ದೇಶ್ಯ-ಅನ್ಯದೇಶ್ಯಗಳು
ಯಾವುದೇ
ದೇಶದ ಭಾಷೆಯಾಗಲಿ, ಅದು ತನ್ನ ಸುತ್ತಮುತ್ತಣ ಬೇರೆ ಬೇರೆ ಭಾಷೆಗಳ ಸಂಬಂಧವನ್ನು
ಪಡೆಯತ್ತಾ, ಆಯಾ ಭಾಷೆಯ ಶಬ್ದಗಳನ್ನು ತನ್ನಲ್ಲಿ ಸೇರಿಸಿಕೊಂಡು ಬೆಳೆಯುತ್ತದೆ.
ನಾವಾಡುವ ಕನ್ನಡ ಭಾಷೆಯಲ್ಲೂ ಈ ತತ್ತ್ವಕ್ಕನುಗುಣವಾಗಿ ಅನೇಕ ಶಬ್ದಗಳು ಸೇರಿವೆ. ನಮ್ಮ
ಕನ್ನಡ ಶಬ್ದಗಳೂ ಕೂಡ ಬೇರೆ ಬೇರೆ ಭಾಷೆಗಳಲ್ಲೂ ಸೇರಿವೆ. ಭಾಷೆಗಳು ಹೀಗೆ
ಕೊಡುಕೊಳ್ಳುವ ವ್ಯವಹಾರದಿಂದ ಬೆಳೆಯುತ್ತವೆ. ಬೇರೆ ಭಾಷೆಗಳಿಂದ ಹೀಗೆ ಶಬ್ದಗಳನ್ನು
ಸೇರಿಸಿಕೊಂಡರೂ ತನ್ನ ಮೂಲ ಶಬ್ದಗಳನ್ನು ಮಾತ್ರ ಕೈಬಿಡಬಾರದು. ಅವೂ ಇರಬೇಕು; ಪರಭಾಷಾ
ಶಬ್ದಗಳೂ ಇರಬೇಕು. ಆಗಲೆ ಭಾಷೆಯ ಸಂಪತ್ತು ಹೆಚ್ಚುವುದು. ಈ ಕೆಳಗಿನ ಒಂದು
ಉದಾಹರಣೆಯನ್ನು ಗಮನಿಸಿರಿ:-
“ಮೋಟಾರುಗಳಲ್ಲಿ ಜಬರ್ದಸ್ತಿನಿಂದ ಓಡಾಡುವುದೇ ಜೀವನದ ಮುಖ್ಯ ಗುರಿಯಲ್ಲವೆಂದು ನಾವು ತಿಳಿಯಬೇಕು.”
ಈ ವಾಕ್ಯವು ಕನ್ನಡ ಭಾಷೆಯ ವಾಕ್ಯವಾದರೂ, ಕನ್ನಡ ಶಬ್ದಗಳ ಜೊತೆಗೆ ಬೇರೆ ಬೇರೆ ಭಾಷೆಗಳ ಶಬ್ದಗಳೂ ಇದರಲ್ಲಿ ಹೆಚ್ಚಾಗಿವೆ.
(i) ಮೋಟಾರು – ಇದು ಇಂಗ್ಲೀಷ್ ಭಾಷೆಯಿಂದ ಬಂದ ಶಬ್ದ.
(ii) ಜಬರ್ದಸ್ತ್ – ಇದು ಹಿಂದೀ ಭಾಷೆಯಿಂದ ಬಂದ ಶಬ್ದ.
(iii) ಜೀವನ ಮುಖ್ಯ – ಈ ಶಬ್ದಗಳು ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು.
(iv) ಓಡಾಡು, ಗುರಿ, ನಾವು, ತಿಳಿಯಬೇಕು – ಇವು ಕನ್ನಡ ಭಾಷೆಯ ಶಬ್ದಗಳು.
ಅಲ್ಲದೆ-ಅಲ್ಲಿ,
ಇಂದ, ಇನ, ಇಗೆ, ಉ-ಇತ್ಯಾದಿ ಕನ್ನಡ ಪ್ರತ್ಯಯಗಳು ಇಂಗ್ಲೀಷ್, ಹಿಂದಿ, ಸಂಸ್ಕೃತ
ಶಬ್ದಗಳ ಮುಂದೆ ಬಂದು, ಅವನ್ನು ಕನ್ನಡ ಶಬ್ದಗಳನ್ನಾಗಿ ಮಾಡಿವೆ.
ಮೇಲಿನ
ಉದಾಹರಣೆಯಿಂದ ನಮ್ಮ ಕನ್ನಡ ಭಾಷೆಯಲ್ಲಿ ಪರ ಭಾಷೆಯ ಶಬ್ದಗಳು ಸೇರಿಕೊಂಡಿವೆ ಎಂಬುದು
ಗೊತ್ತಾಗುವುದು. ನಮ್ಮ ಕನ್ನಡ ಭಾಷೆ ದ್ರಾವಿಡ ವರ್ಗಕ್ಕೆ ಸೇರಿದ ಭಾಷೆಯೆಂದು
ತಿಳಿದಿದ್ದೀರಿ. ಸಂಸ್ಕೃತ ಭಾಷೆ ಆರ್ಯರ ಭಾಷೆ. ಆರ್ಯರಿಗೂ ದ್ರಾವಿಡರಿಗೂ ಬಹು
ಪ್ರಾಚೀನ ಕಾಲದಿಂದಲೇ ಸಂಬಂಧ ಬೆಳೆದು, ಅವರಾಡುತ್ತಿದ್ದ ಸಂಸ್ಕೃತ-ಪ್ರಾಕೃತ ಭಾಷೆಗಳ
ಶಬ್ದಗಳು ವಿಶೇಷವಾಗಿ ಅಂದಿನಿಂದಲೇ ಸೇರುತ್ತ ಬಂದವು. ಅನಂತರ ಬೇರೆ ಬೇರೆ ವಿದೇಶೀಯರ
ಸಂಪರ್ಕದಿಂದ, ಪಾರ್ಸಿ ಭಾಷಾ ಶಬ್ದಗಳೂ, ಇಂಗ್ಲೀಷ್, ಪೋರ್ಚುಗೀಸ್ ಭಾಷಾಶಬ್ದಗಳೂ
ಸೇರಿಹೋದವು. ಹೀಗೆ ಬೇರೆ ಬೇರೆ ಭಾಷೆಗಳಿಂದ ಬಂದ ಶಬ್ದಗಳಾವುವು? ನಮ್ಮ ಅಚ್ಚಗನ್ನಡ
ಭಾಷಾಶಬ್ದಗಳಾವುವು? ಎಂಬುದನ್ನು ಸ್ಥೂಲವಾಗಿ ತಿಳಿಯಬಹುದು.
ಅಚ್ಚಗನ್ನಡ
ಶಬ್ದಗಳನ್ನು ದೇಶ್ಯ ಶಬ್ದಗಳೆನ್ನುತ್ತೇವೆ. ಉಳಿದವುಗಳನ್ನು ಅನ್ಯದೇಶ್ಯ
ಶಬ್ದಗಳೆನ್ನುತ್ತೇವೆ. ಅಲ್ಲದೆ ಸಂಸ್ಕೃತ-ಪ್ರಾಕೃತ ಶಬ್ದಗಳನೇಕವನ್ನು ಕನ್ನಡಭಾಷೆಯ
ಗುಣಕ್ಕನುಗುಣವಾಗಿ ಅಲ್ಪಸ್ವಲ್ಪ ಬದಲಾವಣೆಗಳಿಂದ ಮತ್ತು ಹೆಚ್ಚಿನ ವ್ಯತ್ಯಾಸಗಳಿಂದ
ಮಾರ್ಪಡಿಸಿಕೊಂಡು, ಅವಕ್ಕೆ ತದ್ಭವಗಳು ಎಂಬ ಹೆಸರಿಟ್ಟಿದ್ದೇವೆ. ಕೆಲವು ಸಂಸ್ಕೃತ ಶಬ್ದಗಳನ್ನು ಯಾವ ವ್ಯತ್ಯಾಸವನ್ನೂ ಮಾಡದೆ ಅದೇ ಅರ್ಥದಲ್ಲಿ ಉಪಯೋಗಿಸುತ್ತೇವೆ. ಅವನ್ನು ತತ್ಸಮಗಳು ಎನ್ನುತ್ತೇವೆ. ಈಗ ಈ ಎಲ್ಲಾ ದೇಶ್ಯ, ಅನ್ಯದೇಶ್ಯ, ತತ್ಸಮ, ತದ್ಭವಗಳ ವಿಚಾರವಾಗಿ ಸ್ಥೂಲವಾಗಿ ತಿಳಿದುಕೊಳ್ಳೋಣ.
ದೇಶ್ಯ ಅಚ್ಚಗನ್ನಡ ಶಬ್ದಗಳು
ಮನೆ,
ಹೊಲ, ಗದ್ದೆ, ಹಿತ್ತಿಲು, ಕದ, ಮರ, ಗಿಡ, ನೆಲ, ಆಳು, ತೆಂಕಣ, ಮೂಡಣ, ಪಡುವಣ, ಬಡಗಣ,
ತೆವರು, ತಗ್ಗು, ಇಳಿ, ನೇಸರು, ತಿಂಗಳು, ಕಲ್ಲು, ನೆಲ್ಲು, ಹೊಳೆ, ಹೋಗು, ಹೊಗು,
ಬರು, ತಿನ್ನು, ಒಂದು, ಎರಡು, ನೂರು, ಹೆಚ್ಚು, ಕಡಿಮೆ, ಮೆಲ್ಲಗೆ, ಚೆನ್ನಾಗಿ,
ತಿಳಿವಳಿಕೆ, ನಡೆವಳಿಕೆ, ನೀರು, ಮೀನು, ಬಾನು, ಬೋನ, ಅರಸು, ಹುಡುಕು, ಅಗಿ, ಅಲರು,
ಅರೆ, ನುರಿ, ಉಡು, ತೊಡು, ಕೈ, ಕಾಲು, ಬಾಯಿ, ಕಣ್ಣು, ತಲೆ, ಕಿವಿ, ಮೂಗು, ಕೆನ್ನೀರು,
ಬೆನ್ನೀರು, ಬೆಚ್ಚಗೆ, ತಣ್ಣಗೆ, ಕಮ್ಮಗೆ, ಸಣ್ಣ, ದೊಡ್ಡ, ಬಿಳಿದು, ಕರಿದು, ಹಿರಿದು,
ಜೇನು, ತುಪ್ಪ, ಹಾಲು, ಮೊಸರು, ಮಜ್ಜಿಗೆ, ಅವು, ಕರು, ಆಕಳು, ತುರು, ನೆರೆ, ಸೇರು,
ಕಾರು, ಹೀರು, ಸೋರು, ಸಾರು, ಹುಳಿ, ಹುರುಳಿ, ಹುಲ್ಲು, ರಾಗಿ, ಜೋಳ, ಬೆಲ್ಲ, ಎಳ್ಳು,
ಎಣ್ಣೆ, ಬೆಣ್ಣೆ -ಇತ್ಯಾದಿಗಳು.
(೧) ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು
ಭೂಮಿ,
ಪೃಥ್ವಿ, ನದಿ, ಆರ್ಯ, ಅನಾರ್ಯ, ರಾತ್ರಿ, ದಿವಸ, ಸಂಧ್ಯಾ, ಸಂಸ್ಥಾ, ರಾಮ,
ಲಕ್ಷ್ಮಣ, ಭರತ, ಶತೃಘ್ನ, ಮಹಾಭಾರತ, ಕುಮಾರ, ಪಿತೃ, ಮಾತೃ, ಸಹೋದರ, ಸಹೋದರಿ, ಅಂಗ,
ಅಂಗವಿಕಲ, ಸಂಗ, ಸಂಗಮ, ಸಮಾಗಮ, ದೇವತಾ, ಯಾತ್ರಾ, ದೇವಾಲಯ, ಋಷಿ, ಮುನಿ, ಋಣ, ಋತು,
ವೇದ, ಪುರಾಣ, ಶಾಸ್ತ್ರ, ಶಾಸ್ತ್ರೀ, ಆಗಮ, ಉಪನಿಷತ್ತು, ಅರಣ್ಯ, ಬ್ರಾಹ್ಮಣ,
ಕ್ಷತ್ರಿಯ, ವೈಶ್ಯ, ಶೂದ್ರ, ಪಂಚ, ತ್ರಯ, ದಶ, ಏಕ, ಅಷ್ಟ, ಸಪ್ತ, ಆದಿತ್ಯವಾರ,
ಸೋಮವಾರ, ಮಂಗಳವಾರ, ಬುಧವಾರ, ನಕ್ಷತ್ರ, ಗ್ರಹ, ಗೃಹ, ಗೃಹಿಣೀ, ಗೃಹಸ್ಥ, ಬ್ರಹ್ಮಚಾರಿ,
ವಿದ್ಯಾರ್ಥಿ, ಅನ್ನ, ಪಕ್ವಾನ್ನ, ತೀರ್ಥ, ಅಸಾಧ್ಯ, ಅಶಕ್ಯ, ಅಶಕ್ತ, ಅಶಕ್ತಿ,
ನಿಶ್ಶಕ್ತಿ, ವಿಶೇಷ, ಜ್ಞಾನ, ವಿದ್ಯಾ, ವಿದ್ಯಾರ್ಜನೆ, ಶಾಲಾ, ವಿಶ್ವವಿದ್ಯಾಲಯ,
ಘಟಿಕಾ, ಘಟಿಕೋತ್ಸವ, ವಿವಾಹ, ಲಗ್ನ, ಲಗ್ನಪತ್ರ, ಪುತ್ರ, ಮಿತ್ರ, ಕಳತ್ರ, ಆಗಮ, ಆದೇಶ,
ಲೋಪ, ಅಗ್ರಹಾರ, ಪುರ, ಪುರಿ, ನಗರ, ಗ್ರಾಮ, ಅಧಿಕಾರ, ಮಂತ್ರಿ, ರಾಜನ್, ರಾಣಿ,
ಚಕ್ರವರ್ತಿ, ಸಾಮಂತ, ಮಂಡಲೇಶ್ವರ, ಸಾಮ್ರಾಜ್ಯ, ಚಕ್ರಾಧಿಪತ್ಯ, ಶಬ್ದ, ಅಕ್ಷರ, ಪದ,
ಪ್ರಕೃತಿ, ವಾಕ್ಯ, ಗ್ರಂಥ, ಸಂಪುಟ, ಮತ, ಧರ್ಮ, ಮೋಕ್ಷ, ಸ್ವರ್ಗ, ನರಕ, ವಿಷಯ,
ಅಧ್ಯಾಯ, ಪ್ರಕರಣ, ಪರಿಚ್ಛೇದ, ಆಮ್ಲಜನಕ, ಜಲಜನಕ, ವಿಮಾನ, ಆಕಾಶ, ಫಲ, ಫಲಾಹಾರ, ಗಂಧ,
ಚಂದನ, ಲೇಪನ, ಕುಂಕುಮ, ಶಿರ, ಹಸ್ತ, ಪಾದ, ನೇತ್ರ, ಮುಖ, ದಂತ, ಪಂಙ್ತಿ, ನಕ್ಷೆ,
ಲೇಖನ, ಲೇಖ, ಪತ್ರ, ಶತ್ರು, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ನೈಋತ್ಯ, ಆಗ್ನೇಯ,
ಈಶಾನ್ಯ, ವಾಯುವ್ಯ, ಆಕಾಶ, ಗಗನ, ವಾಯು, ವಾಯುಮಂಡಲ, ಜಗತ್, ಮಹಾ, ಉನ್ನತ, ಶಿಖರ,
ರಾಶಿ, ಪುಂಜ, ಪುಷ್ಪ, ಪತ್ರಾವಳಿ, ಫಲಾವಳಿ, ಫಲ, ಭೋಜನ, ಭುಂಜನ, ಸರ್ಪ, ಉರಗ, ಔಷಧ,
ವೈದ್ಯ, ಆಯುಷ್ಯ, ವರ್ಷ, ಯುಗ, ಶತ, ಶತಮಾನ, ಶತಕ, ವರ್ತಮಾನ, ಸಂಗ್ರಹ, ಯುದ್ಧ, ಗದಾ,
ದಂಡ, ಬಾಣ, ಬಾಣಪ್ರಯೋಗ, ಧನು, ದರಿದ್ರ, ದೀನ, ದಲಿತ, ಮಾರ್ಗ, ಮಧ್ಯ, ಧೂಲಿ, ದ್ವಾರ,
ಗುಹಾ, ಸಹಸ್ರ, ಪಾಡ್ಯಮೀ, ಏಕಾದಶೀ, ದ್ವಾದಶೀ, ದೀಕ್ಷಾ, ದೈನ್ಯ, ದಿನಾಂಕ, ಸ್ಮಾರಕ,
ಪಕ್ಷ, ತಿಥಿ, ಪಂಚಾಂಗ, ಪಂಚಾಲ, ದ್ರೌಪದಿ, ಧೃತರಾಷ್ಟ್ರ, ಕಾವೇರಿ, ಕೃಷ್ಣಾ, ಗೋದಾವರಿ,
ನರ್ಮದಾ, ಬ್ರಹ್ಮಪುತ್ರಾ, ಗಂಗಾ, ಯಮುನಾ, ಸರಸ್ವತಿ, ಶಿವ, ವಿಷ್ಣು, ಬ್ರಹ್ಮ, ಮಹೇಶ,
ಈಶ್ವರ, ನಶ್ವರ -ಇತ್ಯಾದಿ.
(೨) ಹಿಂದೂಸ್ಥಾನೀ ಭಾಷೆಯಿಂದ ಬಂದ ಶಬ್ದಗಳು
ಅರ್ಜಿ,
ಕಚೇರಿ, ತಯಾರ್, ಬದಲ್, ಕಾರ್ಖಾನೆ, ಖಾನೇಷುಮಾರ್, ಸರ್ಕಾರ, ರೈತ, ಸಲಾಮು, ಕಾನೂನು,
ಜಮೀನು, ಬದಲಾವಣೆ, ಚುನಾವಣೆ, ಮಂಜೂರು, ಹುಕುಂ, ದರ್ಬಾರು, ಅಸಲಿ, ನಕಲಿ, ರಸ್ತೆ,
ಕುರ್ಚಿ, ಜಮೀನ್ದಾರ್, ಗುಲಾಮ, ಖಾಜಿ, ಸುಬೇದಾರ್, ದಪೇದಾರ್, ಹವಾಲ್ದಾರ್, ದಾಖಲ್,
ದುಕಾನ್, ಅಮಲ್ದಾರ್, ಸವಾರ, ದವಾಖಾನೆ, ಕಾಗದ, ಬಂದೂಕ, ಹುಜೂರು, ಖಾವಂದ್, ಜನಾಬ್,
ಮಹಲ್, ಕಿಲ್ಲಾ-ಮುಂತಾದವುಗಳು.
(೩) ಇಂಗ್ಲೀಷಿನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು
ರೋಡ್,
ರೈಲ್, ಕೋರ್ಟ್, ಬ್ಯಾಂಕ್, ಚೆಕ್, ಚಲನ್, ಲಾಯರ್, ಪಿಟೀಲ್, ಹಾರ್ಮೋನಿಯಂ, ಬೆಂಚ್,
ಪ್ಲೇಗು, ಮೈಲು, ಪೋಲೀಸ್, ಪೋಸ್ಟ್, ಕಾರ್ಡು, ಕವರು, ಟಿಕೆಟ್, ಹೊಟೆಲ್, ಚೇರಮನ್,
ರೂಂ, ಸ್ಕೂಲ್, ಕಾಲೇಜ್, ಯೂನಿವರ್ಸಿಟಿ, ರಿಕಾರ್ಡ್, ಆಕ್ಸಿಜನ್, ಹೈಡ್ರೋಜನ್, ಆಸಿಡ್,
ಫ಼ೀಸ್, ರಿಜಿಸ್ಟರ್, ಫರ್ನಿಚರ್, ಜೈಲ್, ಡ್ರೆಸ್, ಬೂಟ್ಸ್, ಪುಟ್ಪಾತ್, ಬೈಸ್ಕಲ್,
ಸ್ಕೂಟರ್, ಜಾಮಿಟ್ರಿ, ಮಿಷನ್, ಡಿಗ್ರಿ, ಡಾಕ್ಟರ್, ಪ್ಲಾನ್, ಬ್ರೆಡ್, ಕಾಫೀ, ಟೀ,
ಬೋರ್ಡ್, ಪೆಟ್ರೋಲ್, ಲೈಟ್, ಎಲೆಕ್ಟ್ರಿಕ್, ಡಿಪಾರ್ಟ್ಮೆಂಟ್, ಗವರ್ನಮೆಂಟ್,
ಅಪಾಯಿಂಟ್ಮೆಂಟ್, ಆರ್ಡರ್, ಪ್ರೈಮರಿ, ಮಿಡಲ್, ನರ್ಸರಿ, ಹೈಸ್ಕೂಲ್, ಅಗ್ರಿಕಲ್ಚರ್,
ಸೋಪ್, ಹ್ಯಾಂಡ್ಬಿಲ್, ಬುಕ್, ನೋಟ್ಸ್, ಪೇಜ್, ಎಸ್.ಎಸ್.ಎಲ್.ಸಿ., ಬಿ.ಎ., ಎಂ.ಎ.,
ಎಲ್ಎಲ್.ಬಿ., ಆನರ್ಸ್, ಮಾಷ್ಟರ್, ಲೆಕ್ಚರರ್, ಪ್ರೊಫೆಸರ್, ರೀಡರ್, ಲೈಬ್ರರಿ,
ಪ್ರೆಸ್, ಡ್ರೈವರ್, ನಂಬರ್, ಮಾರ್ಕ್ಸ್, ಪಾಸ್, ಫೇಲ್, ಸೈನ್ಸ್, ಅಡ್ವಾನ್ಸ್,
ಮ್ಯಾಪ್, ಸಿನೆಮಾ, ಫಿಲ್ಮ್, ಸರ್ಟಿಫೀಕೇಟ್, ಲೀವ್, ಎಜ್ಯುಕೇಷನ್, ಕಾಂಗ್ರೇಸ್,
ಪಾರ್ಟಿ, ಕ್ರಿಕೆಟ್, ಪುಟ್ಬಾಲ್, ವಾಲಿಬಾಲ್, ಹಾಕಿ, ಟ್ರೈನಿಂಗ್, ಕ್ರಾಪ್ಕಟಿಂಗ್,
ಡಿಸ್ಟ್ರಿಕ್ಟ್, ಸರ್ಕಲ್, ಸೊಸೈಟಿ, ಮಿಲ್, ಪೆನ್ಸಿಲ್, ಪೆನ್, ಇಂಕ್, ಬಾಟಲ್,
ಸ್ಪೀಡ್, ಸ್ವಿಚ್, ಲೈಟ್, ಬಲ್ಬ್-ಇತ್ಯಾದಿಗಳು.
(೪) ಪೋರ್ಚುಗೀಸ್ ಭಾಷೆಯಿಂದ ಬಂದ ಶಬ್ದಗಳು
ಅಲಮಾರು, ಸಾಬೂನು, ಪಾದ್ರಿ, ಮೇಜು, ಜಂಗಾಲು, ಬಟಾಟೆ-ಇತ್ಯಾದಿಗಳು.
[ಕೃಪೆ-ಕಣಜ.ಕಾಂ]
ಪರ್ಷಿಯನ್ ಭಾಷಾ ಪದಗಳು
ಪ್ರತ್ಯುತ್ತರಅಳಿಸಿಕಾರ್ಖಾನೆ
ಅಳಿಸಿದಿಗ್ಗಜ ಪದದ ಬಹುರೂಪ ಪದ
ಅಳಿಸಿಪ್ರಶ್ನೆ---ಕಬುಲ ಇದು ಯಾವ ದೇಶ್ಯಪದ
ಅಳಿಸಿಉನ್ನತಿ
ಅಳಿಸಿAamadu dallali divaana padagalu yava bhasheinda bandive
ಅಳಿಸಿSir ವ್ಯಾಪಾರಿ ಯಾವ್ ಭಾಷೆಯಿಂದ ಬಂದಿದೆ ಹೇಳಿ
ಅಳಿಸಿಹಾಜರಾತಿ
ಅಳಿಸಿಪರ್ಷಿಯನ್
ಅಳಿಸಿಹೈರಾಣನ
ಅಳಿಸಿಕಥೆ
ಅಳಿಸಿಸರ್ ಚಾ ಪದವು ಯಾವ ಭಾಷೆಯಿಂದ ಬಂದಿದೆ
ಪ್ರತ್ಯುತ್ತರಅಳಿಸಿಹಿಂದಿ
ಅಳಿಸಿಚೀನಾ
ಅಳಿಸಿಪೋರ್ಚುಗೀಸ್
ಅಳಿಸಿparsi
ಅಳಿಸಿಚಾ
ಪ್ರತ್ಯುತ್ತರಅಳಿಸಿಮೇಜು ಮೇಜು ಯಾವ ಭಾಷೆಯ ಪದ
ಅಳಿಸಿHindi
ಅಳಿಸಿnanya yava bhashe pada
ಅಳಿಸಿಸ್ಯಾನಿಟರಿ
ಪ್ರತ್ಯುತ್ತರಅಳಿಸಿಇಂಗ್ಲೀಷ ಪದ
ಅಳಿಸಿ10ನೆಕ್ಲಾಸ್ ಬುಕ್ನಲ್ಲಿದೆ.
ದೊಡ್ಡದು
ಅಳಿಸಿಸ್ಯಾನಿಟರಿ
ಅಳಿಸಿಸ್ಯಾನಿಟರಿ
ಅಳಿಸಿಸ್ಯಾನಿಟರಿ
ಅಳಿಸಿಸ್ಯಾನಿಟರಿ ಯಾವ ಭಾಷೆಯ ಪದಗಳನ್ನು
ಪ್ರತ್ಯುತ್ತರಅಳಿಸಿEnglish
ಅಳಿಸಿಸರ್ ಪಪೋರ್ಚುಗೀಸ್ ಪದಗಳು
ಅಳಿಸಿTq sir
ಪ್ರತ್ಯುತ್ತರಅಳಿಸಿಪಾನಕ ಇದು ಯಾವ ಪದ?
ಪ್ರತ್ಯುತ್ತರಅಳಿಸಿಕನ್ನಡ
ಅಳಿಸಿಮಹತ್ ಇದು ಯಾವ ಪದ?
ಪ್ರತ್ಯುತ್ತರಅಳಿಸಿಕನಸ್ಸು
ಅಳಿಸಿನಮಸ್ಕಾರ, ದಯವಿಟ್ಟು ನನಗೆ 'ಬವರ' ಅಥವಾ 'ಭವರ' ಎಂಬ ಪದದ ಅರ್ಥ ಏನು ಎಂದು ತಿಳಿಸಿ.
ಪ್ರತ್ಯುತ್ತರಅಳಿಸಿಬವರ= ಸಂಗ್ರಾಮ, ಯುದ್ಧ
ಅಳಿಸಿಭವರ ಅರ್ಥ ಇಲ್ಲ. ಭವಾರಿ= ಕಾಮ, ಮನ್ಮಥ
ನಮಸ್ಕಾರ, ದಯವಿಟ್ಟು ನನಗೆ 'ಬವರ' ಅಥವಾ 'ಭವರ' ಎಂಬ ಪದದ ಅರ್ಥ ಏನು ಎಂದು ತಿಳಿಸಿ.
ಪ್ರತ್ಯುತ್ತರಅಳಿಸಿYudda (war)
ಅಳಿಸಿಪ್ರೌಢ ಯಾವ ದೇಶದ ಪದ
ಪ್ರತ್ಯುತ್ತರಅಳಿಸಿಸೊಪು ಯಾವ ಬಾಷೆಯ
ಪ್ರತ್ಯುತ್ತರಅಳಿಸಿಸೊಪ್ಪು ಯಾವ ಭಾಷೆ
ಅಳಿಸಿಸರ್ ಆಸ್ಪತ್ರೇ ಯಾವ ಪದ
ಪ್ರತ್ಯುತ್ತರಅಳಿಸಿಫ಼್ರೆಂಚ್
ಅಳಿಸಿಅನಾಮು ಯಾವಭಾಷೆಯಪದ
ಪ್ರತ್ಯುತ್ತರಅಳಿಸಿI love you
ಅಳಿಸಿಗ್ರಾಮ
ಅಳಿಸಿಸಂಸ್ಕೃತ
ಅಳಿಸಿಅಖಾಡ ಯಾವ ಭಾಷೆಯ ಪದ
ಪ್ರತ್ಯುತ್ತರಅಳಿಸಿರಿಕ್ಷಾ ಯಾವ ಭಾಷೆಯ ಪದ
ಪ್ರತ್ಯುತ್ತರಅಳಿಸಿಅಮಾನತು ಯಾವ ಭಾಷೆಯ ಪದವಾಗಿದೆ
ಪ್ರತ್ಯುತ್ತರಅಳಿಸಿರಿಕ್ಷಾ ಪದ ಯಾವ ಭಾಷೆಯಿಂದ ಕನ್ನಡಕ್ಕೆ ಬಂದಿದೆ
ಪ್ರತ್ಯುತ್ತರಅಳಿಸಿಜಪಾನೀಸ್
ಅಳಿಸಿಅಲರ್ಜಿ ಪದ ಯಾವ ಭಾಷೆಯ ಪದ
ಪ್ರತ್ಯುತ್ತರಅಳಿಸಿಪ್ರಣತಿ ಯಾವ ದೇಶೀಯ ಪದ
ಅಳಿಸಿಖಿರ್ದಿ ಯಾವ ಭಾಷೆಯ ಪದ ?
ಪ್ರತ್ಯುತ್ತರಅಳಿಸಿಆಸ್ಪತ್ರೆ ಇದು ಯಾವ ಅನ್ಯದೇಶ ಪದ
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಅಳಿಸಿಪೋಚು೯ಗೀಸ್
ಅಳಿಸಿತಾಲೀಮು ಯಾವ ಭಾಷೆಯಿಂದ ಬಂದಿದೆ?
ಪ್ರತ್ಯುತ್ತರಅಳಿಸಿತಾಲೀಮು ಯಾವ ಭಾಷೆಯಿಂದ ಬಂದಿದೆ
ಅಳಿಸಿSir ದೇಶ್ಯ ಭಾಷೆಗಳು ಯಾಹುಗಳು
ಪ್ರತ್ಯುತ್ತರಅಳಿಸಿComputer yava Lungegus Linda bandide
ಪ್ರತ್ಯುತ್ತರಅಳಿಸಿತಿಳುವಳಿಕೆ ಇದು ಯಾವ ಭಾಷೆಯ ಪದ
ಪ್ರತ್ಯುತ್ತರಅಳಿಸಿಚೌಕಾಸಿ
ಪ್ರತ್ಯುತ್ತರಅಳಿಸಿಚೌಕಾಸಿ
ಪ್ರತ್ಯುತ್ತರಅಳಿಸಿಮರಾಠಿ
ಅಳಿಸಿತಕರಾರು ಯಾವ ದೇಶದ pada
ಪ್ರತ್ಯುತ್ತರಅಳಿಸಿಪನ್ನೀರು ಪದದ ಅರ್ಥ
ಪ್ರತ್ಯುತ್ತರಅಳಿಸಿದಿವಾನ ಎಂಬ ಪದ ಯಾವ ಭಾಷೆಯದು?
ಪ್ರತ್ಯುತ್ತರಅಳಿಸಿಪರ್ಷಿಯನ್
ಅಳಿಸಿಪರ್ಷಿಯನ್
ಅಳಿಸಿಸಾಯನಿತರಿ
ಪ್ರತ್ಯುತ್ತರಅಳಿಸಿಖಾಸಾ ಯಾವ ಭಾಷೆ ಇಂದ ಬಂದಿದ್ದು
ಪ್ರತ್ಯುತ್ತರಅಳಿಸಿಮನ್ವಂತರ ಇದು ಯಾವ ಭಾಷೆಯ ಪದವಾಗಿದೆ
ಪ್ರತ್ಯುತ್ತರಅಳಿಸಿJungle
ಪ್ರತ್ಯುತ್ತರಅಳಿಸಿ👌🏻👌🏻👌🏻
ಅಳಿಸಿSir...ಸೆಕೆ ಎಂಬ ಕನ್ನಡ ಪದ ಮೂಲತಃ ಯಾವ ಭಾಷೆಯಿಂದ ಕನ್ನಡಕ್ಕೆ ಬಂದಿದೆ?
ಪ್ರತ್ಯುತ್ತರಅಳಿಸಿತಕರಾರು ಯಾವ ಭಾಷೆಯ ಪದ
ಪ್ರತ್ಯುತ್ತರಅಳಿಸಿಬಸ್ಸು ಇದು ಯಾವ ಭಾಷೆಯ ಪದ
ಪ್ರತ್ಯುತ್ತರಅಳಿಸಿಬಸ್ಸು
ಅಳಿಸಿಜನಾಬ್ ಇದು ಯಾವ ಭಾಷೆ ಪದ
ಪ್ರತ್ಯುತ್ತರಅಳಿಸಿತಗಾದೆ ದುಬಾರಿ ಹೈರಾಣ
ಪ್ರತ್ಯುತ್ತರಅಳಿಸಿವನ ಯಾವ ಪದ
ಪ್ರತ್ಯುತ್ತರಅಳಿಸಿತಾಯತ ಮತ್ತು ತಾಕತ್ತು ಯಾವ ಪದ
ಪ್ರತ್ಯುತ್ತರಅಳಿಸಿಕಾರ್ ಇದು ಯಾವ ಭಾಷೆಯಿಂದ ಬಂದಿದೆ ಸರ್
ಪ್ರತ್ಯುತ್ತರಅಳಿಸಿಕಿಮತ್ತು
ಪ್ರತ್ಯುತ್ತರಅಳಿಸಿಗ್ರೀಕ್ ಬಾಷೆ ಪದಗಳು ತಿಳಿಸಿ
ಪ್ರತ್ಯುತ್ತರಅಳಿಸಿಸರ್ ಟ್ರಿಪ್ ಯಾವ ಭಾಷೆಯ ಪದ
ಪ್ರತ್ಯುತ್ತರಅಳಿಸಿಕಾಕಿ
ಪ್ರತ್ಯುತ್ತರಅಳಿಸಿವ್ಯಾಘ್ರ ಯಾವ ಭಾಷೆಯ ಪದ
ಪ್ರತ್ಯುತ್ತರಅಳಿಸಿಗ್ರೌಂಡ್ ಯಾವ ಭಾಷೆಯ ಪದ ??
ಪ್ರತ್ಯುತ್ತರಅಳಿಸಿEnglish
ಅಳಿಸಿಸಂಬಳ ಯಾವ ಭಾಷೆಯಿಂದ ಬಂದ ಪದ
ಪ್ರತ್ಯುತ್ತರಅಳಿಸಿ'ಜಂಗಾಲು'-ಈ ಪದದ ಅರ್ಥ ಏನು?
ಪ್ರತ್ಯುತ್ತರಅಳಿಸಿಜವಾರಿ ಯಾವ ಭಾಷೆಯಿಂದ ಬಂದ ಪದ
ಪ್ರತ್ಯುತ್ತರಅಳಿಸಿರಸ್ತೆ?
ಪ್ರತ್ಯುತ್ತರಅಳಿಸಿಬಸ್ಸು, ಮನೆ, ಪಾನಕ, ರುಮಾಲು, ಸಾಹೇಬ ಈ ಪದಗಳಲ್ಲಿ ದೇಶೀಯ ಅನ್ಯದೇಶಿಯ ಪದ ಯಾವುದು ಎಂದು ತಿಳಿಸಿ ದಯವಿಟ್ಟು
ಪ್ರತ್ಯುತ್ತರಅಳಿಸಿAbakari pads yava basheya pada
ಪ್ರತ್ಯುತ್ತರಅಳಿಸಿಚೌಕಷಿ ಪದ ಯಾವ ಭಾಷೆಯಿಂದ ಕನ್ನಡಕ್ಕೆ ಬಂದಿದೆ
ಪ್ರತ್ಯುತ್ತರಅಳಿಸಿತಂಬೂರಿ ಯಾವ ಭಾಷೆ ಪದ
ಪ್ರತ್ಯುತ್ತರಅಳಿಸಿಮೇಸ್ಟ್ರು ಯಾವ ದೇಶಿಯಾ ಪದ?
ಪ್ರತ್ಯುತ್ತರಅಳಿಸಿಪರ್ವತ
ಪ್ರತ್ಯುತ್ತರಅಳಿಸಿಮಲ್ಲಿಗೆ ದೇಶಿಯ ಪದವೊ?ಅನ್ಯ ದೇಶಿಪದವೊ?
ಪ್ರತ್ಯುತ್ತರಅಳಿಸಿಸರ್ ತರಕಾರಿ ಇದು ಯಾವ ಭಾಷೆಯಿಂದ ಬಂದಿದೆ
ಪ್ರತ್ಯುತ್ತರಅಳಿಸಿಮನ್ವಂತರ ಯಾವ ಭಾಷೆಯ ಪದ
ಪ್ರತ್ಯುತ್ತರಅಳಿಸಿತಾರೀಖು ಯಾವ ಭಾಷೆಯಿಂದ ಬಂದಿದೆ
ಪ್ರತ್ಯುತ್ತರಅಳಿಸಿಫ್ರೆಂಚ್
ಅಳಿಸಿSir regent yavadara enda bandede
ಪ್ರತ್ಯುತ್ತರಅಳಿಸಿEnglish
ಅಳಿಸಿಆಸ್ಪತ್ರೆ ಯಾವ ಭಾಷೆಯಿಂದ ಬಂದಿದೆ
ಪ್ರತ್ಯುತ್ತರಅಳಿಸಿThunn
ಅಳಿಸಿಆಸ್ಪತ್ರೆ
ಪ್ರತ್ಯುತ್ತರಅಳಿಸಿನಕ್ಷೆ ಎಂಬ ಪದವು ಯಾವ ಭಾಷೆಯಿಂದ ಬಂದಿದೆ
ಪ್ರತ್ಯುತ್ತರಅಳಿಸಿಹಾಲು
ಪ್ರತ್ಯುತ್ತರಅಳಿಸಿದಿವಾನ ಪದ ಯಾವ ಭಾಷೆಯಿಂದ ಬಂದಿದೆ
ಪ್ರತ್ಯುತ್ತರಅಳಿಸಿಪರ್ಶಿಯನ್
ಅಳಿಸಿOmg&ggg
ಪ್ರತ್ಯುತ್ತರಅಳಿಸಿರೈಲು ಪದ ಯಾವ್ ಭಾಷೆಯಿಂದ ಕನ್ನಡಕ್ಕೆ ಬಂದಿದೆ?
ಪ್ರತ್ಯುತ್ತರಅಳಿಸಿಮನ್ವಂತರ ಪದ ಯಾವ ಭಾಷೆಯಿಂದ ಬಂದಿದೆ
ಪ್ರತ್ಯುತ್ತರಅಳಿಸಿಅಖಾಡ ಯಾವ ಭಾಷೆಯ ಪದ?
ಪ್ರತ್ಯುತ್ತರಅಳಿಸಿಮನ್ವಂತರ ಯಾವ ಭಾಷೆಯ ಪದ?.
ಪ್ರತ್ಯುತ್ತರಅಳಿಸಿಬಸ್ಸು ಇದು ಯಾವ ಭಾಷೆಯಿಂದ ಬoದಿದೆ
ಪ್ರತ್ಯುತ್ತರಅಳಿಸಿಆಂಗ್ಲ
ಅಳಿಸಿತಾಲೂಕು ಯಾವ ಭಾಷೆ ಪದ ಸರ್
ಪ್ರತ್ಯುತ್ತರಅಳಿಸಿರೈಲು ಇದು ಯಾವ ಭಾಷೆಯಿಂದ ಬಂದಿದೆ
ಪ್ರತ್ಯುತ್ತರಅಳಿಸಿThaaluk
ಪ್ರತ್ಯುತ್ತರಅಳಿಸಿಮೈದನ್
ಪ್ರತ್ಯುತ್ತರಅಳಿಸಿಪರೇಶಾನ್ ಯಾವ ಪದದಿಂದ ಬಂದಿದೆ
ಪ್ರತ್ಯುತ್ತರಅಳಿಸಿಪಾನಕ ಯಾವ ಭಾಷೆಯ ಪದ
ಪ್ರತ್ಯುತ್ತರಅಳಿಸಿದಲ್ಲುಳಿ which language
ಪ್ರತ್ಯುತ್ತರಅಳಿಸಿಬಸ್ ಯಾವ ಭಾಷೆಯ ಪದ ತಿಳಿಸಿ.
ಪ್ರತ್ಯುತ್ತರಅಳಿಸಿಅಮಾನತು which language sir
ಪ್ರತ್ಯುತ್ತರಅಳಿಸಿದೋಸೆ ಯಾವ ಭಾಷೆಯ ಶಬ್ಧ
ಪ್ರತ್ಯುತ್ತರಅಳಿಸಿಕಛೇರಿ ಯಾವ ಭಾಷೆ ಇಂದ ಬಂದಿದೆ
ಪ್ರತ್ಯುತ್ತರಅಳಿಸಿಶಿಕ್ಷಣ
ಪ್ರತ್ಯುತ್ತರಅಳಿಸಿಫ್ರೌಡ್
ದಿವಾನ
ಜರೂರತ್ತು ಇದು ಯಾವ ಭಾಷೆಯ ಪದ?
ಪ್ರತ್ಯುತ್ತರಅಳಿಸಿBhoomi yava bhashe
ಪ್ರತ್ಯುತ್ತರಅಳಿಸಿಮೊಜು ಯಾವ ಭಾಷೆಯ ಪದ
ಪ್ರತ್ಯುತ್ತರಅಳಿಸಿಬಕೆಟ್ - ಈ ಪದದ ಕನ್ನಡ ರೂಪ ?
ಪ್ರತ್ಯುತ್ತರಅಳಿಸಿಮಕಾಡೆ ಯಾವ ಭಾಷೆ ಇಂಡಬಂದ ಪದ?.
ಪ್ರತ್ಯುತ್ತರಅಳಿಸಿಅಜ್ಞಾನ
ಪ್ರತ್ಯುತ್ತರಅಳಿಸಿಅಜ್ಞಾತ
ಪ್ರತ್ಯುತ್ತರಅಳಿಸಿSir ಅರ್ಜಿ ಯಾವ ಭಾಷೆ ಇಂದ ಬಂದಿದೆ
ಪ್ರತ್ಯುತ್ತರಅಳಿಸಿದಫ್ತರ್ ಯಾವ ಭಾಷೆಯ ಪದ
ಪ್ರತ್ಯುತ್ತರಅಳಿಸಿಸ್ಯಾನಿಟರಿ kanada kye ಯಾವ ಪದದಿಂದ ಬಂದಿದೆ sir
ಪ್ರತ್ಯುತ್ತರಅಳಿಸಿಪರ್ಷಿಯನ್
ಅಳಿಸಿSir ಸರಕಾರ ಪದ ಕನ್ನಡ ಭಾಷೆ na atava ಸರ್ಕಾರ ಪದ ಕನ್ನಡದ್ದ tilisi
ಪ್ರತ್ಯುತ್ತರಅಳಿಸಿಮುಫತು ಯಾವ ಭಾಷೆಯ ಪದ ಸರ್
ಪ್ರತ್ಯುತ್ತರಅಳಿಸಿಭಗೀರಥ ಪದದ ಅರ್ಥ ಏನು ಸರ್
ಪ್ರತ್ಯುತ್ತರಅಳಿಸಿಕನ್ನಡ ವ್ಯಾಕರಣ ತಿಳಿಸಿ ಕೋಡಿ ದಯವಿಟ್ಟು
ಪ್ರತ್ಯುತ್ತರಅಳಿಸಿಮ್ಯಾಗ್ಡೂನಾಲ್ಡ
ಪ್ರತ್ಯುತ್ತರಅಳಿಸಿಈ ಪದ ಯಾವ ಭಾಷೆ
Bashe yava pada
ಪ್ರತ್ಯುತ್ತರಅಳಿಸಿಹತಾರ,ಮಸಲತ್ತ,ಹುಕುಮ,ಸಾಹೇಬ,ಕಾರಕೂನ,ಸಿಪಾಯಿ,ಕಬುಲ ಈ ಪದಗಳು ಯಾವ ಭಾಷೆಯಿಂದ ಬಂದಿವೆ ದಯವಿಟ್ಟು ತಿಳಿಸಿ
ಪ್ರತ್ಯುತ್ತರಅಳಿಸಿ