ನನ್ನ ಪುಟಗಳು

8, 9, 10ನೇ ತರಗತಿ ವಿಷಯ ಸಂಪನ್ಮೂಲ

8ನೇ ತರಗತಿ
9ನೇ ತರಗತಿ 
10ನೇ ತರಗತಿ
ಪದ್ಯಗಳ ಧ್ವನಿಮುದ್ರಿಕೆಗಳು
ಪ್ರಶ್ನೆಪತ್ರಿಕೆಗಳು
ಕವಿ-ಸಾಹಿತಿಗಳ ಪರಿಚಯ
ಶಿಕ್ಷಕರಿಗಾಗಿ ಸಂಪನ್ಮೂಲಗಳು
8, 9 ಮತ್ತು 10ನೆಯ ತರಗತಿ ಪ್ರಶ್ನೋತ್ತರಗಳು

103 ಕಾಮೆಂಟ್‌ಗಳು:

  1. ಧನ್ಯವಾದಗಳು ಸರ್. ನಿಮ್ಮ ಬ್ಲಾಗ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ಮಾಹಿತಿ ಒದಗಿಸುವ ಖಜಾನೆ.

    ಪ್ರತ್ಯುತ್ತರಅಳಿಸಿ
  2. nanu esto dina dindinda kannnada kke sambhandisida maahithi yennu padeyallu bahala kasta patte nanna obba snehithra salahaeya merege nimma blognallina maahiti nanage bahala ne upayuktakara vaagide dhanyavaadagalu sir.

    ಪ್ರತ್ಯುತ್ತರಅಳಿಸಿ
  3. ಧನ್ಯವಾದಗಳು ತಮಗೆ . ಇದು ವಿದ್ಯಾರ್ಥಿಗಳಿಗೆ ತುಂಬಾ ಉಪಕಾರಿಯಾಗಿದೆ.

    ಪ್ರತ್ಯುತ್ತರಅಳಿಸಿ
  4. ತಮ್ಮ ಈ ಕನ್ನಡ ಭಾಷಾ ಬೆಳವಣಿಗೆಗೆ ಸ್ಪಂದಿಸಿದ ರೀತಿಗೆ ಅಭಾರಿಯಾಗಿದ್ದೇನೆ.
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  5. ಧನ್ಯವಾದಗಳು ಸಾರ್. ದ್ವಿತೀಯ ಭಾಷೆ ಕನ್ನಡದ ಬಗ್ಗೆನು ಮಾಹಿತಿ ತಿಳಿಸಿ ಸಾರ್.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. https://youtu.be/QjfWhpaJb4c

      ನಮ್ಮ youtube page ನಲ್ಲಿ ನಿಮಗೆ ದ್ವಿತೀಯ ಭಾಷೆ ಕನ್ನಡದ ಬಗ್ಗೆ ಮಾಹಿತಿ ದೊರೆಯುತ್ತದೆ.

      ಅಳಿಸಿ
  6. ರಾಮಧಾನ್ಯ ಚರಿತೆ ಪದ್ಯದ ಆಡಿಯೋ ಅಪ್ ಲೋಡ್ ಮಾಡಿ ಸರ್

    ಪ್ರತ್ಯುತ್ತರಅಳಿಸಿ
  7. ಪ್ರತ್ಯುತ್ತರಗಳು
    1. ಶಬ್ದ ಹುಟ್ಟುವ ಮೂಲಕ್ಕೆ ವ್ಯುತ್ಪತ್ತಿ ಸ್ಥಾನ ಎನ್ನುವರು
      ಕಾವ್ಯಮೀಮಾಂಸೆಯಲ್ಲಿ ವ್ಯುತ್ಪತ್ತಿ ಎಂದರೆ ಪಾಂಡಿತ್ಯ/ಪರಿಣಿತಿ ಎಂದರ್ಥ

      ಅಳಿಸಿ
  8. ಸರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇದೆ ಮಾದರಿ ಸಿಗುವುದಿಲ್ಲವೆ ಸರ್

    ಪ್ರತ್ಯುತ್ತರಅಳಿಸಿ
  9. Tumba thank u sir.thumbane chanagi use agthide.6,7th classes du kodbhodu alva sir.yallara kade enda request madthidini

    ಪ್ರತ್ಯುತ್ತರಅಳಿಸಿ
  10. ರಾಷ್ಟ್ರಪತಿ ಇದು ಯಾವ ಲಿಂಗ ಮಹೆಶ್ ಸರ್

    ಪ್ರತ್ಯುತ್ತರಅಳಿಸಿ
  11. ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಹಾಗೆ ದ್ವಿತೀಯ ಭಾಷೆ ಕನ್ನಡ ಸಂಪನ್ಮೂಲ ಬೇಕಾಗಿದೆ ತಿಳಿಸಿ.

    ಪ್ರತ್ಯುತ್ತರಅಳಿಸಿ
  12. ಆತ್ಮೀಯರೆ‌ ಕನ್ನಡ ಪಠ್ಯ ‌ವಿಷಯಕ್ಕೆ‌ ಸಂಬಂಧಿಸಿದಂತೆ ಡಿಜಿಟಲ್ ಧ್ವನಿ ಮುದ್ರಣವನ್ನು ಯು ಟೂಬ್ ನಲ್ಲಿ ಹಾಕಿದ್ದೇನೆ‌ ಇದರ ಸದುಪಯೋಗ ಪಡಿಸಿಕೊಳ್ಳಿ .... ಕೆಳಗಿನ ಲಿಂಕ್ ಬಳಸಿ ವಿದ್ಯಾರ್ಥಿಗಳಿಗೂ ನೀಡಿ....ಧನ್ಯವಾದಗಳು
    ಆತ್ಮೀಯ‌ ಮಹೇಶ್ ರವರೇ ಎಲ್ಲ‌ ಪಠ್ಯ ವಿಷಯದ ಧ್ವನಿಮುದ್ರಣ ಈ‌ ಕೆಳಗಿನ ಲಿಂಕಿನಲ್ಲಿದೆ ದಯಮಾಡಿ ಎಲ್ಲರಿಗೂ ತಲುಪುವಂತೆ ಸಹಕರಿಸಿ ಹಾಗು ಸಹಾಯ ನೀಡಿ.....
    ಧನ್ಯವಾದಗಳು
    https://www.youtube.com/channel/UCcYMEO-dq8r-c6XR0HPzWsQ

    ಪ್ರತ್ಯುತ್ತರಅಳಿಸಿ
  13. ತಿಳಿ ಕನ್ನಡ ಪಠ್ಯಪುಸ್ತಕ sammary and question answers send to kannada diveege

    ಪ್ರತ್ಯುತ್ತರಅಳಿಸಿ
  14. ೮ ನೇ ೯ನೇ ೧೦ನೇ ತರಗತಿಯ ದ್ವಿತೀಯ ಭಾಷೆ ಕನ್ನಡ ವಿಷಯದ ಕುರಿತು ಗದ್ಯ ಪದ್ಯಗಳ ಪ್ರಶ್ನೋತ್ತರ &ಸಾರಾಂಶವನ್ನು ಬರೆದು ಹಾಕಿ ಸರ್

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಆ ವಿಷಯವಾಗಿ ನಾನು Edu all-rounder ಎಂಬ ಯುಟ್ಯೂಬ್ ಚಾನೆಲ್ ಮಾಡಿದ್ದು ಅದರಲ್ಲಿ ಹತ್ತನೇ ತರಗತಿಯ ಪದ್ಯಗಳ ವಿವರಣೆಗಳು ಈಗ ಬರುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ದ್ವಿತೀಯ ಭಾಷೆ ಕನ್ನಡದ ಪ್ರಶ್ನೋತ್ತರಗಳು ಸಾರಾ೦ಶಗಳು ಲಭ್ಯವಾಗುತ್ತವೆ ಈ ಚಾನೆಲ್ ನೋಡಿ ಸಬ್ಸ್ಕ್ರೈಬ್ ಮಾಡಿ ಪ್ರಯೋಜನ ಪಡೆಯಿರಿ

      ಅಳಿಸಿ
    2. ಗುರಿ ಸದ್ದು ಮಾಡದಿರು ಸವಿಚೈತ್ರ ಇತ್ಯಾದಿ ಪದ್ಯಗಳ ವಿವರಣೆಗಳುEdu all-rounder ಯುಟ್ಯೂಬ್ ಚಾನೆಲ್ ನಲ್ಲಿ ಈಗಾಗಲೇ ಲಭ್ಯವಿದೆ ನೋಡಿ ಸಬ್ಸ್ಕ್ರೈಬ್ ಮಾಡಿ

      ಅಳಿಸಿ
    3. https://youtu.be/QjfWhpaJb4c

      ನಮ್ಮ youtube page ನಲ್ಲಿ ನಿಮಗೆ ದ್ವಿತೀಯ ಭಾಷೆ ಕನ್ನಡದ ಬಗ್ಗೆ ಮಾಹಿತಿ ದೊರೆಯುತ್ತದೆ.

      ಅಳಿಸಿ
    4. https://youtu.be/QjfWhpaJb4c

      ನಮ್ಮ youtube page ನಲ್ಲಿ ನಿಮಗೆ ದ್ವಿತೀಯ ಭಾಷೆ ಕನ್ನಡದ ಬಗ್ಗೆ ಮಾಹಿತಿ ದೊರೆಯುತ್ತದೆ.

      ಅಳಿಸಿ
    5. https://youtu.be/QjfWhpaJb4c

      ನಮ್ಮ youtube page ನಲ್ಲಿ ನಿಮಗೆ ದ್ವಿತೀಯ ಭಾಷೆ ಕನ್ನಡದ ಬಗ್ಗೆ ಮಾಹಿತಿ ದೊರೆಯುತ್ತದೆ.

      ಅಳಿಸಿ
  15. ಸಾರ್ ಹತ್ತನೇ ತರಗತಿಯ ಕನ್ನಡ ಪಾಠ ಯೋಜನೆಗಳನ್ನು ಸಹ ಇದರಲ್ಲಿ ಕಳುಹಿಸಿ ಅಥವಾ ನಮೂದಿಸಿ ಸರ್ ಪ್ಲೀಸ್

    ಪ್ರತ್ಯುತ್ತರಅಳಿಸಿ
  16. ಸರ್ ಹತ್ತನೇ ತರಗತಿಯ ಕನ್ನಡ ತೃತೀಯ ಭಾಷಾ ಪಾಠ ಯೋಜನೆಗಳನ್ನು ಸ್ವಲ್ಪ ಕಳಸಿ

    ಪ್ರತ್ಯುತ್ತರಅಳಿಸಿ
  17. ಸರ್ ನಾನು B.Ed ಯ ಮೂರನೇ ಸೆಮಿಸ್ಟರ್ ನಾ ಪ್ರಶಿಕ್ಷಣಾರ್ಥಿ ೮ನೇ ತರಗತಿಯಲ್ಲಿನ ರಾಮಧಾನ್ಚಚರಿತೆ ಪದ್ಯಕ್ಕೆ. Criticism lesson ge planning prepare ಮಾಡಲು ತಿಳಿಯುತ್ತಿಲ್ಲ ದಯಮಾಡಿ ಅದರ ಒಂದು ಲಿಂಕ್ ಲಿಂಕ್ ಇದ್ದರೆ ಕಳುಹಿಸಿ

    ಪ್ರತ್ಯುತ್ತರಅಳಿಸಿ
  18. ಸರ್ ನಿಮಲ್ಲಿ ಒಂದು ವಿಷಯ ಸರ್ ಕನ್ನಡ ನಾಡು ನುಡಿ ಫೇರ್ ಆನ್ಸರ್ ಕೊಡಿ ಸರ್

    ಪ್ರತ್ಯುತ್ತರಅಳಿಸಿ
  19. ದಯವಿಟ್ಟು what's app group ಗೆ join ಮಾಡಿ ಕೋಳ್ಳಿರಿ9686540035

    ಪ್ರತ್ಯುತ್ತರಅಳಿಸಿ
  20. ಪಾಠಗಳ ದ್ವನಿ ಮುದ್ರಿಕೆಯನ್ನು ದಯವಿಟ್ಟು ಲಭ್ಯಗೊಳಿಸಿ....

    ಪ್ರತ್ಯುತ್ತರಅಳಿಸಿ
  21. ಸರ್‌ ನಾನು ಚಾಮರಾಜನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಿಮ್ಮ ಬ್ಲಾಗ್‌ ತುಂಬಾ ಚನ್ನಾಗಿ ಮೂಡಿ ಬಂದಿದೆ. ನನಗೂ ಕೂಡ ಇದೇ ರೀತಿಯ ಬ್ಲಾಗ್‌ ತಯಾರು ಮಾಡಲು ಮಾರ್ಗದರ್ಶನ ನೀಡುತ್ತೀರಾ? ಪ್ಲೀಸ್

    ಪ್ರತ್ಯುತ್ತರಅಳಿಸಿ
  22. ಸರ್ ನೀವು ಕನ್ನಡ ಸಬ್ಜೆಕ್ಟ್ ಅಷ್ಟೇ ಹೇಳ್ತಿರಾ ಹಿಂದಿ ಹೇಳಲ್ವಾ हरा घोड़ा ಆನ್ಸರ್ ಬೇಕಾಗಿತ್ತು हरा घोड़ा पाट12 ಆನ್ಸರ್ ಬೇಕಾಗಿತ್ತು ಪ್ಲೀಸ್ ನೀವೇ ಕನ್ನಡ ದೀವಿಗೆ ಯಲ್ಲಿ ಹಾಕುತ್ತೀರಾ ಪ್ಲೀಸ್

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನನಗೆ ದೈಹಿಕ ಶಿಕ್ಷಣ ಆನ್ಸರ್ ಗಳು ಬೇಕು ಸರ್ ವಾಪಸ್ ಮೆಸೇಜ್ ಮಾಡಿ ಸರ್ ನೀವು ಕನ್ನಡ ಸಬ್ಜೆಕ್ಟ್ಅಷ್ಟೇ ಹೇಳ್ತೀರಾ ಉಳಿದ ಸಬ್ಜೆಕ್ಟ್ ಗಳನ್ನು ಹೇಳಲ್ವಾ

      ಅಳಿಸಿ
  23. ಪ್ರತ್ಯುತ್ತರ ನೀಡಿ ಸರ್ ವಾಪಸ್ ಮೆಸೇಜ್ ಮಾಡಿ

    ಪ್ರತ್ಯುತ್ತರಅಳಿಸಿ
  24. ಕನ್ನಡ ದೀವಿಗೆ appನ್ನ್ ಡೌನ್ಲೋಡ್ ಮಾಡಿದಾಗ ಮುಖ ಪುಟದಲ್ಲಿ ಈ appನ್ನ್ uninstall ಮಾಡಿ ಇದು ನಿಮ್ಮ ಮಾಹಿತಿ ಕದಿಯಲು ಮಾಡಿದ app ಎಂಬುದಾಗಿ ಬರೆಯಲಾಗಿದೆ.

    ಪ್ರತ್ಯುತ್ತರಅಳಿಸಿ
  25. ಕನ್ನಡ ಡಿಕ್ಷನರಿ ಆಪ್ ಬೇಕಾಗಿತ್ತು ಅದರ ಲಿಂಕ್ ಗೊತ್ತಿದ್ರೆ ಹೇಳಿ ಸರ್

    ಪ್ರತ್ಯುತ್ತರಅಳಿಸಿ
  26. Nanna mobile sarthaka lesson open aguthilla adakke dayvittu note madkolli tharagathi 8 sarthaka

    ಪ್ರತ್ಯುತ್ತರಅಳಿಸಿ
  27. Sirನೀವು ಕನ್ನಡಎಲ್ಲಾಅಂದ್ರೆ ಎಲ್ಲ ಎಲ್ಲ ಪಾಠಗಳು 1-pdf ಯಾಕೆ ಮಾಡಲ್ಲಯಾಕೆ ಅಂದ್ರೆ ನೀವು ಎಲ್ಲಾ ಪಾಠಗಳ 1-pdf ಮಾಡಿದ್ರೆ ತುಂಬಾಉಪಯೋಗ ಆಗುತ್ತೆಎಲ್ಲಾ ಪಾಠದ ಪ್ರಶ್ನೋತ್ತರಗಳ1 ಪಿಡಿಎಫ್ಮಾಮಾಡಿದ್ರೆಎಲ್ಲರಿಗೂ ತುಂಬಾ ಉಪಯೋಗ ಆಗುತ್ತೆ ಮತ್ತೆ ಈಗ ನಮಗೆ ಸಾರ್ಥಕ ಬದುಕಿನ ಸಾಧಕ ಪ್ರಶ್ನೋತ್ತರಗಳ ಉತ್ತರ ಬೇಕಾಗಿದೆ ಎಲ್ಲಪಾಠಗಳನ್ನು ಹಿಡಿದು1 ಪಿಡಿಎಫ್ಮಾಮಾಡಿಎಲ್ಲರಿಗೂ ತುಂಬಾ ಉಪಯೋಗಪ್ಲೀಸ್ ಸರ್ ಪ್ಲೀಸ್🙏👆☺️

    ಪ್ರತ್ಯುತ್ತರಅಳಿಸಿ
  28. ಈಗ ಕನ್ನಡ ಪಾಠಕನ್ನಡಿಗರ ತಾಯಿ ಅದರ ಉತ್ತರ ಬೇಕಾಗಿದೆ ಅಂದ್ರೆ ನಾವು ಹುಡುಕಬೇಕಾಗುತ್ತದೆ ನೀವು ಎಲ್ಲ ಪಾಠಗಳನ್ನು ಕುರಿತು 1-pdf ಮಾಡಿದ್ರೆ ಎಲ್ಲರಿಗೂ ತುಂಬಾ ಉಪಯೋಗವಾಗುತ್ತೆಪ್ಲೀಸ್ ಪ್ಲೀಸ್ ಪ್ಲೀಸ್ ಎಲ್ಲ ಪಾಠಗಳನ್ನು ಕುರಿತು ಗದ್ಯ ಪದ್ಯ ಪೂರಕ ಪಾಠ ಗಳನ್ನು ಹಿಡಿದುಕೊಂಡು 1 ಪಿಡಿಎಫ್ ಮಾಡಿ ಸರ್ ಪ್ಲೀಸ್🙏🙏🙏🙏🙏🙏🙏🙏😭😭😭😭😭😭😭😭😭😭😭😭

    ಪ್ರತ್ಯುತ್ತರಅಳಿಸಿ
  29. ಪ್ರತ್ಯುತ್ತರಗಳು
    1. ಸರ್ ನಿಮ್ಮ ಅಭಿಪ್ರಾಯ ತಿಳಿಸಿ ಸರ್ ನಾನು ಎಷ್ಟೆಲ್ಲಾ ಮೆಸೇಜ್ ಮಾಡಿದೀನಿವಾಪಸ್ ಮೆಸೇಜ್ ಮಾಡಿ ಸರ್ ನಿಮ್ಮ ಅಭಿಪ್ರಾಯ ಏನು

      ಅಳಿಸಿ
  30. ತುಂಬ ಉಪಯೋಗವಾಗುತ್ತೆ ಸರ್ ಸ್ವಲ್ಪ ಯೋಚನೆ ಮಾಡಿ

    ಪ್ರತ್ಯುತ್ತರಅಳಿಸಿ
  31. ನಮಸ್ಕಾರ ಸರ್ CBSE ಯ "ಹೊಸ ಶಿಕ್ಣಣ ನೀತಿ-೨೦೨೧" ಯ ಪ್ರಕಾರ ಪಾಠಯೋಜನೆ ಹೇಗೆ ತಯಾರು ಮಾಡಬೇಕು ಹಾಗೂ Competency based teaching ಹೇಗೆ ಅದರ ಬಗ್ಗೆ ಮಾಹಿತಿ ಕೊಡಿ ಸರ್.

    ಪ್ರತ್ಯುತ್ತರಅಳಿಸಿ
  32. ಸರ್ ನಮಸ್ಕಾರ ನನಗೆ 5 ರಿಂದ 10 ತರಗತಿ ವರೆಗಿನ ದ್ವಿತೀಯಭಾಷೆ ಕನ್ನಡದ ಪಾಠಯೋಜನೆ ಗಳನ್ನು ಕಳುಹಿಸಿಕೊಡಬೇಕೆಂದು ತಮ್ಮಲ್ಲಿ ಮನವಿ

    ಪ್ರತ್ಯುತ್ತರಅಳಿಸಿ
  33. ,ಇದು ಮಕ್ಕಳಿಗೆ ತುಂಬಾ ಅನುಕೂಲವಾಗಿದೆ

    ಪ್ರತ್ಯುತ್ತರಅಳಿಸಿ
  34. 9ನೇ ತರಗತಿಯ ಬದಲಾದ ಪಠ್ಯಕ್ರಮದ ಪದ್ಯಭಾಗದ ಸಾರಾಂಶ ಹಾಗೂ ಪದ್ಯಕ್ಕೆ ಪೂರಕ ಅಧ್ಯಯನಗಳನ್ನು ದಯವಿಟ್ಟು ಪ್ರಕಟಿಸಿ

    ಪ್ರತ್ಯುತ್ತರಅಳಿಸಿ
  35. ❤️❤️❤️❤️❤️❤️❤️❤️❤️❤️❤️

    ಪ್ರತ್ಯುತ್ತರಅಳಿಸಿ