ಕ್ರ. ಸಂ.
|
ವ್ಯಕ್ತಿ
|
ಆತ್ಮಕಥೆ
|
1
|
ಕುವೆಂಪು
|
ನೆನಪಿನ ದೋಣಿಯಲ್ಲಿ
|
2
|
ಶಿವರಾಮ ಕಾರಂತ
|
ಹುಚ್ಚು ಮನಸಿನ ಹತ್ತು ಮುಖಗಳು
|
3
|
ಮಾಸ್ತಿ
|
ಭಾವ
|
4
|
ಅ.ನ.ಕೃ.
|
ಬರಹಗಾರನ ಬದುಕು
|
5
|
ಸ.ಸ.ಮಾಳವಾಡ
|
ದಾರಿ ಸಾಗಿದೆ
|
6
|
ಎಸ್.ಎಲ್.ಭೈರಪ್ಪ
|
ಭಿತ್ತಿ
|
7
|
ಬಸವರಾಜ ಕಟ್ಟೀಮನಿ
|
ಕಾದಂಬರಿಕಾರನ ಬದುಕು
|
8
|
ಪಿ.ಲಂಕೇಶ್
|
ಹುಳಿ ಮಾವಿನ ಮರ
|
9
|
ಎ.ಎನ್.ಮೂರ್ತಿರಾವ್
|
ಸಂಜೆಗಣ್ಣಿನ ಹಿನ್ನೋಟ
|
10
|
ಎಚ್.ನರಸಿಂಹಯ್ಯ
|
ಹೋರಾಟದ ಬದುಕು
|
11
|
ಗುಬ್ಬಿ ವೀರಣ್ಣ
|
ಕಲೆಯೇ ಕಾಯಕ
|
12
|
ಹರ್ಡೇಕರ್ ಮಂಜಪ್ಪ
|
ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ
|
13
|
ಸ.ಜ.ನಾಗಲೋಟಿಮಠ
|
ಬಿಚ್ಚಿದ ಜೋಳಿಗೆ
|
14
|
ಬೀchi
|
ಭಯಾಗ್ರಫಿ
|
15
|
ಸಿದ್ದಲಿಂಗಯ್ಯ
|
ಊರು ಕೇರಿ
|
16
|
ಕುಂ.ವೀರಭದ್ರಪ್ಪ
|
ಗಾಂಧಿ ಕ್ಲಾಸು
|
17
|
ಬೀಚಿ
|
ನನ್ನ ಭಯಾಗ್ರಫಿ
|
18
|
ದೇ.ಜವರೇಗೌಡ
|
ಹೋರಾಟದ ಬದುಕು
|
19
|
ಕಡಿದಾಳ್ ಮಂಜಪ್ಪ
|
ನನಸಾಗದ ಕನಸು
|
20
|
||
21
|
||
22
|
||
23
|
||
24
|
||
25
|
***********
e nimma ankanadalli hosa hosa prayatnagalu sagi baruttive ellarigu idu tamma jnanavannnu hechisikollalu tumba sahayakavagide. nimage dhanyavadagalu
ಪ್ರತ್ಯುತ್ತರಅಳಿಸಿಸರ್ ಎಚ್,ನರಸಿಂಹಯ್ಯ ಮತ್ತು ದೇ,ಜವರೇಗೌಡ ಇಬ್ಬರದು ಆತ್ಮಕಥನ ಒಂದೆ ಆಗಿದೆ ಅಲ್ಲ ಸರ್
ಪ್ರತ್ಯುತ್ತರಅಳಿಸಿಎಚ್ ನರಸಿಂಹಯ್ಯ - ಹೋರಾಟದ ಹಾದಿ
ಅಳಿಸಿಎಚ್. ನರಸಿಂಹಯ್ಯ - ಹೋರಾಟದ ಹಾದಿ
ಪ್ರತ್ಯುತ್ತರಅಳಿಸಿಹೋರಾಟದ ಹಾದಿಯಲ್ಲಿ
ಪ್ರತ್ಯುತ್ತರಅಳಿಸಿದೇಶ್ಯ್ ಮತ್ತು ಅನ್ಯದೇಶ್ಯ ಪದದ ಉಪಯೋಗಗಲು
ಪ್ರತ್ಯುತ್ತರಅಳಿಸಿ