ನನ್ನ ಪುಟಗಳು

20 ಅಕ್ಟೋಬರ್ 2013

ಕನ್ನಡದ ಪ್ರಸಿದ್ಧ ಸಾಹಿತಿಗಳ ಆತ್ಮಕಥೆಗಳು



ಕ್ರ. ಸಂ.
ವ್ಯಕ್ತಿ
ಆತ್ಮಕಥೆ
1
ಕುವೆಂಪು
ನೆನಪಿನ ದೋಣಿಯಲ್ಲಿ
2
ಶಿವರಾಮ ಕಾರಂತ
ಹುಚ್ಚು ಮನಸಿನ ಹತ್ತು ಮುಖಗಳು
3
ಮಾಸ್ತಿ
ಭಾವ
4
ಅ.ನ.ಕೃ.
ಬರಹಗಾರನ ಬದುಕು
5
ಸ.ಸ.ಮಾಳವಾಡ
ದಾರಿ ಸಾಗಿದೆ
6
ಎಸ್.ಎಲ್.ಭೈರಪ್ಪ
ಭಿತ್ತಿ
7
ಬಸವರಾಜ ಕಟ್ಟೀಮನಿ
ಕಾದಂಬರಿಕಾರನ ಬದುಕು
8
ಪಿ.ಲಂಕೇಶ್
ಹುಳಿ ಮಾವಿನ ಮರ
9
ಎ.ಎನ್.ಮೂರ್ತಿರಾವ್
ಸಂಜೆಗಣ್ಣಿನ ಹಿನ್ನೋಟ
10
ಎಚ್.ನರಸಿಂಹಯ್ಯ
ಹೋರಾಟದ ಬದುಕು
11
ಗುಬ್ಬಿ ವೀರಣ್ಣ
ಕಲೆಯೇ ಕಾಯಕ
12
ಹರ್ಡೇಕರ್ ಮಂಜಪ್ಪ
ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ
13
ಸ.ಜ.ನಾಗಲೋಟಿಮಠ
ಬಿಚ್ಚಿದ ಜೋಳಿಗೆ
14
ಬೀchi
ಭಯಾಗ್ರಫಿ
15
ಸಿದ್ದಲಿಂಗಯ್ಯ
ಊರು ಕೇರಿ
16
ಕುಂ.ವೀರಭದ್ರಪ್ಪ
ಗಾಂಧಿ ಕ್ಲಾಸು
17
ಬೀಚಿ
ನನ್ನ ಭಯಾಗ್ರಫಿ
18
ದೇ.ಜವರೇಗೌಡ
ಹೋರಾಟದ ಬದುಕು
19
ಕಡಿದಾಳ್ ಮಂಜಪ್ಪ
ನನಸಾಗದ ಕನಸು
20


21


22


23


24


25









***********




6 ಕಾಮೆಂಟ್‌ಗಳು:

  1. e nimma ankanadalli hosa hosa prayatnagalu sagi baruttive ellarigu idu tamma jnanavannnu hechisikollalu tumba sahayakavagide. nimage dhanyavadagalu

    ಪ್ರತ್ಯುತ್ತರಅಳಿಸಿ
  2. ಸರ್ ಎಚ್,ನರಸಿಂಹಯ್ಯ ಮತ್ತು ದೇ,ಜವರೇಗೌಡ ಇಬ್ಬರದು ಆತ್ಮಕಥನ ಒಂದೆ ಆಗಿದೆ ಅಲ್ಲ ಸರ್

    ಪ್ರತ್ಯುತ್ತರಅಳಿಸಿ
  3. ದೇಶ್ಯ್ ಮತ್ತು ಅನ್ಯದೇಶ್ಯ ಪದದ ಉಪಯೋಗಗಲು

    ಪ್ರತ್ಯುತ್ತರಅಳಿಸಿ