ಒಂದು ಪದ ಒಂದಕ್ಕಿಂತ ಹೆಚ್ಚು ಅರ್ಥವನ್ನು ಕೊಡುವಂತಿದ್ದರೆ ಅದನ್ನು ನಾನಾರ್ಥಕ ಅಥವಾ ಭಿನ್ನಾರ್ಥಕ ಪದವೆಂದು ಕರೆಯುವರು. ಕೆಲವು ಪದಗಳು ನಾಮಪದವಾಗಿಯೂ ಕ್ರಿಯಾಪದವಾಗಿಯೂ ಬಳಕೆಯಾಗುವುದುಂಟು.
ಉದಾಹರಣೆಗೆ: ಅಂಬರ ಎಂಬ ಪದವು ಆಕಾಶ ಎಂದೂ ಬಟ್ಟೆ ಎಂದೂ ಅರ್ಥ ನೀಡುತ್ತದೆ.
ಬಟ್ಟೆ ಎಂಬ ಪದವು ವಸ್ತ್ರ ಮತ್ತು ದಾರಿ ಎಂಬ ಬೇರೆ ಬೇರೆ ಅರ್ಥ ನೀಡುತ್ತದೆ.
"ಇಂತಹ ಪದಗಳನ್ನು 'ಶ್ಲೇಷೆ' ಎಂದೂ ಕರೆಯುತ್ತಾರೆ. ಈ ಕೆಳಗೆ ಕೆಲವು ನಾನಾರ್ಥಕ ಪದಗಳನ್ನು ಸಂಗ್ರಹಿಸಿ ನೀಡಲಾಗಿದೆ.
ಅಂಕ - ಗುರುತು, ತೊಡೆ, ನಾಟಕದ ವಿಭಾಗ, ಕಲೆ, ಯುದ್ಧ, ಬಿರುದು.
ಅಂಕಕಾರ - ಮುಂದಾಳು, ಯುದ್ಧವೀರ.
ಅಂಕನ - ಗುರುತು, ಎಣಿಸುವಿಕೆ.
ಅಂಕಿತ - ರುಜು, ವಶ.
ಅಂಕೆ - ವಶ, ಸಂಖ್ಯೆಯ ಗುರುತು.
ಅಂಗ - ಶರೀರದ ಭಾಗ, ರೀತಿ, ಕ್ರಮ.
ಅಂಗವಣೆ - ಶಕ್ತಿ, ಅಭಿಪ್ರಾಯ.
ಅಂಚಲ (ಅಂಚು) - ಸೆರಗು, ಗಡಿ.
ಅಂಚೆ - ಟಪಾಲು, ಪಕ್ಷಿ.
ಅಂಜನ - ಕಾಡಿಗೆ, ರಾತ್ರಿ.
ಅಂಡೆ - ಪಾತ್ರೆ, ಆಶ್ರಯ.
ಅಂತ - ಕೊನೆ, ಒಳಗೆ.
ಅಂಶಕ - ಭಾಗ, ದಾಯಾದಿ.
ಅಕ್ಷ - ಗಾಲಿಯ ಅಚ್ಚು, ಪಗಡೆ, ರುದ್ರಾಕ್ಷ, ಜ್ಞಾನ, ಕಣ್ಣು.
ಅಕ್ಷರ - ನಾಶವಾಗದ, ನಿತ್ಯ, ವರ್ಣ, ಬ್ರಹ್ಮ, ಆತ್ಮ.
ಅಗ - ಪರ್ವತ, ಚಲಿಸದ, ಮರ, ಹಾವು.
ಅಗಿ - ಅಗೆ, ತಿನ್ನು, ನಡುಗು, ಆನಂದಿಸು.
ಅಂಬರ - ಬಟ್ಟೆ, ಆಕಾಶ
ಅಂಬು - ಬಾಣ, ನೀರು
ಅಂಜು -