ನನ್ನ ಪುಟಗಳು

18 ಜನವರಿ 2015

10ನೇ ತರಗತಿ ಗದ್ಯಪಾಠ-5 ಎದೆಗೆ ಬಿದ್ದ ಅಕ್ಷರ, ಚಟುವಟಿಕೆಗಳು ಮತ್ತು ಮಾನಕಗಳು



ಗದ್ಯಪಾಠ-6  ಎದೆಗೆ ಬಿದ್ದ ಅಕ್ಷರ
ಚಟುವಟಿಕೆಗಳು:   1] ಗದ್ಯಭಾಗದಲ್ಲಿ ಬರುವ ಬರುವ ಸಮಾಜ ಸುಧಾರಕರ ಭಾವಚಿತ್ರದೊಂದಿಗೆ ಮಾಹಿತಿ ಸಂಗ್ರಹ.
                            2] ಚರ್ಚಾ ಸ್ಪರ್ಧೆ- ‘ದೂರದರ್ಶನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವೇ?’

ಮಾನಕಗಳು (ಪ್ರತಿ ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳು)
1] ಗದ್ಯಭಾಗದಲ್ಲಿ ಬರುವ ಬರುವ ಸಮಾಜ ಸುಧಾರಕರ ಭಾವಚಿತ್ರದೊಂದಿಗೆ ಮಾಹಿತಿ ಸಂಗ್ರಹ.
1) ಸಂಗ್ರಹಿಸಿರುವ ಭಾವಚಿತ್ರಗಳು ಉದ್ದೇಶಿತ ವ್ಯಕ್ತಿಗಳಿಗೆ ಸಂಬಂಧಿಸಿವೆಯೇ?
2) ಸುಧಾರಕರ ಸುಧಾರಣೆಗಳ ಬಗ್ಗೆ ಅರಿವಿದೆಯೇ?
3) ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿರುವರೇ?
4) ಸಂಗ್ರಹಿಸಿದ ಮಾಹಿತಿ ಪಠ್ಯಕ್ಕೆ ಪೂರಕವಾಗಿದೆಯೇ?
5) ಬರವಣಿಗೆ ಅಂದವಾಗಿದ್ದು ವ್ಯಾಕರಣಬದ್ಧವಾಗಿದೆಯೇ?

2] ಚರ್ಚಾ ಸ್ಪರ್ಧೆ- ‘ದೂರದರ್ಶನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವೇ?’
1) ಮಾತುಗಾರಿಕೆಯಲ್ಲಿ ಉಚ್ಚಾರಣಾ ಸ್ಪಷ್ಟತೆ, ನಿರರ್ಗಳತೆ ಇತ್ತೆ?
2) ಚರ್ಚೆಯು ಆರಿಸಿಕೊಂಡ ವಿಷಯಕ್ಕೆ ಪೂರಕವಾಗಿತ್ತೇ?
3) ವಿಷಯವನ್ನು ಸೂಕ್ತ ನಿದರ್ಶನದ ಮೂಲಕ ನಿರೂಪಿಸಲಾಯಿತೆ?
4) ಚರ್ಚಿಸುವಾಗ ಸಂದರ್ಭೋಚಿತ ಆಂಗಿಕ ಭಾವಾಭಿನಯವಿತ್ತೆ?
5) ವಿಷಯ ಮಂಡನೆ ಪ್ರೇಕ್ಷಕರನ್ನು ಆಕರ್ಷಿಸುವಂತಿತ್ತೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ