ನನ್ನ ಪುಟಗಳು

12 ಏಪ್ರಿಲ್ 2017

ಕನ್ನಡ ಇ-ಪುಸ್ತಕಗಳ ಸಂಗ್ರಹ (kannadada_ebooks_pdf)

ಪ್ರಿಯ ಕನ್ನಡ ಸಾಹಿತ್ಯಾಭಿಮಾನಿಗಳೇ...
       ನಾವು ಇಂದಿನ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತೀವ್ರಗತಿಯ ಬದಲಾವಣೆ ಮತ್ತು ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಆ ಬದಲಾವಣೆ ಸಾಹಿತ್ಯ ಪ್ರಪಂಚಕ್ಕೂ ಕಾಲಿಟ್ಟಿದೆ. ಹಿಂದೆಲ್ಲಾ ಒಂದು ಪುಸ್ತಕವನ್ನು ಓದಬೇಕೆಂದರೆ ಪುಸ್ತಕದ ಅಂಗಡಿಗಳಿಗೆ ಹೋಗಿ ಅಲ್ಲಿರುವ ಪುಸ್ತಕಗಳನ್ನೆಲ್ಲಾ ಜಾಲಾಡಿ ನಮಗೆ ಬೇಕಾದ ಪುಸ್ತಕಗಳನ್ನು ಹುಡುಕಿ ಖರೀದಿಸಿ ತಂದು ಓದುತ್ತಿದ್ದೆವು. ಆದರೆ ಇಂದಇನ ಆಧುನಿಕ ಯುಗದ ಪುಸ್ತಕದ ಮಳಿಗೆಗಳಲ್ಲಿ ನೀವು ಹುಡುಕಾಡ ಬೇಕಿಲ್ಲ. ಗಣಕಯಂತ್ರದಲ್ಲಿ ಆ ಪುಸ್ತಕ ಇರುವ ಸ್ಥಳವನ್ನು ಹುಡುಕಿ ಕೆಲವೇ ನಿಮಿಷಗಳಲ್ಲಿ ಪುಸ್ತಕ ನಿಮ್ಮ ಕೈಸೇರುತ್ತದೆ.
       ಅದಕ್ಕೂ ಮುಂದುವರೆದು ನಿಮ್ಮ ಮನೆಯಲ್ಲೇ ಕುರಿತು online ಮೂಲಕ ನಿಮಗೆ ಬೇಕಾದ ಪುಸ್ತಕಗಳನ್ನು ಮನೆಬಾಗಿಲಿಗೇ ಬರುವಂತೆ ಖರೀದಿಸಬಹುದು.
        ಇದನ್ನೂ ಮೀರಿ ಈಗ "ಇ-ಪುಸ್ತಕ" ಎಂಬ ಪದ ಎಲ್ಲೆಲ್ಲೂ ಕೇಳಿ ಬರುತ್ತಿದೆ. ಈ "ಇ-ಪುಸ್ತಕ"ವೆಂದರೆ ನೀವು ಬಯಸುವ ಪುಸ್ತಕವು ನಿಮ್ಮ ಕೈ ಸ್ಪರ್ಷಕ್ಕೆ ನಿಲುಕದೆ ಕೇವಲ ನಿಮ್ಮ ಕಣ್ಣಿಗೆ ಮಾತ್ರ ಗೋಚರವಾಗುವಂತದ್ದು ಅದೂ ಗಣಕಯಂತ್ರ, ಮೊಬೈಲ್, ಟ್ಯಾಬ್ ನಂತಹ ಆಧುನಿಕ ಸಲಕರಣೆಗಳ ಸಹಾಯದ ಮೂಲಕ.
       ಈ ನಿಟ್ಟಿನಲ್ಲಿ ವಾಟ್ಸಾಪ, ಫೇಸ್ಬುಕ್, ಟೆಲಿಗ್ರಾಂ, ಇ-ಮೇಲ್ ಮುಂತಾದವುಗಳು ವಿಷಯ ಸಂಪತ್ತನ್ನು ವೇಗವಾಗಿ ತಲುಪಿಸುವಲ್ಲಿ ಬಹುದೊಡ್ಡ ಪಾತ್ರವಹಿಸಿವೆ.
        ಈ ಮೇಲಿನ ಮೂಲಗಳಿಂದ ಸಂಗ್ರಹಿಸಿದ ಕೆಲವು ಉಪಯುಕ್ತ PDF ರೂಪದ ಪುಸ್ತಕಗಳನ್ನು "ಕನ್ನಡ ದೀವಿಗೆ" ಯ ಮೂಲಕ ನೀಡುತ್ತಿದ್ದೇನೆ.
           ಈ ಕೃತಿಗಳನ್ನು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕಳುಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
[ಸೂಚನೆ:- ಈ "ಇ-ಪುಸ್ತಕ"ಗಳನ್ನು ತಕ್ಷಣದ ಮಾಹಿತಿ ಪಡೆಯಲು ಮಾತ್ರ ಬಳಸಿ. ಪೂರ್ಣ ಕೃತಿಯನ್ನು ಓದಲು ದಯವಿಟ್ಟು ಪುಸ್ತಕವನ್ನೇ ಖರೀದಿಸಿ. ನಮ್ಮ ಹೆಮ್ಮೆಯ ಸಾಹಿತಿಗಳು ಮತ್ತು ನಮ್ಮ ಕನ್ನಡ ಸಾಹಿತ್ಯಲೋಕ ಮತ್ತಷ್ಟು ಪ್ರಗತಿ ಸಾಧಿಸಲು ನಿಮ್ಮ ಕೈಜೋಡಿಸಿ. ಧನ್ಯವಾದಗಳು. - ಮಹೇಶ.ಎಸ್, ಕನ್ನಡ ದೀವಿಗೆ.
[ವಿಶೇಷ  ಸೂಚನೆ: ಈ ಸಂಪನ್ಮೂಲವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್]


ಕ್ರ.ಸಂ
ಕೃತಿಯ ಹೆಸರು
ಗಾತ್ರ
1.      
ಅಗ್ನಿಹಂಸ-ಕುವೆಂಪು.pdf
View    Download
3171k
2.      
ಅಪೂರ್ವ ಪಶ್ಚಿಮ.pdf
View     Download
6380k
3.      
ಅಮರ ಚಿತ್ರಕಥೆ.pdf
View    Download
7222k
4.      
ಅಮರ ಪ್ರೇಮದ ಮಧು.pdf
View    Download
4416k
5.      
ಅರಮನೆ-.pdf
View    Download
6484k
6.      
ಉತ್ತರ_ಕರ್ನಾಟಕ_ಜಾನಪದ_ಕಥೆಗಳು.pdf
View    Download
3590k
7.      
ಎದೆಗೆ ಬಿದ್ದ ಅಕ್ಷರ.pdf
View    Download
874k
8.      
ಒಡನಾಟ.pdf
View    Download
10432k
9.      
ಕನಕದಾಸರ ಕೀರ್ತನೆಗಳು & ಮುಂಡಿಗೆಗಳು.pdf
View    Download
17741k
10.  
ಕನ್ನಡ, ಕರ್ನಾಟಕ ಏನು ಮಾಡಬೇಕು.pdf
View    Download
3559k
11.  
ಕನ್ನಡ ಪ್ರಬಂಧಗಳು.pdf
View    Download
7038k
12.  
ಕವಿಗಳು.pdf
View    Download
1620k
13.  
ಕಿಂಕಿಣಿ-ಕುವೆಂಪು.pdf
View    Download
2332k
14.  
ಕಿರಗೂರಿನ ಗಯ್ಯಾಳಿಗಳು.pdf
View    Download
5831k
15.  
ಕೃತ್ತಿಕೆ-ಕುವೆಂಪು..pdf
View    Download
2590k
16.  
ಕೋಗಿಲೆ ಮತ್ತು ಸೋವಿಯತ್ ರಷ್ಯಾ-ಕುವೆಂಪು.pdf
View    Download
2687k
17.  
ಗದಾಯುದ್ಧ ಸಂಗ್ರಹ thi nam Sri .pdf
View    Download
4573k
18.  
ಗಾದೆಗಳ ಲೋಕ.pdf
View    Download
2166k
19.  
ಗಾದೆ ಪಂಡಿತ ಹು..ರಾಮಾರಾಧ್ಯ.pdf
View    Download
5951k
20.  
ಗೌರ್ಮೆಂಟ್_ಬ್ರಾಹ್ಮಣ.pdf
View    Download
1403k
21.  
ಗ್ರಾಮಾಯಣ.pdf
View    Download
1994k
22.        
 ಗದಾಯುದ್ಧ ಸಂಗ್ರಹ thi nam Sri .pdf
View    Download
4573k
23.  
ಗಾದೆಗಳ ಲೋಕ.pdf
View    Download
2166k
24.  
ಗಾದೆ ಪಂಡಿತ ಹು..ರಾಮಾರಾಧ್ಯ.pdf
View    Download
5951k
25.  
ಗೌರ್ಮೆಂಟ್_ಬ್ರಾಹ್ಮಣ.pdf
View    Download
1403k
26.  
ಚಂಧ್ರಹಾಸ.pdf
View    Download
695k
27.  
ಚಿಗುರಿದ ಕನಸು.pdf
View    Download
5022k
28.  
ಚಿದಂಬರ_ರಹಸ್ಯ.pdf
View    Download
3390k
29.  
ಜೈಮಿನಿ_ಭಾರತ.pdf
View    Download
1645k
30.  
ಜ್ಯೋತಿಯೇ ಆಗು ಜಗಕೆಲ್ಲ.pdf
View    Download
1642k
31.  
ತತ್ಸಮ ತದ್ಬವ -Merged-1.pdf
View    Download
214k
32.  
ತೀ.ನಂ.ಶ್ರೀ. ಸಮಗ್ರ ಗದ್ಯ.pdf
View    Download
8921k
33.  
ದಾಟು.pdf
View    Download
4262k
34.  
ನಕ್ಕು ನಲಿಯುವ.pdf
View    Download
4997k
35.  
ನನ್ನ_ನಲ್ಲ.pdf
View    Download
2048k
36.  
ಪರ್ಣಕುಟಿ.pdf
View    Download
1552k
37.  
ಪಾತ್ರೆ ಪರಿಕರ ಸಿ....pdf
View    Download
430k
38.  
ಪುರಾಣ ಹಾಗು ಚರಿತ್ರೆಗಳ ಹಿನ್ನೆಲೆಯಲ್ಲಿ ಪಂಪನ ಕಾವ್ಯಗಳು.pdf
View    Download
3661k
39.  
ಪ್ರಭುಲಿಂಗಲೀಲೆ.pdf
View    Download
4089k
40.  
ಬಜೆಟ್ 2017 ಕನ್ನಡ.pdf
View    Download
335k
41.  
ಭಗವದ್ಗೀತಾ-ಯಥಾರೂಪ.pdf
View    Download
6119k
42.  
ಭಗವದ್ಗೀತೆ - ಬನ್ನಂಜೆ .pdf
View    Download
2863k
43.  
ಭರತೇಶ ವೈಭವ ಸಂಗ್ರಹ.pdf
View    Download
7596k
44.  
ಭಾರತೀಯ ಸ್ಮೃತಿಗಳು1.pdf
View    Download
18134k
45.  
ಮರದೊಳಗಣ_ಕಿಚ್ಚು.pdf
View    Download
2584k
46.  
ಮಲೆಗಳಲ್ಲಿ ಮದುಮಗಳು.pdf
View    Download
2089k
47.  
ಮೂಕಜ್ಜಿಯ ಕನಸುಗಳು.pdf
View    Download
1897k
48.  
ವ್ಯಾಕರಣ kannada grammer-1-1.pdf
View    Download
264k
49.  
ಹೆಜ್ಜೆಗುರುತು. pdf
View    Download
713k
50.  
ಕಟ್ಟೆ ಪುರಾಣ.pdf
View    Download
2073k
51.  
ಸಂಸ್ಕಾರ_ಯು.ಆರ್.ಅನಂತಮೂರ್ತಿ.pdf
View    Download
385k
52.  
ರಕ್ತಾಕ್ಷಿ - ಕುವೆಂಪು.pdf
View    Download
6879k
53.  
ವಿವೇಕ ಚಿಂತಾಮಣಿ.pdf
View    Download
4443k
54.  
ವ್ಯಾಕರಣ ಮಾರ್ಗ.pdf
View    Download
713k
55.  
ಶಿಕ್ಷಕರ ವರ್ಗಾವಣಾ ಕಾಯ್ದೆ-2017.pdf
View    Download
579k
56.  
ಶೇಕ್ಸ್ಪಿಯರ್ ಎರಡು ನಾಟಕಗಳ ಅಧ್ಯಯನ.pdf
View    Download
5931k
57.  
ಷೋಡಶಿ-ಕುವೆಂಪು.pdf
View    Download
1898k
58.  
ಶ್ರೀ ರಾಮಾಯಣ ದರ್ಶನಂ.pdf
View   Download
3139k
 
59. 
ಪುರಾಣನಾಮಚೂಡಾಮಣಿ.pdf
View Download
18653k