸರ್
ಪ್ರತ್ಯುತ್ತರಅಳಿಸಿßųpəř Šįŕ...
ಪ್ರತ್ಯುತ್ತರಅಳಿಸಿB1FA3
ಪ್ರತ್ಯುತ್ತರಅಳಿಸಿsightcare
e-amiclear.com
ಇವರು ಯಲ್ಲಿ ಜನಸಿದರು ಗುರುಗಳೇ
ಪ್ರತ್ಯುತ್ತರಅಳಿಸಿ