ಗದ್ಯಪಾಠ-1 ಶಬರಿ
ಚಟುವಟಿಕೆಗಳು:
1) ಶಬರಿ ಗೀತನಾಟಕದ ಅಭಿನಯ
2) ಸರಳ
ಕಥಾರೂಪಕ್ಕೆ ಪರಿವರ್ತಿಸುವುದು
3) ರಾಮಾಯಣದ
ಪಾತ್ರಗಳ ಪರಿಚಯ (ಪ್ರಮುಖವಾಗಿ ಶಬರಿ, ರಾಮ ಮತ್ತು ಲಕ್ಷ್ಮಣ)
ಮಾನಕಗಳು
(ಪ್ರತಿ
ಚಟುವಟಿಕೆಗೆ 5 ಮಾನಕಗಳು; ತಲಾ 3 ಅಂಕಗಳು)
1] ಶಬರಿ ಗೀತನಾಟಕದ ಅಭಿನಯ
1) ಗೀತನಾಟಕದ ಬಗ್ಗೆ ಪರಿಕಲ್ಪನೆ ಇದೆಯೇ?
2) ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆಯೇ?
3) ಭಾವಪೂರ್ಣವಾದ ಆಂಗಿಕ ಅಭಿನಯವಿದೆಯೇ?
4) ಸಂಭಾಷಣೆಯಲ್ಲಿ ಸ್ವರಭಾರ ಏರಿಳಿತ ಮತ್ತು ಸ್ಪಷ್ಟತೆ ಇದೆಯೇ?
5) ಇತರ ಪಾತ್ರಗಳೊಂದಿಗೆ ಹೊಂದಾಣಿಕೆ ಇದೆಯೇ?
2] ಸರಳ ಗದ್ಯ ಅಥವಾ ಕಥಾರೂಪಕ್ಕೆ
ಪರಿವರ್ತಿಸುವುದು
1) ಬರವಣಿಗೆ
ಸ್ಪಷ್ಟ, ಮತ್ತು ಅಂದವಾಗಿದೆಯೇ?
2) ವ್ಯಾಕರಣ
ದೋಷರಹಿತವಾಗಿ ಬರೆಯಲಾಗಿದೆಯೇ?
3) ವಾಕ್ಯಜೋಡಣೆ
ಮತ್ತು ಪದಸಂಗ್ರಹ ಅರ್ಥಪೂರ್ಣವಾಗಿದೆಯೇ?
4) ಲೇಖನಚಿಹ್ನೆಗಳನ್ನು
ಸಮರ್ಪಕವಾಗಿ ಬಳಸಲಾಗಿದೆಯೇ?
5) ಚಟುವಟಿಕೆ
ವ್ಯವಸ್ಥಿತವಾಗಿದೆಯೇ?
3] ರಾಮಾಯಣದ ಪ್ರಮುಖ ಪಾತ್ರಗಳ
ಪರಿಚಯ (ಕನಿಷ್ಠ 2)
1) ಬರವಣಿಗೆ
ಸ್ಪಷ್ಟ, ಮತ್ತು ಅಂದವಾಗಿದೆಯೇ?
2) ವ್ಯಾಕರಣ
ದೋಷರಹಿತವಾಗಿ ಬರೆಯಲಾಗಿದೆಯೇ?
3) ಲೇಖನಚಿಹ್ನೆಗಳನ್ನು
ಸಮರ್ಪಕವಾಗಿ ಬಳಸಲಾಗಿದೆಯೇ?
4) ಪಾತ್ರಗಳ
ಮಹತ್ವವನ್ನು ಕ್ರೋಢೀಕರಿಸಲಾಗಿದೆಯೇ?
5) ಆಕರಗ್ರಂಥ/ನಿಘಂಟು/ವಿದ್ವಾಂಸರಿಂದ ಮಾಹಿತಿ ಸಂಗ್ರಹಿಸಲಾಗಿದೆಯೇ?
Thumb a chennag idea
ಪ್ರತ್ಯುತ್ತರಅಳಿಸಿThumb a chennag idea
ಪ್ರತ್ಯುತ್ತರಅಳಿಸಿSuber
ಪ್ರತ್ಯುತ್ತರಅಳಿಸಿSir patyada koneyalli baruvanthaha katina padagalu nd avugala artha na aki sir
ಪ್ರತ್ಯುತ್ತರಅಳಿಸಿ