ಆತ್ಮೀಯ
ಶಿಕ್ಷಕ
ಮಿತ್ರರೇ,
ಇಲ್ಲಿ 8, 9 ಮತ್ತು 10 ನೆಯ ತರಗತಿಗಳಿಗೆ ಸಂಬಂಧಿಸಿದಂತೆ 5Es ಮಾದರಿಯ ಪಾಠಯೋಜನೆಗಳನ್ನು ನೀಡಲಾಗಿದೆ. ನಮ್ಮಲ್ಲಿ ಲಭ್ಯವಿರುವ ಕಲಿಕೋಪಕರಣಗಳು, ಸಂಪನ್ಮೂಲಗಳು ಹಾಗೂ ಮಕ್ಕಳ ಕಲಿಕಾ ಮಟ್ಟವನ್ನಾಧರಿಸಿ ಇಲ್ಲಿರುವ ಪಾಠಯೋಜನೆಗಳನ್ನು ತಯಾರಿಸಲಾಗಿದೆ. ತಾವು ಈ ಪಾಠಯೋಜನೆಗಳನ್ನು ಬಳಸುವ ಮೊದಲು ನಿಮ್ಮಲ್ಲಿರುವ ಕಲಿಕೋಪಕರಣಗಳು, ಸಂಪನ್ಮೂಲಗಳು ಹಾಗೂ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಬೇಕು. ಆದ್ದರಿಂದ ಇಲ್ಲಿ ನೀಡಲಾಗಿರುವ ಪಾಠಯೋಜನೆಗಳು ಮಾದರಿ ಪಾಠಯೋಜನೆಗಳೆಂದು ಭಾವಿಸುವುದು ಸೂಕ್ತ.
- ಎಸ್.ಮಹೇಶ, ಕನ್ನಡ ದೀವಿಗೆ.
1) ವಾರ್ಷಿಕ ಪಾಠ ಯೋಜನೆ (ಸಿ.ಸಿ.ಇ ಆಧಾರಿತ)
* 8 ನೆಯ ತರಗತಿ
* 9 ನೆಯ ತರಗತಿ
* 10 ನೆಯ ತರಗತಿ
2) ಪಾಠ ಯೋಜನೆಗಳು
* 8 ನೆಯ ತರಗತಿ
* 9 ನೆಯ ತರಗತಿ
* 10 ನೆಯ ತರಗತಿ
********
ಪಾಠ ಯೋಜನೆ ಬರೆಯಲೆಬೇಕು ಎನ್ನುವ ಕಾನೂನು ಇದೆಯೇ.? ದಯವಿಟ್ಟು ತಿಳಿಸಿ ಸರ್
ಪ್ರತ್ಯುತ್ತರಅಳಿಸಿ೫ಇ ಗಳು ಹಂತಗಳಲ್ಲ
ಪ್ರತ್ಯುತ್ತರಅಳಿಸಿಇದರ ಬಗ್ಗೆ ಗಮನ ಹರಿಸಿ
5 to 7 ಇದ್ರೆ ಕಳಿಸಿ sir
ಪ್ರತ್ಯುತ್ತರಅಳಿಸಿತುಂಬಾ ಸಹಕಾರಿಯಾಗಿದೆ ಸರ್.. ಧನ್ಯವಾದಗಳು 🙏🙏🙏
ಪ್ರತ್ಯುತ್ತರಅಳಿಸಿಸರ್ 2021 22 ನೇ ಸಾಲಿನ ಕನ್ನಡ ವಿಷಯದ 8 9 10ನೇ ತರಗತಿಗಳ ವಾರ್ಷಿಕ ಪಾಠ ಯೋಜನೆ ಕ್ರಿಯಾಯೋಜನೆ ಸಾಂಸ್ಥಿಕ ಯೋಜನೆಗಳು ಮುಂತಾದ ಅಂಶಗಳನ್ನು ದಯಮಾಡಿ ಆನ್ಲೈನ್ನಲ್ಲಿ ತಿಳಿಸಲು ತಮ್ಮಲ್ಲಿ ಹಾರ್ದಿಕ ಮನವಿ -- ಸ
ಪ್ರತ್ಯುತ್ತರಅಳಿಸಿಸಾರ್ ದ್ವಿತೀಯ ಭಾಷೆಯ ಕನ್ನಡದ ಮಾಹಿತಿಗಳನ್ನು ಸಹ upload ಮಾಡಿ ಸಾರ್
ಪ್ರತ್ಯುತ್ತರಅಳಿಸಿ2021-22 ಗಣಿತ 8,9,10 ನೇ ತರಗತಿಗಳಿಗೆ ಮಾಡಿ ಸಾರ್.
ಪ್ರತ್ಯುತ್ತರಅಳಿಸಿKannada 9th lesson plan is not opening something went wrong please check.
ಪ್ರತ್ಯುತ್ತರಅಳಿಸಿShowing Error 403
ಪ್ರತ್ಯುತ್ತರಅಳಿಸಿPlease check fast i need it now
8ನೇ ತರಗತಿ notes of lesson plan kalsi sir...
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏
ಪ್ರತ್ಯುತ್ತರಅಳಿಸಿತತ್ವಪದಗಳು ಪದ್ಯದ ಪಾಠ ಯೋಜನೆ
ಪ್ರತ್ಯುತ್ತರಅಳಿಸಿDownload agthillla
ಪ್ರತ್ಯುತ್ತರಅಳಿಸಿSir, 10 std ಕೆಲವೊಂ ದು ಪಾಠದ ಯೋಜನೆಗಳು open ಆಗ್ತಾ ಇಲ್ಲ. ದಯವಿಟ್ಟು ನೋಡಿ.
ಪ್ರತ್ಯುತ್ತರಅಳಿಸಿಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ಪ್ರತ್ಯುತ್ತರಅಳಿಸಿ8 th lesson plan kannada
ಪ್ರತ್ಯುತ್ತರಅಳಿಸಿ2024 ಶಿಕ್ಷಕರ ವಿಷಯವಾರು ಕ್ರಿಯಾ
ಪ್ರತ್ಯುತ್ತರಅಳಿಸಿಯೋಜನೆ