ನನ್ನ ಪುಟಗಳು

14 ಮಾರ್ಚ್ 2018

ಪಾಠಯೋಜನೆಗಳು (Lesson Plans & Year plans)


ಆತ್ಮೀಯ ಶಿಕ್ಷಕ ಮಿತ್ರರೇ,
     ಇಲ್ಲಿ 8, 9 ಮತ್ತು 10 ನೆಯ ತರಗತಿಗಳಿಗೆ ಸಂಬಂಧಿಸಿದಂತೆ 5Es ಮಾದರಿಯ ಪಾಠಯೋಜನೆಗಳನ್ನು ನೀಡಲಾಗಿದೆ. ನಮ್ಮಲ್ಲಿ ಲಭ್ಯವಿರುವ ಕಲಿಕೋಪಕರಣಗಳು, ಸಂಪನ್ಮೂಲಗಳು ಹಾಗೂ ಮಕ್ಕಳ ಕಲಿಕಾ ಮಟ್ಟವನ್ನಾಧರಿಸಿ ಇಲ್ಲಿರುವ ಪಾಠಯೋಜನೆಗಳನ್ನು ತಯಾರಿಸಲಾಗಿದೆ. ತಾವು ಈ ಪಾಠಯೋಜನೆಗಳನ್ನು ಬಳಸುವ ಮೊದಲು ನಿಮ್ಮಲ್ಲಿರುವ ಕಲಿಕೋಪಕರಣಗಳು, ಸಂಪನ್ಮೂಲಗಳು ಹಾಗೂ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಬೇಕು. ಆದ್ದರಿಂದ ಇಲ್ಲಿ ನೀಡಲಾಗಿರುವ ಪಾಠಯೋಜನೆಗಳು ಮಾದರಿ ಪಾಠಯೋಜನೆಗಳೆಂದು ಭಾವಿಸುವುದು ಸೂಕ್ತ.
          - ಎಸ್.ಮಹೇಶ, ಕನ್ನಡ ದೀವಿಗೆ.

1) ವಾರ್ಷಿಕ ಪಾಠ ಯೋಜನೆ (ಸಿ.ಸಿ.ಇ ಆಧಾರಿತ)
* 8 ನೆಯ ತರಗತಿ

* 9 ನೆಯ ತರಗತಿ
* 10 ನೆಯ ತರಗತಿ

2) ಪಾಠ ಯೋಜನೆಗಳು

* 8 ನೆಯ ತರಗತಿ
* 9 ನೆಯ ತರಗತಿ
* 10 ನೆಯ ತರಗತಿ


********




20 ಕಾಮೆಂಟ್‌ಗಳು:

  1. ಪಾಠ ಯೋಜನೆ ಬರೆಯಲೆಬೇಕು ಎನ್ನುವ ಕಾನೂನು ಇದೆಯೇ.? ದಯವಿಟ್ಟು ತಿಳಿಸಿ ಸರ್

    ಪ್ರತ್ಯುತ್ತರಅಳಿಸಿ
  2. ೫ಇ ಗಳು ಹಂತಗಳಲ್ಲ
    ಇದರ ಬಗ್ಗೆ ಗಮನ ಹರಿಸಿ

    ಪ್ರತ್ಯುತ್ತರಅಳಿಸಿ
  3. ಸರ್ 2021 22 ನೇ ಸಾಲಿನ ಕನ್ನಡ ವಿಷಯದ 8 9 10ನೇ ತರಗತಿಗಳ ವಾರ್ಷಿಕ ಪಾಠ ಯೋಜನೆ ಕ್ರಿಯಾಯೋಜನೆ ಸಾಂಸ್ಥಿಕ ಯೋಜನೆಗಳು ಮುಂತಾದ ಅಂಶಗಳನ್ನು ದಯಮಾಡಿ ಆನ್ಲೈನ್ನಲ್ಲಿ ತಿಳಿಸಲು ತಮ್ಮಲ್ಲಿ ಹಾರ್ದಿಕ ಮನವಿ -- ಸ

    ಪ್ರತ್ಯುತ್ತರಅಳಿಸಿ
  4. ಸಾರ್ ದ್ವಿತೀಯ ಭಾಷೆಯ ಕನ್ನಡದ ಮಾಹಿತಿಗಳನ್ನು ಸಹ upload ಮಾಡಿ ಸಾರ್

    ಪ್ರತ್ಯುತ್ತರಅಳಿಸಿ
  5. 2021-22 ಗಣಿತ 8,9,10 ನೇ ತರಗತಿಗಳಿಗೆ ಮಾಡಿ ಸಾರ್.

    ಪ್ರತ್ಯುತ್ತರಅಳಿಸಿ
  6. Sir, 10 std ಕೆಲವೊಂ ದು ಪಾಠದ ಯೋಜನೆಗಳು open ಆಗ್ತಾ ಇಲ್ಲ. ದಯವಿಟ್ಟು ನೋಡಿ.

    ಪ್ರತ್ಯುತ್ತರಅಳಿಸಿ
  7. 2024 ಶಿಕ್ಷಕರ ವಿಷಯವಾರು ಕ್ರಿಯಾ
    ಯೋಜನೆ

    ಪ್ರತ್ಯುತ್ತರಅಳಿಸಿ